ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಮೇ 31ರಿಂದ ಜೂನ್ 1ರವರೆಗೆ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ಆಟಗಾರರ ಹರಾಜು .

ಮುಂಬೈ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಮೇ 31 ಮತ್ತು ಜೂನ್ 1ರಂದು ಮುಂಬೈನಲ್ಲಿ ನಡೆಯಲಿದೆ. 2024ರ ಡಿಸೆಂಬರ್ 29ರಂದು...

Read moreDetails

ಪಾಕಿಸ್ತಾನ ಪರ ಗೂಢಚಾರಿಕೆ: ಹೆಡೆಮುರಿ ಕಟ್ಟಿದ ಸೇನೆ

ಪಾಕಿಸ್ತಾನದ ಪರ ಗೂಢಚಾರಿಕೆ ಮಾಡುತ್ತಿದ್ದವರಿಗೆ ಹೆಡೆಮುರಿ ಕಟ್ಟಲಾಗಿದೆ. ಭಾರತದ ಮಣ್ಣಲ್ಲೇ ಹುಟ್ಟಿ, ಇಲ್ಲೇ ನೆಲೆಸಿರುವ ಕೆಲವರು ಪಾಕಿಸ್ತಾನಕ್ಕೆ ಅತ್ಯಂತ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿರುವ ಸುಳಿವು ಲಭಿಸಿತ್ತು. ಈ...

Read moreDetails

ಜಗತ್ತಿನ ಮುಂದೆ ಅನಾವರಣವಾಗಲಿದೆ ಈ ಸತ್ಯ

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಆಪರೇಷನ್ ಸಿಂಧೂರದ ಕ್ರಮವನ್ನು ಮತ್ತು ಇದು ಪಾಕಿಸ್ತಾನ ಪ್ರಯೋಜಿತ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲೇ, ಭಾರತದ...

Read moreDetails

ಪಾಕ್ ಪ್ರಧಾನಿಯ ಕನಸಲ್ಲೂ ಭಾರತದ ಛಡಿಯೇಟು!

ಹೋದಲ್ಲಿ..ಬಂದಲ್ಲಿ…ನಿಂತಲ್ಲಿ…ಕುಂತಲ್ಲೂ ಕೇವಲ ಭಾರತದ ಆಪರೇಷನ್ ಸಿಂಧೂರವೇ ಹಲವರನ್ನು ಬೆಚ್ಚಿ ಬೆಚ್ಚಿ ಬೀಳಿಸುತ್ತಿದೆ. ಅದಕ್ಕೆ ಕಾರಣ, ಭಾರತ ಕೊಟ್ಟ ಛಡಿಯೇಟು. ಹೌದು! ನೆಮ್ಮದಿಯಾಗಿ ಮಲಗಿದ್ದವರನ್ನ ನಟ್ಟ ನಡು ರಾತ್ರಿಯಲ್ಲಿ...

Read moreDetails

ಭಾರತದ ಸೇನಾ ಬತ್ತಳಿಕೆಗೆ ಶೀಘ್ರವೇ ನೂತನ ಅಸ್ತ್ರ; ಸೇನಾ ಬಲವರ್ಧನೆಗೆ 50 ಸಾವಿರ ಕೋಟಿ ಮಂಜೂರು

2024-25ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ರಕ್ಷಣಾ ವಲಯಕ್ಕೆ ಬರೋಬ್ಬರಿ 6.81 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದರು. ಹಾಗೆ ನೋಡಿದರೆ, ಭಾರತದ ಇತಿಹಾಸದಲ್ಲೇ...

Read moreDetails

ಆತಂಕ ಸೃಷ್ಟಿಸಿದ ಬಾಂಬ್ ಬೆದರಿಕೆ ಕರೆ

ಮುಂಬಯಿನಲ್ಲಿ ಆತಂಕ ಸೃಷ್ಟಿಸಿದ ಬಾಂಬ್ ಬೆದರಿಕೆ ಕರೆ. ಹೌದು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಐಕಾನಿಕ್ ತಾಜ್ ಹೋಟೆಲ್ ಗಳನ್ನು ಸ್ಪೋಟಿಸುವುದಾಗಿ...

Read moreDetails

ನೆಟ್ ಬ್ಯಾಂಕಿಂಗ್ ಇಲ್ಲದೆ, ಮಿಸ್ಡ್ ಕಾಲ್ ಮೂಲಕವೇ ಎಸ್ ಬಿ ಐ ಬ್ಯಾಲೆನ್ಸ್ ಹೀಗೆ ಚೆಕ್ ಮಾಡಿ

ಬೆಂಗಳೂರು: ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ತಿಳಿಯುವುದು ಈಗ ಸುಲಭವಾಗಿದೆ. ಸ್ಮಾರ್ಟ್ ಫೋನ್ ಇರುವವರು, ಯುಪಿಐ ನೋಂದಣಿ ಮಾಡಿಕೊಂಡವರು ಮೊಬೈಲ್ ನಲ್ಲೇ ಕ್ಷಣಾರ್ಧದಲ್ಲಿ ಬ್ಯಾಲೆನ್ಸ್...

Read moreDetails

ವಿವಾದದ ಕಿಡಿ ಹೊತ್ತಿಸಿದ ಎಂಪಿ ಡಿಸಿಎಂ

ಮಧ್ಯಪ್ರದೇಶ: ಪಹಲ್ಗಾಮ್‌ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪಾದಗಳಿಗೆ ಇಡೀ ದೇಶ, ಸೇನೆ ಮತ್ತು ಸೈನಿಕರು ನಮಸ್ಕರಿಸುತ್ತಾರೆ ಎಂದು ಮಧ್ಯಪ್ರದೇಶದ ಡಿಸಿಎಂ ಜಗದೀಶ್ ದೇವ್ಡಾ...

Read moreDetails

Viral Video : ಬೆಳ್ಳಿಯ ಬಳೆಗಳಿಗಾಗಿ ತಾಯಿಯ ಚಿತೆಯ ಮೇಲೆ ಕುಳಿತು ಪ್ರತಿಭಟಿಸಿದ ಪುತ್ರ: ವಿಡಿಯೋ ವೈರಲ್!

ಜೈಪುರ: ಹಣದಾಸೆ ಜನರನ್ನು ಎಷ್ಟು ಕೀಳುಮಟ್ಟಕ್ಕೆ ಒಯ್ಯುತ್ತದೆ ಎನ್ನುವುದಕ್ಕೆ ಸಾಕ್ಷಿಯೆಂಬಂತೆ, ಬೆಳ್ಳಿ ಆಭರಣದ ಆಸೆಗಾಗಿ ವ್ಯಕ್ತಿಯೊಬ್ಬ ತನ್ನ ತಾಯಿಯ ಅಂತ್ಯಸಂಸ್ಕಾರಕ್ಕೇ ಅಡ್ಡಿ ಮಾಡಿದ ಅಮಾನವೀಯ ಘಟನೆಯೊಂದು ರಾಜಸ್ಥಾನದ...

Read moreDetails

Murder News : ಮಾಜಿ ಯೋಧನ ಕೊಂದು, ರುಂಡ-ಮುಂಡ ಬೇರ್ಪಡಿಸಿ ನದಿಗೆ ಬಿಸಾಕಿದ ಪತ್ನಿ, ಪ್ರಿಯಕರ!

ಲಕ್ನೋ: ಮೀರತ್ ಕೊಲೆ ಪ್ರಕರಣವನ್ನು ನೆನಪಿಸುವಂಥ ಮತ್ತೊಂದು ಭೀಕರ ಹತ್ಯೆ(Murder News) ಕೇಸು ಉತ್ತರಪ್ರದೇಶದಲ್ಲೇ ಬೆಳಕಿಗೆ ಬಂದಿದೆ. ನಿವೃತ್ತ ಯೋಧನನ್ನು ಕೊಂದು, ದೇಹವನ್ನು 6 ಭಾಗಗಳಾಗಿ ಕತ್ತರಿಸಿ,...

Read moreDetails
Page 305 of 542 1 … 304 305 306 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist