ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದೇಶ

ಯುಜಿಸಿ ಹೊಸ ನೀತಿ ವಿರೋಧಿಸಿ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್ ರಾಜೀನಾಮೆ | ಆಡಳಿತ ವ್ಯವಸ್ಥೆಯಲ್ಲಿ ಸಂಚಲನ!

ಬರೇಲಿ (ಉತ್ತರ ಪ್ರದೇಶ) : ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಹೊಸ ನಿಯಮಾವಳಿಗಳ ವಿರುದ್ಧದ ಆಕ್ರೋಶ ತೀವ್ರಗೊಳ್ಳುತ್ತಿರುವಂತೆಯೇ, ಈ ನಿಯಮಗಳನ್ನು 'ಕರಾಳ ನಿಯಮ' ಎಂದು ಬಣ್ಣಿಸಿರುವ ಬರೇಲಿ...

Read moreDetails

ಭಾರತ-ಇಯು ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ | ಜಾಗತಿಕ ರಾಜತಾಂತ್ರಿಕತೆಯಲ್ಲಿ ಹೊಸ ಅಧ್ಯಾಯ

ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟ(EU)ದ ನಡುವೆ ರಕ್ಷಣಾ ಕ್ಷೇತ್ರದಿಂದ ಹಿಡಿದು ಕಾರ್ಮಿಕರ ವಲಸೆಯವರೆಗೆ ಹತ್ತಾರು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿರುವ 'ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ' (FTA)...

Read moreDetails

ಆಸ್ಪತ್ರೆ ಎದುರೇ ಆಂಬ್ಯುಲೆನ್ಸ್ ಡೋರ್‌ ಜಾಮ್ | ರೋಗಿ ಸಾವು

ಭೋಪಾಲ್‌ : ಆಂಬ್ಯುಲೆನ್ ಡೋರ್‌ ಜಾಮ್ ಆದ ಕಾರಣ ಹೊರಬರಲಾರದೆ ತೀವ್ರ ಅಸ್ವಸ್ಥರಾಗಿದ್ದ 67 ವರ್ಷದ ರೋಗಿಯೊಬ್ಬರು ಮೃತಪಟ್ಟ ದುರ್ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತರನ್ನು...

Read moreDetails

ವಂದೇ ಭಾರತ್ ರೈಲಿಗೆ ಈಗ ಹೆಚ್ಚುವರಿ ಬೋಗಿಗಳ ಸೇರ್ಪಡೆ | ಪ್ರಯಾಣಿಕರಿಗೆ ಸಿಗಲಿದೆ ಹೆಚ್ಚಿನ ಸೀಟು!

ಮುಂಬೈ: ಗುಜರಾತ್ ಮತ್ತು ಮಹಾರಾಷ್ಟ್ರದ ನಡುವೆ ಸಂಚರಿಸುವ 'ಅಹಮದಾಬಾದ್-ಮುಂಬೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿಗೆ ಈಗ ಹೊಸ ರೂಪ ನೀಡಲಾಗಿದೆ. ಪ್ರಯಾಣಿಕರ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು...

Read moreDetails

ಭಾರತದ ಗ್ರಾಹಕರಿಗೆ ಬಂಪರ್ ಆಫರ್ | ಯುರೋಪಿಯನ್ ಕಾರುಗಳ ಮೇಲಿನ ಆಮದು ಸುಂಕ ಶೇ.40ಕ್ಕೆ ಇಳಿಕೆ?

ನವದೆಹಲಿ: ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುವಂತಹ ಬೆಳವಣಿಗೆಯೊಂದು ನಡೆದಿದ್ದು, ಐರೋಪ್ಯ ಒಕ್ಕೂಟದೊಂದಿಗೆ ನಡೆಯುತ್ತಿರುವ 'ಮುಕ್ತ ವ್ಯಾಪಾರ ಒಪ್ಪಂದ'ದ (FTA) ಭಾಗವಾಗಿ, ವಿದೇಶಿ ಕಾರುಗಳ...

Read moreDetails

ಮಾಜಿ ಪ್ರಿಯಕರನ ವೈದ್ಯೆ ಪತ್ನಿಗೆ ಎಚ್‌ಐವಿ ಇಂಜೆಕ್ಷನ್ ಚುಚ್ಚಿದ ಮಹಿಳೆ!

ಕರ್ನೂಲ್: ಪ್ರೀತಿ ವಿಫಲವಾದಾಗ ಅಸೂಯೆ ಮತ್ತು ಸೇಡಿನ ಕಿಚ್ಚು ಯಾವ ಮಟ್ಟಕ್ಕೆ ಹೋಗಬಹುದು ಎಂಬುದಕ್ಕೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನ ಮಾಜಿ...

Read moreDetails

ನಾಳೆ ದೇಶಾದ್ಯಂತ ಬ್ಯಾಂಕ್ ಬಂದ್‌ | ಸಿಬ್ಬಂದಿಗಳಿಂದ ಮುಷ್ಕರಕ್ಕೆ ಕರೆ..!

ಬೆಂಗಳೂರು : ಬ್ಯಾಂಕ್ ಸಿಬ್ಬಂದಿಯವರು ನಾಳೆ (ಜ.27) ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ವಾರದಲ್ಲಿ ಆರು ದಿನದ ಬದಲು ಐದು ದಿನ ಮಾತ್ರ ಕೆಲಸ ಮಾಡುವಂತೆ...

Read moreDetails

ಬಾಹ್ಯಾಕಾಶ ವೀರ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾಗೆ ‘ಅಶೋಕ ಚಕ್ರ’ ಪ್ರದಾನ

ನವದೆಹಲಿ : 2026ರ ಗಣರಾಜ್ಯೋತ್ಸವ‌ ಸಂಭ್ರಮದಂದು ದೇಶವು ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ...

Read moreDetails

ಕರ್ತವ್ಯ ಪಥದಲ್ಲಿ ಭಾರತದ ಸಾಂಸ್ಕೃತಿಕ, ಸೇನಾ ಶಕ್ತಿ ಪ್ರದರ್ಶನ | ‘ವಂದೇ ಮಾತರಂ’ ಸ್ಮರಣೆಯೊಂದಿಗೆ ಮೇಳೈಸಿದ ಗಣರಾಜ್ಯೋತ್ಸವ ಸಂಭ್ರಮ

ನವದೆಹಲಿ: ದೇಶದೆಲ್ಲೆಡೆ 77ನೇ ಗಣರಾಜ್ಯೋತ್ಸವದ ಸಂಭ್ರಮವು ಮನೆ ಮಾಡಿದ್ದು, ದೆಹಲಿಯ ಐತಿಹಾಸಿಕ 'ಕರ್ತವ್ಯ ಪಥ'ದಲ್ಲಿ ನಡೆದ ಭವ್ಯ, ಪ್ರಧಾನ ಸಮಾರಂಭವು ದೇಶದ ಸೇನಾ ಶಕ್ತಿ ಮತ್ತು ಸಾಂಸ್ಕೃತಿಕ...

Read moreDetails

ದೇಶದಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ | ದೇಶದ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣ...

Read moreDetails
Page 140 of 541 1 … 139 140 141 … 541
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist