ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

79ನೇ ಸ್ವಾತಂತ್ರ್ಯೋತ್ಸವ | ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ನಮೋ ಖಡಕ್ ಎಚ್ಚರಿಕೆ ! | ಕೇಸರಿ ಪೇಟದಲ್ಲಿ ಕಂಗೊಳಿಸಿದ ಮೋದಿ

ನವ ದೆಹಲಿ : ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಪ್ರಧಾನಿ ಮೋದಿ...

Read moreDetails

“ಮತ ಕಳ್ಳರು” ಎನ್ನುವ ಕೆಟ್ಟ ಪದ ಪ್ರಯೋಗಿಸಬೇಡಿ, ದಾಖಲೆ ಸಲ್ಲಿಸಿ : ಚುನಾವಣಾ ಆಯೋಗದಿಂದ ರಾಹುಲ್ ಗೆ ಸೂಚನೆ

ನವ ದೆಹಲಿ : ʼಮತ ಕಳವುʼ ಎನ್ನುವ ಕೆಟ್ಟ ಪದವನ್ನು ಬಳಕೆ ಮಾಡಿ ಸುಳ್ಳು ಸುದ್ದಿ ಹರಡುವ ಬದಲು ಪುರಾವೆ ನೀಡಿ ಎಂದು ಮತದಾರರ ಅಂಕಿಅಂಶಗಳ ಬಗ್ಗೆ...

Read moreDetails

“ಪಹಲ್ಗಾಮ್‌ನಂಥ ಘಟನೆಗಳನ್ನು ನಿರ್ಲಕ್ಷಿಸಲಾಗದು”: ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವ ಮೊದಲು ಅಲ್ಲಿನ "ವಾಸ್ತವ ಪರಿಸ್ಥಿತಿ"ಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. "ಪಹಲ್ಗಾಮ್‌ನಂತಹ...

Read moreDetails

“ನನ್ನನ್ನು ಉಳಿಸು” ಎಂದು ಪ್ರಿಯಕರನಿಗೆ ಸಂದೇಶ ಕಳುಹಿಸಿದ್ದ ಯುವತಿ ಶವವಾಗಿ ಪತ್ತೆ: ಗುಜರಾತ್‌ನಲ್ಲೊಂದು ಮರ್ಯಾದೆಗೇಡು ಹತ್ಯೆ

ಅಹಮದಾಬಾದ್: ಗುಜರಾತ್‌ನ ಬನಸ್ಕಾಂತಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಯುವತಿಯೊಬ್ಬಳ ಸಾವನ್ನು "ಸಹಜ ಸಾವು" ಎಂದು ಭಾವಿಸಲಾಗಿತ್ತು. ಆದರೆ, ಆಕೆ ಸಾಯುವ ಕೆಲವೇ ಗಂಟೆಗಳ ಮೊದಲು ತನ್ನ ಪ್ರಿಯಕರನಿಗೆ...

Read moreDetails

“ಇದು ಫ್ಯಾಸಿಸ್ಟ್ ಡಿಎಂಕೆ ಸರ್ಕಾರ”: ಪೌರಕಾರ್ಮಿಕರ ಬಂಧನಕ್ಕೆ ನಟ ವಿಜಯ್ ತೀವ್ರ ಖಂಡನೆ

ಚೆನ್ನೈ: ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪೌರಕಾರ್ಮಿಕರನ್ನು ತಮಿಳುನಾಡಿನ ಡಿಎಂಕೆ ಸರ್ಕಾರವು ಮಧ್ಯರಾತ್ರಿಯಲ್ಲಿ ಬಲವಂತವಾಗಿ ಬಂಧಿಸಿರುವುದನ್ನು ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ...

Read moreDetails

ಮಾಂಸ ನಿಷೇಧ ವಿವಾದ: ರಾಷ್ಟ್ರೀಯ ‘ಮಾಂಸ ಮಾರಾಟ ಕ್ಯಾಲೆಂಡರ್’ಗೆ ಪೌಲ್ಟ್ರಿ ಫೆಡರೇಷನ್ ಆಗ್ರಹಿಸಿದ್ದೇಕೆ?

ಮುಂಬೈ: ಮಹಾರಾಷ್ಟ್ರದ ಹಲವು ನಗರಗಳಲ್ಲಿ ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟ ನಿಷೇಧಿಸಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಹಠಾತ್ ಆಗಿ ಹೇರಲಾಗುವ...

Read moreDetails

ರೇಣುಕಾಸ್ವಾಮಿ ಕೊಲೆ ಪ್ರಕರಣ | ದರ್ಶನ್‌, ಪವಿತ್ರಾ ಸೇರಿ ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿ “ಸುಪ್ರೀಂ” ಆದೇಶ

ನವ ದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ  ಪ್ರಕರಣದಲ್ಲಿ ನಟ ದರ್ಶನ್‌ ಗೆ ನೀಡಿರುವ ಜಾಮೀನು ಅರ್ಜಿಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಇಂದು (ಗುರುವಾರ) ಮಹತ್ವದ ತೀರ್ಪು...

Read moreDetails

ಪತ್ರಕರ್ತರು ಪ್ರಕಟಿಸುವ ಸುದ್ದಿ, ಲೇಖನಗಳನ್ನು “ದೇಶದ್ರೋಹ”ವೆಂದು ಹೇಳಲು ಅಸಾಧ್ಯ : “ಸುಪ್ರೀಂ”

ನವ ದೆಹಲಿ : ಪತ್ರಕರ್ತರು ಪ್ರಕಟಿಸುವ ಸುದ್ದಿಗಳು, ಲೇಖನಗಳು ಅಥವಾ ವೀಡಿಯೋಗಳು ದೇಶದ ಏಕತೆ ಹಾಗೂ ಸಮಗ್ರತೆಗೆ ಅಪಾಯವನ್ನುಂಟು ಮಾಡುವುದಿಲ್ಲ. ಆದ್ದರಿಂದ, 152ರಡಿ ದೇಶದ್ರೋಹ ಪ್ರಕರಣವೆಂದು ಪರಿಗಣಿಸಲು...

Read moreDetails

ಗಂಡು ಮಗುವಿಗೆ ಜನ್ಮ ನೀಡಿದ 3 ಅಡಿ ಎತ್ತರದ ಮಹಿಳೆ: ಕೇರಳದಲ್ಲೊಂದು ವೈದ್ಯಕೀಯ ವಿಸ್ಮಯ

ಮಲಪ್ಪುರಂ: ವೈದ್ಯಕೀಯ ಲೋಕದಲ್ಲಿ ಒಂದಿಲ್ಲೊಂದು ವಿಸ್ಮಯಗಳು ನಡೆಯುತ್ತಿರುತ್ತವೆ. ಅದಕ್ಕೆ ಹೊಸ ಸೇರ್ಪಡೆ ಎಂಬಂತೆ, ಕೇವಲ ಮೂರು ಅಡಿ ಎತ್ತರವಿರುವ ಕೇರಳದ ಮಲಪ್ಪುರಂ ಮೂಲದ ಸಿಮಿ ಎಂಬ ಮಹಿಳೆಯು...

Read moreDetails

‘ಆಪರೇಷನ್ ಸಿಂದೂರ’ ಖ್ಯಾತಿಯ ಕರ್ನಲ್ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಕೆಬಿಸಿಯಲ್ಲಿ ಭಾಗಿ: ಭಾರೀ ವಿವಾದ

ನವದೆಹಲಿ: ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ನಡೆಸಿದ 'ಆಪರೇಷನ್ ಸಿಂದೂರ' ಕಾರ್ಯಾಚರಣೆಯ ಮುಖವಾಣಿಯಾಗಿದ್ದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು...

Read moreDetails
Page 242 of 542 1 … 241 242 243 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist