ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಫತೇಪುರದಲ್ಲಿ ಐತಿಹಾಸಿಕ ಗೋರಿ ಧ್ವಂಸ: ದೇಗುಲದ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪ

ಫತೇಪುರ: ಐತಿಹಾಸಿಕ ಮಹತ್ವವುಳ್ಳ ಸಮಾಧಿಯೊಂದನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿ, ಹಿಂದೂ ಸಂಘಟನೆಯೊಂದರ ಸದಸ್ಯರು ಸಮಾಧಿಯ ಹೊರಗಿನ ಗೋರಿಯನ್ನು ಧ್ವಂಸಗೊಳಿಸಿರುವ ಘಟನೆ ಸೋಮವಾರ ಉತ್ತರ ಪ್ರದೇಶದ...

Read moreDetails

ಇಸ್ರೇಲ್ ದಾಳಿ: ಗಾಜಾದಲ್ಲಿ ವರದಿ ಮಾಡುತ್ತಿದ್ದ ಅಲ್ ಜಜೀರಾದ 5 ಪತ್ರಕರ್ತರ ಹತ್ಯೆ

ಜೆರುಸಲೇಂ: ಯುದ್ಧ ಪೀಡಿತ ಗಾಜಾದ ಮೇಲೆ ಇಸ್ರೇಲ್ ದಾಳಿ ನಡೆಸಿ ಕನಿಷ್ಠ 5 ಮಂದಿ ಅಲ್ ಜಜೀರಾ ಪತ್ರಕರ್ತರನ್ನು ಹತ್ಯೆಗೈದಿದೆ. ಮೃತ ಪತ್ರಕರ್ತರಲ್ಲಿ ಅನಾಸ್ ಅಲ್-ಶರೀಫ್, ಮೊಹಮ್ಮದ್...

Read moreDetails

ಅಮೆರಿಕ ನೆಲದಿಂದ ಭಾರತಕ್ಕೆ ಪಾಕ್ ಸೇನಾ ಮುಖ್ಯಸ್ಥ ಅಣ್ವಸ್ತ್ರ ಬೆದರಿಕೆ!

ವಾಷಿಂಗ್ಟನ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಅಮೆರಿಕ ನೆಲದಿಂದಲೇ ಭಾರತಕ್ಕೆ ನೇರವಾಗಿ ಅಣ್ವಸ್ತ್ರ ಯುದ್ಧದ ಬೆದರಿಕೆ ಹಾಕುವ ಮೂಲಕ ಉದ್ಧಟತನ ಮೆರೆದಿದ್ದಾರೆ. ಫ್ಲೋರಿಡಾದ ಟ್ಯಾಂಪಾದಲ್ಲಿ...

Read moreDetails

ಕೊಡಗು : ಕಾಡಾನೆಗಳ ಉಪಟಳ | ಸ್ಥಳೀಯರಲ್ಲಿ ಆತಂಕ

ಮಡಿಕೇರಿ: ಕೊಡಗಿನ ಬಡಗ ಬನಂಗಾಲ ಗ್ರಾಮದ ಎಸ್ಟೇಟ್ ಬಳಿ 30 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಓಡಾಡುತ್ತಿರುವುದು ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ...

Read moreDetails

ನೀತಾ ಅಂಬಾನಿ 100 ಕೋಟಿ ರೂಪಾಯಿ ಬೆಲೆಯ ಬಣ್ಣ ಬದಲಾಯಿಸುವ ಆಡಿ ಕಾರು ಖರೀದಿಸಿದ್ದಾರೆಯೇ? ವೈರಲ್ ಪೋಸ್ಟ್ ಹಿಂದಿನ ಸತ್ಯ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರಮುಖ ವ್ಯಕ್ತಿ ನೀತಾ ಅಂಬಾನಿ ಅವರು 100 ಕೋಟಿ ರೂಪಾಯಿ ಮೌಲ್ಯದ, ಬಣ್ಣ ಬದಲಾಯಿಸುವ ಸಾಮರ್ಥ್ಯವಿರುವ 'ಆಡಿ ಎ9 ಕೆಮಿಲಿಯನ್' ಕಾರನ್ನು ಖರೀದಿಸಿದ್ದಾರೆ...

Read moreDetails

ಆಶಾ ಭೋಸ್ಲೆ ಮೊಮ್ಮಗಳ ಜತೆ ರಕ್ಷಾಬಂಧನ ಆಚರಿಸಿದ ಮೊಹಮ್ಮದ್ ಸಿರಾಜ್: ವದಂತಿಗಳಿಗೆ ತೆರೆ

ಮುಂಬೈ: ಭ್ರಾತೃತ್ವದ ಸಂಕೇತವಾಗಿರುವ ರಕ್ಷಾಬಂಧನ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅವರು ಪ್ರಖ್ಯಾತ ಗಾಯಕಿ ಆಶಾ ಭೋಸ್ಲೆ...

Read moreDetails

ರಾಜಸ್ಥಾನ್ ತಂಡ ತೊರೆಯುವ ಊಹಾಪೋಹಕ್ಕೆ ತೆರೆ ಎಳೆದ ಸಂಜು ಸ್ಯಾಮ್ಸನ್; ‘ರಾಜಸ್ಥಾನ್ ನನ್ನ ಪಾಲಿಗೆ ಆಪ್ತ’ ಎಂದ ನಾಯಕ

ಚೆನ್ನೈ: ಕಳೆದ ಕೆಲ ದಿನಗಳಿಂದ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯುವ ಕುರಿತು ಕೇಳಿಬಂದಿದ್ದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಂತಿದೆ. ಭಾರತ ತಂಡದ ಮಾಜಿ ಸ್ಪಿನ್ನರ್...

Read moreDetails

ಅಡಿಕೆ ಆಮದಿನಿಂದ ಕೆಟ್ಟ ಪರಿಣಾಮವಿಲ್ಲ : ಕೇಂದ್ರ ಸಚಿವ

ಕೋಟ/ಉಡುಪಿ : ವಿದೇಶಿ ಅಡಿಕೆ ಆಮದಿ ನಿಂದ ದೇಶಿ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು ದೇಶಿ ಅಡಿಕೆಯ ಬೆಲೆ ಕುಸಿತವಾಗುತ್ತಿದೆ ಎನ್ನುವ ಆತಂಕ ನಮ್ಮ ಅಡಿಕೆ...

Read moreDetails

ಕೆಸಿ ವೇಣುಗೋಪಾಲ್‌ ಇದ್ದ ಏರ್ ಇಂಡಿಯಾ ವಿಮಾನ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ ! ತಪ್ಪಿದ ಭಾರಿ ಅನಾಹುತ

ತಮಿಳುನಾಡು: ಕಾಂಗ್ರೆಸ್ ಹಿರಿಯ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಒಳಗೊಂಡಂತೆ ಹಲವರು ಸಂಸದರನ್ನು ಕರೆದೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದ ಕಾರಣ ಚೆನ್ನೈಯಲ್ಲಿ...

Read moreDetails

ಭಾರತೀಯ ವಿಮಾನಗಳಿಗೆ ವಾಯುಪ್ರದೇಶ ಬಂದ್: 2 ತಿಂಗಳಲ್ಲಿ ಪಾಕಿಸ್ತಾನಕ್ಕೆ 1,240 ಕೋಟಿ ರೂ. ನಷ್ಟ!

ಇಸ್ಲಾಮಾಬಾದ್: ಪಹಲ್ಗಾಮ್ ದಾಳಿ ನಂತರ ಉಂಟಾದ ವೈಮನಸ್ಸು ವೇಳೆ ಭಾರತೀಯ ನೋಂದಾಯಿತ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ ಕಾರಣ ಪಾಕಿಸ್ತಾನವು ಕೇವಲ ಎರಡು ತಿಂಗಳೊಳಗೆ 1,240 ಕೋಟಿಗೂ...

Read moreDetails
Page 245 of 542 1 … 244 245 246 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist