ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ದೆಹಲಿಯಲ್ಲಿ ಭಾರೀ ಬಿರುಗಾಳಿ: ಆತಂಕ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಏಕಾಏಕಿ ಹವಾಮಾನ ಬದಲಾವಣೆಯಾಗಿದ್ದು, ಶುಕ್ರವಾರ ಸಂಜೆ ಭಾರೀ ಬಿರುಗಾಳಿ ಬೀಸಿ ಅವಾಂತರ ಸೃಷ್ಟಿಸಿದೆ. ಸಂಜೆ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ...

Read moreDetails

ತಮಿಳುನಾಡು ಬಿಜೆಪಿಗೆ ಹೊಸ ಸಾರಥಿ!

ತಮಿಳುನಾಡು ಬಿಜೆಪಿ ಘಟಕಕ್ಕೆ ನೂತನ ಸಾರಥಿ ನೇಮಿಸಲಾಗಿದೆ. ನೈನರಿ ನಾಗೇಂದ್ರರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಲಾಗಿದೆ. ತಿರುನಲ್ ವೇಲಿ ಶಾಸಕರಾಗಿರುವ ನಾಗೇಂದ್ರ ಇದೀಗ ಪಕ್ಷದ ಮುಂದಾಳತ್ವ...

Read moreDetails

ಅಕ್ಕೋರ್ ಮತ್ತು ಇಂಟರ್‌ಗ್ಲೋಬ್‌ನಿಂದ ಭಾರತದ ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಅದ್ಧೂರಿ ಪ್ರವೇಶ

ಬೆಂಗಳೂರು: ಭಾರತದ ಹಾಸ್ಪಿಟಾಲಿಟಿ ಕ್ಷೇತ್ರವನ್ನು ಸಂಪೂರ್ಣವಾಗಿ ಪರಿವರ್ತಿಸುವ ದೃಷ್ಟಿಯೊಂದಿಗೆ, ಜಾಗತಿಕ ಹಾಸ್ಪಿಟಾಲಿಟಿ ದಿಗ್ಗಜ ಅಕ್ಕೋರ್ ಮತ್ತು ಭಾರತದ ಪ್ರಮುಖ ಟ್ರಾವೆಲ್ ಕಾಂಗ್ಲೊಮರೇಟ್ ಇಂಟರ್‌ಗ್ಲೋಬ್ ಮಹತ್ವದ ಸಹಭಾಗಿತ್ವಕ್ಕೆ ಕೈ...

Read moreDetails

Gang Rape Case: ವಾರಾಣಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಪ್ರಧಾನಿ ಮೋದಿ ಅಧಿಕಾರಿಗಳಿಗೆ ಕಠಿಣ ಕ್ರಮಕ್ಕೆ ಸೂಚನೆ

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ 19 ವರ್ಷದ ಯುವತಿಯೊಬ್ಬಳ ಮೇಲೆ 23 ಜನರಿಂದ ಆರು ದಿನಗಳ ಕಾಲ ನಡೆದ ಭೀಕರ ಸಾಮೂಹಿಕ ಅತ್ಯಾಚಾರ(Varanasi Gang Rape Case)...

Read moreDetails

Court News: ಶರ್ಟ್ ಬಟನ್ ಹಾಕದೇ ಕೋರ್ಟ್‌ಗೆ ಬಂದಿದ್ದ ವಕೀಲನಿಗೆ 6 ತಿಂಗಳ ಜೈಲು ಶಿಕ್ಷೆ!

ಲಕ್ನೋ: 2021ರ ನ್ಯಾಯಾಂಗ ನಿಂದನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್‌(Court News) ಸ್ಥಳೀಯ ವಕೀಲರೊಬ್ಬರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅಂದ ಹಾಗೆ, ಈ ವಕೀಲ...

Read moreDetails

Suicide News: ಕನ್ನಡಿ ಮೇಲೆ “ಐ ಕ್ವಿಟ್” ಎಂದು ಬರೆದು ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ!

ಝಾನ್ಸಿ: ಕನ್ನಡಿಯ ಮೇಲೆ ಲಿಪ್‌ಸ್ಟಿಕ್‌ನಲ್ಲಿ “ಐ ಕ್ವಿಟ್” ಎಂದು ಬರೆದು ಕಾನೂನು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ(Suicide News) ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ....

Read moreDetails

Tahawwur Rana: ಉಗ್ರ ರಾಣಾ ಕುರಿತ ಮೋದಿಯವರ 14 ವರ್ಷ ಹಳೆಯ ಟ್ವೀಟ್ ಈಗ ವೈರಲ್!

ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹಾವೂರ್ ರಾಣಾ(Tahawwur Rana) ಅಮೆರಿಕದಿಂದ ಗಡೀಪಾರಾಗಿ ದೆಹಲಿಗೆ ತಲುಪಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ 14 ವರ್ಷಗಳ...

Read moreDetails

ಭಾರತೀಯರ ಪಾಲಿಗಿದು ನಿಜಕ್ಕೂ ಬಂಪರ್ ಸುದ್ದಿ!

ಬೆಂಗಳೂರು: ಇದು ಅಂತಿಂಥಾ ಆಫರ್ ಅಲ್ಲವೇ ಅಲ್ಲಾ…ಮೆಗಾ ಆಪರ್, ಬಂಪರ್ ಕೊಡುಗೆ.. ಮಿಸ್ ಮಾಡಿದರೆ ಮತ್ತೆಂದೂ ಸಿಗದ ಅವಕಾಶ. ಅರೆ ಇದೇನಪ್ಪಾ. ಸದ್ಯಕ್ಕೆ ಯಾವ ಹಬ್ಬ ಇಲ್ವಲ್ಲ...

Read moreDetails

ತಮಿಳು ನೆಲದಲ್ಲಿ ಶುರುವಾದ ರಾಜಕೀಯ ಗುದ್ದಾಟ!

ಚೆನ್ನೈ: ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ರಾಜಕೀಯ ರಂಗು ಆವರಿಸತೊಡಗಿದೆ. ಮುಂದಿನ ವರ್ಷ ತಮಿಳು ನೆಲದಲ್ಲಿ ರಾಜಕೀಯ ಜಿದ್ದಾಜಿದ್ದಿ ನಡೆಯಲಿದೆ. ಇದರ ನಡುವೆಯೇ ಹಲವು ನಾಟಕೀಯ ಬೆಳವಣಿಗೆಗಳು ಶುರುವಾಗಿದೆ....

Read moreDetails

ಸಿಲಿಂಡರ್ ಸ್ಫೋಟದ ಬಳಿಕ ಮನೆಯಲ್ಲಿದ್ದ ಹಿಜಾಬ್ ತರಲು ಹೋದ ಯುವತಿಯ ಸಾವು!

ಜೈಪುರ: ರಾಜಸ್ಥಾನದ ಜೋಧ್ ಪುರದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಮನೆಯಲ್ಲಿ ಸಿಲಿಂಡರ್ ಸ್ಫೋಟದ ಬಳಿಕ ರಕ್ಷಣೆ ಮಾಡಿದರೂ ಹಿಜಾಬ್ ತರಲೆಂದು ಮತ್ತೆ ಮನೆಯೊಳಗೆ ಓಡಿದ ಯುವತಿಯು ಮೃತಪಟ್ಟಿದ್ದಾಳೆ....

Read moreDetails
Page 362 of 542 1 … 361 362 363 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist