ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಬಂಧಿತ ಸಚಿವರ ವಜಾ ಮಸೂದೆ | ಪ್ರತಿ ಹರಿದು ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷಗಳ ಸಂಸದರು !

ನವದೆಹಲಿ: ಕನಿಷ್ಠ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬಲ್ಲ ಅಪರಾಧಗಳಿಗೆ ಸಂಬಂಧಿಸಿದಂತೆ ಸತತ 30 ದಿನಗಳು ಬಂಧನಕ್ಕೊಳಗಾಗುವ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಅಧಿಕಾರದಿಂದ ವಜಾಗೊಳಿಸಲು ಅವಕಾಶ...

Read moreDetails

ಉಪ ರಾಷ್ಟ್ರಪತಿ ಚುನಾವಣೆ : ನಾಮಪತ್ರ ಸಲ್ಲಿಸಿದ ಎನ್‌ಡಿಎ ಅಭ್ಯರ್ಥಿ

ನವದೆಹಲಿ: ಎನ್‌ಡಿಎ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಕೇಂದ್ರ ಗೃಹ...

Read moreDetails

ಜೈಲಿನಲ್ಲಿರುವ ಸಂಬಂಧಿಕನ ಬಂಧ ಮುಕ್ತಕ್ಕೆ ದೆಹಲಿ ಸಿಎಂಗೆ ಕಪಾಳ ಮೋಕ್ಷ !

ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾರಿಗೆ ಕಪಾಳಮೋಕ್ಷ ಮಾಡಿ ಧಾರ್ಷ್ಟ್ಯ ಮೆರೆದ ಆರೋಪಿಯನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದು, ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಆತನ ಸಂಬಂಧಿಯೊಬ್ಬ ಜೈಲಿನಲ್ಲಿದ್ದು...

Read moreDetails

ಜಿಎಸ್‌ಟಿ 2.0: ಸದ್ಯದಲ್ಲೇ ಸಣ್ಣ ಕಾರುಗಳು, ಬೈಕ್‌ಗಳು, ದಿನಬಳಕೆ ವಸ್ತುಗಳು ಅಗ್ಗ; ಐಷಾರಾಮಿ ವಾಹನಗಳು ದುಬಾರಿ

ನವದೆಹಲಿ: ದೇಶದಲ್ಲಿ 'ಜಿಎಸ್‌ಟಿ 2.0' ಅಥವಾ 'ಮುಂದಿನ ಪೀಳಿಗೆಯ ಜಿಎಸ್‌ಟಿ' ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆಗಳನ್ನು ಅಂತಿಮಗೊಳಿಸುತ್ತಿದೆ. ಉದ್ದೇಶಿತ ಜಿಎಸ್‌ಟಿ ಸುಧಾರಣೆಗಳ ಕರಡನ್ನು ಈಗಾಗಲೇ ರಾಜ್ಯ ಸರ್ಕಾರಗಳಿಗೆ...

Read moreDetails

ತಿರುಪತಿ ತಿಮ್ಮಪ್ಪನಿಗೆ 121 ಕೆ.ಜಿ ಚಿನ್ನವನ್ನು ಸೇವಾರ್ಥವಾಗಿ ಅರ್ಪಿಸಿದ ಉದ್ಯಮಿ !

ಅಮರಾವತಿ: ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಉದ್ಯಮಿಯೊಬ್ಬರು ಬರೋಬ್ಬರಿ 140 ಕೋಟಿ ರೂ. ಮೌಲ್ಯದ 121 ಕೆ.ಜಿ ಚಿನ್ನವನ್ನು ಸೇವಾರ್ಥವಾಗಿ ಅರ್ಪಿಸಿದ್ದಾರೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು...

Read moreDetails

ಉಪ ರಾಷ್ಟ್ರಪತಿ ಚುನಾವಣೆ | ಸುಪ್ರೀಂ ಕೋರ್ಟ್ ಮಾಜಿ ಸಿಜೆಐ ಬಿ ಸುದರ್ಶನ್‌ ರೆಡ್ಡಿ “ಇಂಡಿಯಾ” ಅಭ್ಯರ್ಥಿ

ನವದೆಹಲಿ: ಚುನಾವಣ ಆಯೋಗ ಸೆ.9ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ದಿನಾಂಕ ನಿಗದಿ ಘೋಷಣೆ ಮಾಡಿದೆ.ಈ ಬೆನ್ನಲ್ಲೇ ಸುಪ್ರೀಂಕೋರ್ಟ್ ಮಾಜಿ ಸಿಜೆಐ ಬಿ.ಸುದರ್ಶನ್ ರೆಡ್ಡಿ...

Read moreDetails

ಮಣಿಕಾ ವಿಶ್ವಕರ್ಮ ಮುಡಿಗೆ 2025ರ ಮಿಸ್ ಯೂನಿವರ್ಸ್‌ ಇಂಡಿಯಾ ಕಿರೀಟ !

ಜೈಪುರ: ರಾಜಸ್ಥಾನದ ಉದಯೋನ್ಮುಖ ತಾರೆ ಮಣಿಕಾ ವಿಶ್ವಕರ್ಮ 2025ರ ಮಿಸ್ ಯೂನಿವರ್ಸ್‌ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ಇನ್ನು, 2024ರ ಸ್ಪರ್ಧೆಯ ವಿಜೇತರಾಗಿದ್ದ ರಿಯಾ, ಮಣಿಕಾಗೆ ಕಿರೀಟ ತೊಡಿಸಿದ್ದಾರೆ....

Read moreDetails

10 ವರ್ಷಗಳಲ್ಲಿ 130ಲಕ್ಷ ಕೋಟಿ | ಕೇಂದ್ರಕ್ಕೆ ಸಾಲದ ಹೊರೆ

ನವದೆಹಲಿ: ಕೇಂದ್ರ ಸರ್ಕಾರದ ಸಾಲ ಕಳೆದ 10 ವರ್ಷಗಳಲ್ಲಿ 130 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ. ಲೋಕಸಭೆಯಲ್ಲಿ ಪ್ರಶೋತ್ತರ ಅವಧಿಯಲ್ಲಿ ಸಂಸದ ಡಾ.ಎಂ.ಕೆ. ವಿಷ್ಣು ಪ್ರಸಾದ್‌ ಕೇಳಿದ...

Read moreDetails

ಪ್ರಧಾನಿಯನ್ನು ಭೇಟಿಯಾದ ಎನ್‌.ಡಿ.ಎ ಉಪ ರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್‌

ನವದೆಹಲಿ : ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ತಮ್ಮನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಒಂದು ದಿನದ ಬಳಿಕ, ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಇಂದು (ಸೋಮವಾರ) ಪ್ರಧಾನಿ ನರೇಂದ್ರ ಮೋದಿ...

Read moreDetails

ಮತಗಳ್ಳತನ’ ಆರೋಪ: ಚುನಾವಣಾ ಆಯುಕ್ತರ ವಿರುದ್ಧ ವಾಗ್ದಂಡನೆಗೆ ವಿಪಕ್ಷಗಳ ಚಿಂತನೆ?

'ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಮತ ಕಳ್ಳತನ(ವೋಟ್ ಚೋರಿ) ಆರೋಪದ ಬೆನ್ನಲ್ಲೇ, ಇದೇ ವಿಚಾರ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಮುಖ್ಯ ಚುನಾವಣಾ ಆಯುಕ್ತ...

Read moreDetails
Page 239 of 542 1 … 238 239 240 … 542
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist