ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಭಾರತವನ್ನು ನಿಂದಿಸುವಂತೆ ಸೂಚಿಸಲಾಗುತ್ತಿತ್ತೇ?

ಹಿಂದುಸ್ತಾನವನ್ನು ಹಿಗ್ಗಾ ಮುಗ್ಗಾ ಬೈದವರಿಗೆ ಭಾರತದ ಖಾಸಗಿ ವಾಹಿನಿಯೊಂದು ಹಣ ನೀಡುತ್ತಿತ್ತಾ? ಹೌದು, ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮೀರ್ ಹೊಸ ಬಾಂಬ್ ಸಿಡಿದ್ದಾರೆ. ಭಾರತದ ಪತ್ರಕರ್ತ...

Read moreDetails

ನಕ್ಸಲ್ ದಾಳಿ; ಎಎಸ್ಪಿ ಸಾವು, ಹಲವರು ಗಂಭೀರ

ರಾಯ್ಪರ್‌: ಛತ್ತಿಸ್‌ ಗಢದ (Chhattisgarh) ಸೂಕ್ಮಾ ಜಿಲ್ಲೆಯಲ್ಲಿ ಮತ್ತೆ ನಕ್ಸಲ್ ದಾಳಿ ನಡೆದಿದ್ದು, ಸ್ಫೋಟದಲ್ಲಿ (IED Blast) ಸ್ಥಳೀಯ ಎಎಸ್ಪಿ ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು...

Read moreDetails

ಮೋದಿ ಸರ್ಕಾರದ 3ನೇ ಅವಧಿಗೆ 1 ವರ್ಷ ಪೂರ್ಣ: ಇದು ಸ್ವರ್ಣಾಕ್ಷರಗಳಲ್ಲಿ ಬರೆಯುವಂಥ ಆಡಳಿತ ಎಂದ ಜೆ.ಪಿ.ನಡ್ಡಾ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಒಂದು ವರ್ಷ ಇಂದು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಸಂಕಲ್ಪದಿಂದ ಸಿದ್ಧಿ ಅಭಿಯಾನ...

Read moreDetails

ಮೋದಿ ಸರ್ಕಾರದ 3ನೇ ಅವಧಿಗೆ 1 ವರ್ಷ ಪೂರ್ಣ: ಇದು ಸ್ವರ್ಣಾಕ್ಷರಗಳಲ್ಲಿ ಬರೆಯುವಂಥ ಆಡಳಿತ ಎಂದ ಜೆ.ಪಿ.ನಡ್ಡಾ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಒಂದು ವರ್ಷ ಇಂದು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಸಂಕಲ್ಪದಿಂದ ಸಿದ್ಧಿ ಅಭಿಯಾನ...

Read moreDetails

ಅಳುತ್ತಾ ಬಂದು ಫೋನ್ ಪಡೆದಳು: ಮೇಘಾಲಯ ಹನಿಮೂನ್ ಮರ್ಡರ್‌ಗೆ ‌ಮತ್ತಷ್ಟು ಟ್ವಿಸ್ಟ್!

ಇಂದೋರ್: ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ್ದ ಇಂದೋರ್‌ನ ದಂಪತಿಯ ನಾಪತ್ತೆ ಪ್ರಕರಣಕ್ಕೆ ಈಗ ದಿಗ್ಭ್ರಮೆಗೊಳಿಸುವ ಟ್ವಿಸ್ಟ್ ಸಿಕ್ಕಿದ್ದು, ಹೊಸ ಬೆಳವಣಿಗೆಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ಪತಿಯ ಕೊಲೆಯ ಆರೋಪದಲ್ಲಿ...

Read moreDetails

ಜಗತ್ತಿಗೆ ಈಗ ಸತ್ಯ ತಿಳಿಯಿತು: ತರೂರ್ ನೇತೃತ್ವದ ನಿಯೋಗದ ಅಮೆರಿಕ ಭೇಟಿ ಯಶಸ್ವಿ

ವಾಷಿಂಗ್ಟನ್: ಪಾಕಿಸ್ತಾನದ ಉಗ್ರ ಮುಖವಾಡವನ್ನು ವಿದೇಶಗಳ ಮುಂದೆ ಕಳಚಲೆಂದು ತೆರಳಿದ್ದ ಸರ್ವಪಕ್ಷ ನಿಯೋಗಗಳ ಪೈಕಿ ಈಗ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗ ಅಮೆರಿಕ ಭೇಟಿಯನ್ನು...

Read moreDetails

ಮುಂಬೈನಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು!

ಮುಂಬೈ: ಮುಂಬೈನ ಜೀವನಾಡಿಯಾಗಿರುವ ರೈಲುಗಳಲ್ಲಿ ಜನರು ತುಂಬಿ ತುಳುಕುವುದು ಸರ್ವೇ ಸಾಮಾನ್ಯ ಸಂಗತಿ. ಅಲ್ಲಿ ಇಂಥದ್ದೊಂದು ದೃಶ್ಯ ಕಾಣದಿರುವ ರೈಲುಗಳನ್ನು ನೋಡಲು ಸಾಧ್ಯವೇ ಇಲ್ಲ. ಕಚೇರಿಗಳು, ಕೆಲಸಕ್ಕೆ...

Read moreDetails

ʻಮೋದಿ ಸರ್ಕಾರಕ್ಕೆ ಜೀರೋ ಮಾರ್ಕ್ಸ್‌ ಕೊಡ್ತೀನಿ..ʼ

ಪಿಎಂ ನರೇಂದ್ರ ಮೋದಿ ಸರ್ಕಾರವು ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ...

Read moreDetails

ಫಾಸ್ಟ್ಯಾಗ್ ಮೂಲಕ ಫಾಸ್ಟ್ ಆಗಿ ದುಡ್ಡು ಕಟ್ ಆಗದಿದ್ದರೆ ಫ್ರೀಯಾಗಿ ಚಲಿಸಬಹುದು; ಹೇಗಂತೀರಾ?

ನವದೆಹಲಿ: ಭಾರತದಲ್ಲಿ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಎಲ್ಲಾ ವಾಹನಗಳು ಕಡ್ಡಾಯವಾಗಿ ಫಾಸ್ಟ್ಯಾಗ್ ಹೊಂದಿರಬೇಕು. ಟೋಲ್ ಗೇಟ್ ಬಳಿ ಫಾಸ್ಟ್ಯಾಗ್ ಖಾತೆ ಮೂಲಕವೇ ಹಣ ಪಾವತಿಯಾಗಲಿದೆ. ಫಾಸ್ಟ್ಯಾಗ್ ಇಲ್ಲದಿದ್ದರೆ...

Read moreDetails

500 ರೂ. ನೋಟುಗಳನ್ನು ಬ್ಯಾನ್ ಮಾಡ್ತಾರಾ ಮೋದಿ? ಇಲ್ಲಿದೆ ನಿಜಾಂಶ

ಬೆಂಗಳೂರು: ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಮಹತ್ವದ್ದಾಗಿದೆ. ಆದರೆ, ಇದೇ ಈಗ ನಕಲಿ ಸುದ್ದಿಗಳನ್ನು ಹರಡುವ ಮಾಧ್ಯಮವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಕಳೆದ...

Read moreDetails
Page 290 of 542 1 … 289 290 291 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist