ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಜಾತ್ರಾ ಮಹೋತ್ಸವದಲ್ಲಿ ಕಾಲ್ತುಳಿತ: 6 ಜನ ಬಲಿ, 50ಕ್ಕೂ ಅಧಿಕ ಜನ ಗಂಭೀರ

ಗೋವಾದ ಸುಪ್ರಸಿದ್ಧ ಶಿರ್ಗಾಂವ್ ಉತ್ಸವದಲ್ಲಿ ದುರಂತ ಘಟಿಸಿದೆ. ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಆರು ಮಂದಿ ಬಲಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗೋವಾದ ಪ್ರಸಿದ್ಧ...

Read moreDetails

ಹಲವಾರು ಬದಲಾವಣೆ ತಂದ ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ಗುರುವಾರದಿಂದಲೇ ಅನ್ವಯವಾಗವಂತೆ ಕೆಲ ಮಹತ್ತರ ಬದಲಾವಣೆಗಳನ್ನು ತಂದಿದೆ. ಇನ್ನು ಮುಂದೆ ಪ್ರಯಾಣಿಕರ ಟಿಕೆಟ್ ವೇಯ್ಟಿಂಗ್ ಲಿಸ್ಟ್ ನಲ್ಲಿದ್ದರೆ ಅಂಥವರು ಕಾಯ್ದಿರಿಸಿದ ಬೋಗಿಗಳಿಗೆ ಎಂಟ್ರಿ ಕೊಡುವಂತಿಲ್ಲ....

Read moreDetails

ಸಲ್ಲೇಖನ ವ್ರತಕ್ಕೆ 3 ವರ್ಷದ ಕಂದಮ್ಮ ಬಲಿ; ಇಂದೋರ್ ನಲ್ಲೊಂದು ಕರಾಳ ಘಟನೆ!

ವಿಯನ್ನಾ. ಈ ಕಂದಮ್ಮನಿಗಿನ್ನೂ ಕೇವಲ ಮೂರೇ ಮೂರು ವರ್ಷ.ಆದರೆ, ಈ ಪುಟಾಣಿಗೆ ಮಾರಣಾಂತಿಕ ಬ್ರೇನ್ ಟ್ಯೂಮರ್ ಬಾಧಿಸಿತ್ತು. ಕಳೆದ ಡಿಸೆಂಬರ್ ನಲ್ಲಿ ವಿಯನ್ನಾಗೆ ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆ...

Read moreDetails

ಜಗತ್ತಿನ ಮುಂದೆ ಸತ್ಯ ಒಪ್ಪಿಕೊಂಡ ಪಾಕಿಸ್ತಾನ; ಉಗ್ರವಾದ ಅಮೆರಿಕದ ಪಾಪದ ಕೂಸೆಂದ ಸಚಿವ

ಉಗ್ರವಾದ… ಜಗತ್ತನ್ನೇ ತನ್ನ ಕಪಿಮುಷ್ಠಿಯಿಲ್ಲಿ ಇಟ್ಟುಕೊಳ್ಳಬೇಕೆಂಬ ಅಮೆರಿಕದ ದುರಾಸೆಯ ಪಾಪದ ಕೂಸು. ಭಾರತದಿಂದ ಬೇರ್ಪಟ್ಟ ಪಾಕ್ ಗೆ ಆರ್ಥಿಕ ಬಲ ನೀಡಿ ಈ ನೆಲದಲ್ಲಿ ಉಗ್ರವಾದವನ್ನು ಸಾಕಿ...

Read moreDetails

ವರ್ಷಕ್ಕೆ 1 ಲಕ್ಷ ರೂ. ಹೂಡಿಕೆ ಮಾಡಿ, 30 ಲಕ್ಷ ರೂ. ಗಳಿಸುವುದು ಹೇಗೆ?

ಬೆಂಗಳೂರು: ಷೇರು ಮಾರುಕಟ್ಟೆಯು ದಿಢೀರನೆ ಕುಸಿಯುವುದರಿಂದ ಹೆಚ್ಚಿನ ಜನ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇನ್ನು ಮ್ಯೂಚುವಲ್ ಫಂಡ್ ಗಳಲ್ಲಿ ಮಾಸಿಕ ಮಾತ್ರವಲ್ಲ, ತ್ರೈಮಾಸಿಕ, ಅರ್ಧವಾರ್ಷಿಕ...

Read moreDetails

ಆಹಾರ ಪದಾರ್ಥ ಸಂಗ್ರಹಿಸುವಂತೆ ನಾಗರಿಕರಿಗೆ ಸೂಚಿಸಿದ ಪಾಕ್

ಭಾರತ ಯಾವಾಗ ಮುಗಿ ಬೀಳುತ್ತದೆಯೋ ಎಂಬ ಭಯದಲ್ಲಿ ಪಾಕಿಸ್ತಾನ ಇದೆ. ಈ ಹಿನ್ನೆಲೆಯಲ್ಲಿ ತನ್ನ ನಾಗರಿಕರಿಗೆ ಆಹಾರ ಪದಾರ್ಥ ಸಂಗ್ರಹಿಸುವಂತೆ ಪಾಕ್ ಹೇಳಿದೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ...

Read moreDetails

Pahalgam Attack: ಪಾಕ್ ಯುವತಿಯನ್ನು ಮದುವೆಯಾದ ಸಿಆರ್‌ಪಿಎಫ್ ಯೋಧನಿಗೆ ಸಂಕಷ್ಟ?

ನವದೆಹಲಿ: ಔಪಚಾರಿಕ ಅನುಮೋದನೆ ಪಡೆಯದೆಯೇ ಪಾಕಿಸ್ತಾನಿ ಯುವತಿಯನ್ನು ವಿವಾಹವಾದ ಸಿಆರ್‌ಪಿಎಫ್ ಯೋಧ ಮುನೀರ್ ಅಹ್ಮದ್ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)...

Read moreDetails

ಭಾರತೀಯ ನೌಕಾಪಡೆಯಿಂದ ಇಂದು ಭರ್ಜರಿ ತಾಲೀಮು

ಪಾಕಿಸ್ತಾನ ವಿರುದ್ಧ ಸಮರಕ್ಕೆ ಸಜ್ಜಾಗುತ್ತಿರುವ ಭಾರತೀಯ ನೌಕಾಪಡೆ ಇಂದು ಭರ್ಜರಿ ತಾಲೀಮು ನಡೆಸಿದೆ. ಉತ್ತರ ಪ್ರದೇಶದ ನಾಲ್ಕು ಕಡೆಗಳಲ್ಲಿ ಫೈಟರ್ ಜೆಟ್ ಗಳನ್ನು ಲ್ಯಾಂಡ್ ಮಾಡುವ ಪರೀಕ್ಷೆ...

Read moreDetails

2025ರಲ್ಲಿ 10 ಲಕ್ಷ ರೂಪಾಯಿಯೊಳಗಿನ 10 ಇಂಚ್ ಸ್ಕ್ರೀನ್‌ನ 10 ಕಾರುಗಳು ಇಲ್ಲಿವೆ

ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಂಪನಿಗಳು ಆಧುನಿಕ ಸೌಲಭ್ಯಗಳೊಂದಿಗೆ ಕೈಗೆಟುಕುವ ಬೆಲೆಯ ಕಾರುಗಳನ್ನು ಪರಿಚಯಿಸುತ್ತಿವೆ. 2025ರಲ್ಲಿ...

Read moreDetails

ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಲು 53 ರನ್‌ ಬೇಕು

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಐಪಿಎಲ್ 2025ರ ಪಂದ್ಯವು ಮೇ 3ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ....

Read moreDetails
Page 332 of 542 1 … 331 332 333 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist