ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: 3 ಸಾವು, 10 ಮಂದಿಯ ಸ್ಥಿತಿ ಗಂಭೀರ

ಭುವನೇಶ್ವರ: ಒಡಿಶಾದ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ವೇಳೆ ನಡೆದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ ಇಬ್ಬರು ಮಹಿಳೆಯರು ಎಂದು ಪೊಲೀಸರು...

Read moreDetails

ಪದ್ಮಶ್ರೀ ಪುರಸ್ಕೃತ ಸ್ವಾಮೀಜಿ ವಿರುದ್ಧ ಅತ್ಯಾಚಾರ, ಗರ್ಭಪಾತ ಮತ್ತು ಬೆದರಿಕೆ ಆರೋಪ

ಕೋಲ್ಕತ್ತಾ: ಪದ್ಮಶ್ರೀ ಪುರಸ್ಕೃತ, ಸ್ವಾಮೀಜಿ ಪ್ರದೀಪ್ತಾನಂದ ಅವರ ಮೇಲೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ಮಹಿಳೆಯೊಬ್ಬರು ಕೇಸು ದಾಖಲಿಸಿದ್ದಾರೆ. ಕಾರ್ತಿಕ್ ಮಹಾರಾಜ್ ಎಂದೇ ಕರೆಯಲ್ಪಡುವ ಈ ಸ್ವಾಮೀಜಿಯು ತನ್ನ...

Read moreDetails

ಬ್ರೆಜಿಲ್‌ನಲ್ಲಿ ನಡೆಯುವ ಬ್ರಿಕ್ಸ್ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗಿ: ಪುಟಿನ್, ಜಿನ್‌ಪಿಂಗ್ ಚಕ್ಕರ್?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ....

Read moreDetails

ರೈಲು ಹತ್ತುವ ಮುನ್ನ ಹುಷಾರುಇಲ್ಲದಿದ್ರೆ ಬೀಳತ್ತೆ ದಂಡ!

ಭಾರತೀಯ ರೈಲ್ವೆಯು ಎಲ್ಲರ ಹೆಮ್ಮೆಯಾಗಿದೆ. ನಿತ್ಯ ಲಕ್ಷಾಂತರ ಜನರು ರೈಲುಗಳಲ್ಲಿ ಸಂಚರಿಸುತ್ತಾರೆ. ರೈಲ್ವೆ ಇಲಾಖೆಯು ಸುಮಾರು 12 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ಅದರಲ್ಲೂ, ಇತ್ತೀಚಿನ ವರ್ಷಗಳಲ್ಲಿ...

Read moreDetails

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ; 600ಕ್ಕೂ ಅಧಿಕ ಭಕ್ತರು ಗಂಭೀರ

ಗಾಂಧೀನಗರ: ಪುರಿ ಜಗನ್ನಾಥ ರಥಯಾತ್ರೆ(Jagannath Rath Yatra) ಯಲ್ಲಿ ಭಾರೀ ಅವಘಡವೊಂದು ನಡೆದಿದ್ದು, 40ಕ್ಕೂ ಅಧಿಕ ಜನ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ, ಈ ಘಟನೆಯಲ್ಲಿ 600ಕ್ಕೂ...

Read moreDetails

ಮಾಸ್ಕ್ ಧರಿಸಿ ಲೈಂಗಿಕ ಕ್ರಿಯೆಯ ಲೈವ್ ಸ್ಟ್ರೀಮಿಂಗ್ ಮಾಡಿ ತಲಾ 2,000 ರೂ. ಗಳಿಸುತ್ತಿದ್ದ ದಂಪತಿ ಅಂದರ್!

ಹೈದರಾಬಾದ್‌: ತಮ್ಮ ಲೈಂಗಿಕ ಚಟುವಟಿಕೆಗಳನ್ನು ಮೊಬೈಲ್ ಆಪ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿ, ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಲ್ಲಿನ ಅಂಬರ್‌ಪೇಟ್‌ನ ಮಲ್ಲಿಕಾರ್ಜುನ ನಗರದಲ್ಲಿ...

Read moreDetails

13 ದಿನ ಕಳೆದರೂ ಕೇರಳದಲ್ಲೇ ಎಫ್-35 ಯುದ್ಧವಿಮಾನ ಠಿಕಾಣಿ: 2 ಟ್ರಾಲಿಗಳೊಂದಿಗೆ ಆಗಮಿಸಿದ 40 ಸದಸ್ಯರ ಯು.ಕೆ. ತಂಡ

ತಿರುವನಂತಪುರಂ: ಕೇರಳದ ರಾಜಧಾನಿ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ ಸುಮಾರು ಎರಡು ವಾರಗಳಿಂದ ಅನಿರೀಕ್ಷಿತ ಅತಿಥಿಯೊಂದಕ್ಕೆ ನೆಲೆಯಾಗಿದೆ. ಬ್ರಿಟಿಷ್ ರಾಯಲ್ ನೇವಿಗೆ ಸೇರಿದ ಅತ್ಯಾಧುನಿಕ ಎಫ್-35ಬಿ...

Read moreDetails

ಪಂಜಾಬ್‌ನಲ್ಲಿ ಮತ್ತೆ ಗ್ಯಾಂಗ್ ವಾರ್: ಕುಖ್ಯಾತ ಗ್ಯಾಂಗ್‌ಸ್ಟರ್ ಜಗ್ಗು ತಾಯಿ, ಸಂಬಂಧಿಯ ಗುಂಡಿಕ್ಕಿ ಹತ್ಯೆ!

ಲೂಧಿಯಾನ: ಪಂಜಾಬ್‌ನಲ್ಲಿ ನಡೆಯುತ್ತಿರುವ ಗ್ಯಾಂಗ್‌ಗಳ ನಡುವಿನ ವೈಷಮ್ಯ ಮತ್ತೊಂದು ಭೀಕರ ತಿರುವು ಪಡೆದುಕೊಂಡಿದೆ. ಕುಖ್ಯಾತ ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯಾ ಅವರ ತಾಯಿ ಮತ್ತು ಮತ್ತೊಬ್ಬ ಸಂಬಂಧಿಯನ್ನು ಗುಂಡಿಕ್ಕಿ...

Read moreDetails

ನೀಲಿ ಡ್ರಮ್‌ನಲ್ಲಿ ಕೊಳೆತ ಮೃತದೇಹ ಪತ್ತೆ: ಪೂರ್ವಯೋಜಿತ ಕೊಲೆಯ ಶಂಕೆ, ತನಿಖೆ ತೀವ್ರ

ಲೂಧಿಯಾನ: ದೇಶದಲ್ಲಿ ಮೇಘಾಲಯ ಹನಿಮೂನ್ ಮರ್ಡರ್, ಮೀರತ್ ಡ್ರಮ್ ಮರ್ಡರ್, ಫ್ರಿಡ್ಜ್ ಮರ್ಡರ್‍‌ಗಳು ಭಾರೀ ಸುದ್ದಿ ಮಾಡಿರುವಂತೆಯೇ ಪಂಜಾಬ್‌ನ ಲೂಧಿಯಾನದಲ್ಲಿ ನೀಲಿ ಬಣ್ಣದ ಡ್ರಮ್‌ನೊಳಗೆ ಕೈಕಾಲು ಕಟ್ಟಿರುವ...

Read moreDetails
Page 277 of 542 1 … 276 277 278 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist