ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವ್ಯಾಪಾರ

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುತ್ತಿದ್ದೀರಾ? ಟಾಪ್ 5 ಇವಿ ಸ್ಕೂಟರ್‌ಗಳು ಇವು!

July 17, 2026
Share on WhatsappShare on FacebookShare on Twitter

ಬೆಂಗಳೂರು : ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪೆಟ್ರೋಲ್ ಬೆಲೆ ಏರಿಕೆ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನದಿಂದಾಗಿ ಅನೇಕರು ಮೊದಲ ಬಾರಿಗೆ ಪೆಟ್ರೋಲ್ ಸ್ಕೂಟರ್ ಬಿಟ್ಟು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಮುಂದಾಗುತ್ತಿದ್ದಾರೆ.

ಆದರೆ ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳಿರುವ ಕಾರಣ ಯಾವ ಮಾದರಿ ಉತ್ತಮ ಎಂಬ ಗೊಂದಲ ಸಾಮಾನ್ಯ. ಇದೇ ಹಿನ್ನೆಲೆ ಮೊದಲ ಬಾರಿಗೆ ಇವಿ ಖರೀದಿಸುವವರಿಗೆ ಸೂಕ್ತವಾಗಿರುವ ಐದು ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿಯನ್ನು ವಾಹನ ತಜ್ಞರು ಶಿಫಾರಸು ಮಾಡಿದ್ದಾರೆ. ಬಳಸಲು ಸುಲಭ, ಉತ್ತಮ ರೇಂಜ್, ವಿಶ್ವಾಸಾರ್ಹ ಬ್ಯಾಟರಿ, ಆರಾಮದಾಯಕ ಪ್ರಯಾಣ ಹಾಗೂ ಕಡಿಮೆ ನಿರ್ವಹಣಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಆಂಪಿಯರ್ ನೆಕ್ಸಸ್ ST: ವಿಶ್ವಾಸಾರ್ಹ ಬ್ಯಾಟರಿ, ಉತ್ತಮ ರೇಂಜ್

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಂಪಿಯರ್ ನೆಕ್ಸಸ್ ST ಸುಮಾರು 136 ಕಿಲೋಮೀಟರ್‌ಗಳವರೆಗೆ ಒಂದೇ ಚಾರ್ಜ್‌ನಲ್ಲಿ ಸಂಚರಿಸಬಲ್ಲದು ಎಂದು ಕಂಪನಿ ಹೇಳಿದೆ. LFP ಬ್ಯಾಟರಿ ಹೊಂದಿರುವ ಈ ಸ್ಕೂಟರ್ ಸುಮಾರು 2 ಲಕ್ಷ ಕಿಲೋಮೀಟರ್‌ಗಳ ಜೀವನಚಕ್ರ ಹೊಂದಿದ್ದು, ದೀರ್ಘಾವಧಿ ಬಳಕೆಗೆ ಸೂಕ್ತವಾಗಿದೆ.

7 ಇಂಚಿನ TFT ಟಚ್‌ಸ್ಕ್ರೀನ್, ಬ್ಲೂಟೂತ್ ಸಂಪರ್ಕ, ನ್ಯಾವಿಗೇಶನ್ ಮಿರರಿಂಗ್ ಹಾಗೂ ಕರೆಗಳ ಎಚ್ಚರಿಕೆ ಸೇರಿದಂತೆ ಹಲವು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಯಾವುದೇ ಹೆಚ್ಚುವರಿ ಚಂದಾದಾರಿಕೆ ಇಲ್ಲದೆ ನೀಡಲಾಗುತ್ತದೆ. ಭಾರತೀಯ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ನಿರ್ಮಿಸಿರುವುದರಿಂದ ಹೊಸಬರಿಗೆ ಇದು ಉತ್ತಮ ಆಯ್ಕೆಯಾಗಿದೆ. ಆರಂಭಿಕ ಬೆಲೆ ಸುಮಾರು 1.30 ಲಕ್ಷ ರೂಪಾಯಿ.

ಅಥೆರ್​​ 450X: ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯ ಸಂಗಮ

ಉತ್ತಮ ಪರ್ಫಾರ್ಮೆನ್ಸ್ ಜೊತೆಗೆ ಆಧುನಿಕ ತಂತ್ರಜ್ಞಾನ ಬೇಕೆಂದರೆ ಅಥೆರ್​​ 450X ಉತ್ತಮ ಆಯ್ಕೆಯಾಗಿದೆ. 2.9 kWh ಬ್ಯಾಟರಿಯೊಂದಿಗೆ ಬರುವ ಈ ಸ್ಕೂಟರ್ ಸುಮಾರು 126 ಕಿಲೋಮೀಟರ್ IDC ರೇಂಜ್ ನೀಡುತ್ತದೆ. ಟಚ್‌ಸ್ಕ್ರೀನ್ ಡ್ಯಾಶ್‌ಬೋರ್ಡ್, ವಿವಿಧ ರೈಡಿಂಗ್ ಮೋಡ್‌ಗಳು ಹಾಗೂ ವೇಗವಾದ ಪ್ರತಿಕ್ರಿಯೆ ಇದರ ಪ್ರಮುಖ ಆಕರ್ಷಣೆಗಳಾಗಿವೆ. ಬಳಕೆದಾರ ಸ್ನೇಹಿ ಇಂಟರ್‌ಫೇಸ್ ಇರುವುದರಿಂದ ಮೊದಲ ಬಾರಿಗೆ ಇವಿ ಬಳಸುವವರಿಗೂ ಇದನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಇದರ ಆರಂಭಿಕ ಬೆಲೆ ಸುಮಾರು 1.63 ಲಕ್ಷ ರೂಪಾಯಿ.

ಟಿವಿಎಸ್ ಐಕ್ಯೂಬ್: ಕುಟುಂಬ ಬಳಕೆಗೆ ಸೂಕ್ತ ಆಯ್ಕೆ

ಟಿವಿಎಸ್ ಐಕ್ಯೂಬ್ ತನ್ನ ಸರಳ ವಿನ್ಯಾಸ, ಆರಾಮದಾಯಕ ಸವಾರ ಹಾಗೂ ಸುಲಭ ನಿಯಂತ್ರಣಕ್ಕಾಗಿ ಜನಪ್ರಿಯವಾಗಿದೆ. ಮಾದರಿಯನ್ನು ಅವಲಂಬಿಸಿ ಸುಮಾರು 100 ರಿಂದ 145 ಕಿಲೋಮೀಟರ್‌ಗಳವರೆಗೆ ಪ್ರಮಾಣೀಕೃತ ರೇಂಜ್ ನೀಡುತ್ತದೆ. ನ್ಯಾವಿಗೇಶನ್ ಸಹಾಯ, ಬ್ಯಾಟರಿ ಮಾಹಿತಿ ಸೇರಿದಂತೆ ಹಲವು ಸಂಪರ್ಕಿತ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಸ್ಕೂಟರ್ ಹೊಸಬರಿಗೆ ಸುಲಭವಾಗಿ ಹೊಂದಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರ ಆರಂಭಿಕ ಬೆಲೆ ಸುಮಾರು 1.14 ಲಕ್ಷ ರೂಪಾಯಿ.

ಹೀರೋ ವಿಡಾ V1: ತೆಗೆಯಬಹುದಾದ ಬ್ಯಾಟರಿಯ ವಿಶೇಷತೆ

ಹೀರೋ ವಿಡಾ V1 ಪ್ರೊ ಈ ಪಟ್ಟಿಯಲ್ಲಿರುವ ಅತ್ಯಂತ ಪ್ರಾಯೋಗಿಕ ಆಯ್ಕೆಗಳಲ್ಲಿ ಒಂದಾಗಿದೆ. ಒಂದೇ ಚಾರ್ಜ್‌ನಲ್ಲಿ ಸುಮಾರು 165 ಕಿಲೋಮೀಟರ್ ಪ್ರಮಾಣೀಕೃತ ರೇಂಜ್ ನೀಡುವ ಈ ಸ್ಕೂಟರ್‌ನ ಪ್ರಮುಖ ವೈಶಿಷ್ಟ್ಯವೆಂದರೆ ತೆಗೆಯಬಹುದಾದ ಬ್ಯಾಟರಿ ವ್ಯವಸ್ಥೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಬ್ಯಾಟರಿಯನ್ನು ಬೇರ್ಪಡಿಸಿ ಸುಲಭವಾಗಿ ಚಾರ್ಜ್ ಮಾಡಬಹುದಾಗಿದೆ. ವಿವಿಧ ರೈಡಿಂಗ್ ಮೋಡ್‌ಗಳು, ಸ್ಮಾರ್ಟ್ ಸಂಪರ್ಕಿತ ತಂತ್ರಜ್ಞಾನ ಹಾಗೂ ಆರಾಮದಾಯಕ ಸವಾರಿಯಿಂದ ಇದು ದೈನಂದಿನ ಬಳಕೆಗೆ ಉತ್ತಮ ಆಯ್ಕೆಯಾಗಿದೆ. ಇದರ ಆರಂಭಿಕ ಬೆಲೆ ಸುಮಾರು 1.50 ಲಕ್ಷ ರೂಪಾಯಿ.

ಜಾಜ್ ಚೇತಕ್ ಎಲೆಕ್ಟ್ರಿಕ್: ಗುಣಮಟ್ಟ ಮತ್ತು ವಿಶ್ವಾಸಕ್ಕೆ ಹೆಸರಾಗಿರುವ ಸ್ಕೂಟರ್

ಕ್ಲಾಸಿಕ್ ವಿನ್ಯಾಸ ಹಾಗೂ ಬಲಿಷ್ಠ ನಿರ್ಮಾಣದಿಂದಲೇ ಬಜಾಜ್ ಚೇತಕ್ ಎಲೆಕ್ಟ್ರಿಕ್ ಹೆಚ್ಚು ಜನಪ್ರಿಯವಾಗಿದೆ. ಮಾದರಿಯನ್ನು ಅವಲಂಬಿಸಿ ಸುಮಾರು 108 ರಿಂದ 137 ಕಿಲೋಮೀಟರ್‌ಗಳವರೆಗೆ ಪ್ರಮಾಣೀಕೃತ ರೇಂಜ್ ನೀಡುತ್ತದೆ. ಸುಲಭ ನಿಯಂತ್ರಣ, ಆರಾಮದಾಯಕ ಸವಾರ ಹಾಗೂ ದೀರ್ಘಾವಧಿಯ ವಿಶ್ವಾಸಾರ್ಹತೆ ಈ ಸ್ಕೂಟರ್‌ನ ಪ್ರಮುಖ ಬಲವಾಗಿದೆ. ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಇದು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಆಯ್ಕೆಯಾಗಿದೆ. ಇದರ ಆರಂಭಿಕ ಬೆಲೆ ಸುಮಾರು 1.11 ಲಕ್ಷ ರೂಪಾಯಿ.

ಇವಿ ಖರೀದಿಸುವ ಮುನ್ನ ಏನು ಗಮನಿಸಬೇಕು?

ತಜ್ಞರ ಪ್ರಕಾರ, ಕೇವಲ ಬೆಲೆ ಅಥವಾ ಕಂಪನಿ ಹೆಸರನ್ನು ನೋಡಿ ಎಲೆಕ್ಟ್ರಿಕ್ ಸ್ಕೂಟರ್ ಆಯ್ಕೆ ಮಾಡಬಾರದು. ನಿಮ್ಮ ದೈನಂದಿನ ಪ್ರಯಾಣದ ದೂರ, ಮನೆಯಲ್ಲೇ ಚಾರ್ಜಿಂಗ್ ಸೌಲಭ್ಯ, ಬ್ಯಾಟರಿ ವಾರಂಟಿ, ಸಮೀಪದಲ್ಲಿರುವ ಸರ್ವಿಸ್ ಸೆಂಟರ್, ಬಿಡಿಭಾಗಗಳ ಲಭ್ಯತೆ ಹಾಗೂ ನೈಜ ಬಳಕೆಯ ರೇಂಜ್ ಇವೆಲ್ಲವನ್ನೂ ಪರಿಶೀಲಿಸಿ ಖರೀದಿ ಮಾಡುವುದು ಸೂಕ್ತ. ಸರಿಯಾದ ಆಯ್ಕೆ ಮಾಡಿದರೆ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ವೆಚ್ಚದಲ್ಲಿ ಉತ್ತಮ ಪ್ರಯಾಣ ಅನುಭವ ನೀಡಬಲ್ಲದು.

ಇದನ್ನೂ ಓದಿ : ರೋಹಿತ್‌ಗೆ ಗೇಟ್‌ಪಾಸ್? ಗಂಭೀರ್‌ಗೆ ತಿರುಗಿಬೀಳಲಿದ್ದಾರಾ ಹಿಟ್‌ಮ್ಯಾನ್?

Tags: bengaloreIndiaKarnataka News beat
SendShareTweet
Previous Post

ರೋಹಿತ್‌ಗೆ ಗೇಟ್‌ಪಾಸ್? ಗಂಭೀರ್‌ಗೆ ತಿರುಗಿಬೀಳಲಿದ್ದಾರಾ ಹಿಟ್‌ಮ್ಯಾನ್?

Next Post

“ಕೃಷ್ಣ ಮುಸ್ಲಿಂ, ನಮಾಜ್ ಕೂಡ ಮಾಡುತ್ತಿದ್ದ” : ಮೌಲ್ವಿ ವಿವಾದಾತ್ಮಕ ಹೇಳಿಕೆ.. FIR ದಾಖಲು!

Related Posts

ಅಮೆರಿಕ, ಯುರೋಪ್, ಭಾರತದಲ್ಲಿ ಒನ್‌ಪ್ಲಸ್ ವ್ಯವಹಾರ ಸ್ಥಗಿತ? ; ಕಂಪನಿ ನೀಡಿದ ಸ್ಪಷ್ಟನೆ ಏನು?
ವ್ಯಾಪಾರ

ಅಮೆರಿಕ, ಯುರೋಪ್, ಭಾರತದಲ್ಲಿ ಒನ್‌ಪ್ಲಸ್ ವ್ಯವಹಾರ ಸ್ಥಗಿತ? ; ಕಂಪನಿ ನೀಡಿದ ಸ್ಪಷ್ಟನೆ ಏನು?

ಸತತ ಇಳಿಕೆ ಬಳಿಕ ಭರ್ಜರಿ ಏರಿಕೆ ಕಂಡ ಚಿನ್ನದ ದರ : ಇಂದಿನ ಬೆಲೆಯ ಮಾಹಿತಿ ಇಲ್ಲಿದೆ!
ವ್ಯಾಪಾರ

ಸತತ ಇಳಿಕೆ ಬಳಿಕ ಭರ್ಜರಿ ಏರಿಕೆ ಕಂಡ ಚಿನ್ನದ ದರ : ಇಂದಿನ ಬೆಲೆಯ ಮಾಹಿತಿ ಇಲ್ಲಿದೆ!

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ರಣನೀತಿ : ಪ್ರೀಮಿಯಂ ಸ್ಕೂಟರ್, ಬೈಕ್‌ಗಳತ್ತ ಹೆಚ್ಚಿನ ಗಮನ
ವ್ಯಾಪಾರ

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ರಣನೀತಿ : ಪ್ರೀಮಿಯಂ ಸ್ಕೂಟರ್, ಬೈಕ್‌ಗಳತ್ತ ಹೆಚ್ಚಿನ ಗಮನ

ಬಿಡುಗಡೆಯಾದ ಕೆಲವೇ ದಿನದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M47 5ಜಿ ಸ್ಮಾರ್ಟ್‌ಫೋನ್ ಬೆಲೆ ಭಾರೀ ಏರಿಕೆ
ವ್ಯಾಪಾರ

ಬಿಡುಗಡೆಯಾದ ಕೆಲವೇ ದಿನದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M47 5ಜಿ ಸ್ಮಾರ್ಟ್‌ಫೋನ್ ಬೆಲೆ ಭಾರೀ ಏರಿಕೆ

ಚಿನ್ನ ಖರೀದಿಸುವವರಿಗೆ ಶುಭ ಮಂಗಳವಾರ : ಇಂದು ಬೆಲೆ ಎಷ್ಟು ಇಳಿಕೆಯಾಗಿದೆ ಗೊತ್ತಾ?
ವ್ಯಾಪಾರ

ಚಿನ್ನ ಖರೀದಿಸುವವರಿಗೆ ಶುಭ ಮಂಗಳವಾರ : ಇಂದು ಬೆಲೆ ಎಷ್ಟು ಇಳಿಕೆಯಾಗಿದೆ ಗೊತ್ತಾ?

ಹೀರೋ ವಿಡಾ VX2 ಪ್ಲಸ್ 4.4kWh ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ : ಬರೋಬ್ಬರಿ 187 ಕಿ.ಮೀ ಮೈಲೇಜ್!
ವ್ಯಾಪಾರ

ಹೀರೋ ವಿಡಾ VX2 ಪ್ಲಸ್ 4.4kWh ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ : ಬರೋಬ್ಬರಿ 187 ಕಿ.ಮೀ ಮೈಲೇಜ್!

Next Post
“ಕೃಷ್ಣ ಮುಸ್ಲಿಂ, ನಮಾಜ್ ಕೂಡ ಮಾಡುತ್ತಿದ್ದ” : ಮೌಲ್ವಿ ವಿವಾದಾತ್ಮಕ ಹೇಳಿಕೆ.. FIR ದಾಖಲು!

"ಕೃಷ್ಣ ಮುಸ್ಲಿಂ, ನಮಾಜ್ ಕೂಡ ಮಾಡುತ್ತಿದ್ದ" : ಮೌಲ್ವಿ ವಿವಾದಾತ್ಮಕ ಹೇಳಿಕೆ.. FIR ದಾಖಲು!

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಲಾರ್ಡ್ಸ್‌ಗೆ ತಂದೆ-ತಾಯಿಯನ್ನು ಕರೆಸಿದ ರೋಹಿತ್.. ನಿವೃತ್ತಿಗೆ ಮುನ್ನ ಭಾವನಾತ್ಮಕ ವಿದಾಯದ ಸೂಚನೆಯೇ?

ಲಾರ್ಡ್ಸ್‌ಗೆ ತಂದೆ-ತಾಯಿಯನ್ನು ಕರೆಸಿದ ರೋಹಿತ್.. ನಿವೃತ್ತಿಗೆ ಮುನ್ನ ಭಾವನಾತ್ಮಕ ವಿದಾಯದ ಸೂಚನೆಯೇ?

ಇ20 ಪೆಟ್ರೋಲ್ ವಿವಾದ : ಕೋರ್ಟ್‌ ಆದೇಶ ಪ್ರಶ್ನಿಸಿದ ಸುಜುಕಿ.. ‘ಕಾರು ಅಲ್ಲ, ಇಂಧನವೇ ಸಮಸ್ಯೆ’

ಇ20 ಪೆಟ್ರೋಲ್ ವಿವಾದ : ಕೋರ್ಟ್‌ ಆದೇಶ ಪ್ರಶ್ನಿಸಿದ ಸುಜುಕಿ.. ‘ಕಾರು ಅಲ್ಲ, ಇಂಧನವೇ ಸಮಸ್ಯೆ’

2027ರ ವಿಶ್ವಕಪ್ : ಯುವ ಪಡೆಯತ್ತ ಗಂಭೀರ್ ಒಲವು.. ರೋಹಿತ್, ವಿರಾಟ್ ಭವಿಷ್ಯ ಡೋಲಾಯಮಾನ!

2027ರ ವಿಶ್ವಕಪ್ : ಯುವ ಪಡೆಯತ್ತ ಗಂಭೀರ್ ಒಲವು.. ರೋಹಿತ್, ವಿರಾಟ್ ಭವಿಷ್ಯ ಡೋಲಾಯಮಾನ!

‘ಜಾಗೃತರಾಗದಿದ್ದರೆ ದೆವ್ವವಾಗಿ ಮರಳಿ ಬರುತ್ತೇನೆ’ : 20 ದಿನದಿಂದ ಉಪವಾಸವಿರುವ ಸೋನಮ್ ವಾಂಗ್ಚುಕ್ ಷರತ್ತು

‘ಜಾಗೃತರಾಗದಿದ್ದರೆ ದೆವ್ವವಾಗಿ ಮರಳಿ ಬರುತ್ತೇನೆ’ : 20 ದಿನದಿಂದ ಉಪವಾಸವಿರುವ ಸೋನಮ್ ವಾಂಗ್ಚುಕ್ ಷರತ್ತು

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಲಾರ್ಡ್ಸ್‌ಗೆ ತಂದೆ-ತಾಯಿಯನ್ನು ಕರೆಸಿದ ರೋಹಿತ್.. ನಿವೃತ್ತಿಗೆ ಮುನ್ನ ಭಾವನಾತ್ಮಕ ವಿದಾಯದ ಸೂಚನೆಯೇ?

ಲಾರ್ಡ್ಸ್‌ಗೆ ತಂದೆ-ತಾಯಿಯನ್ನು ಕರೆಸಿದ ರೋಹಿತ್.. ನಿವೃತ್ತಿಗೆ ಮುನ್ನ ಭಾವನಾತ್ಮಕ ವಿದಾಯದ ಸೂಚನೆಯೇ?

ಇ20 ಪೆಟ್ರೋಲ್ ವಿವಾದ : ಕೋರ್ಟ್‌ ಆದೇಶ ಪ್ರಶ್ನಿಸಿದ ಸುಜುಕಿ.. ‘ಕಾರು ಅಲ್ಲ, ಇಂಧನವೇ ಸಮಸ್ಯೆ’

ಇ20 ಪೆಟ್ರೋಲ್ ವಿವಾದ : ಕೋರ್ಟ್‌ ಆದೇಶ ಪ್ರಶ್ನಿಸಿದ ಸುಜುಕಿ.. ‘ಕಾರು ಅಲ್ಲ, ಇಂಧನವೇ ಸಮಸ್ಯೆ’

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat