ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವ್ಯಾಪಾರ

ಯೆಜ್ಡಿ ಮತ್ತು ಬಿಎಸ್ಎನಿಂದ 2 ಹೊಸ ಬೈಕ್‌ ಬಿಡುಗಡೆ ; ಇವು ದ್ವಿಚಕ್ರ ವಾಹನ ಜಗತ್ತಿನ ‘ಎಸ್‌ಯುವಿ’ಗಳು!

April 28, 2026
Share on WhatsappShare on FacebookShare on Twitter

ಬೆಂಗಳೂರು : ಸಾಮಾನ್ಯವಾಗಿ ನಗರದಲ್ಲಿ ಓಡಿಸಲು ಒಂದು ಬೈಕ್, ಟ್ರಿಪ್‌ಗೆ ಹೋಗಲು ಮತ್ತೊಂದು ಬೈಕ್ ಬೇಕು ಅಂತ ಹೇಳುವವರಿದ್ದಾರೆ. ಆದರೆ ಇವೆರಡೂ ಕೆಲಸವನ್ನು ಒಂದೇ ಬೈಕ್ ಮಾಡಿದರೆ ಹೇಗಿರುತ್ತೆ? ಇಂಥದ್ದೊಂದು ಮಲ್ಟಿ ಟಾಸ್ಕ್ ಮಾಡುವ ‘ಸ್ಕ್ರ್ಯಾಂಬ್ಲರ್’ ಬೈಕ್‌ಗಳ ವಿಭಾಗದಲ್ಲಿ ಇದೀಗ ಹೊಸ ಕ್ರಾಂತಿ ಶುರುವಾಗಿದೆ. ಯೆಜ್ಡಿ ಮತ್ತು ಬಿಎಸ್ಎ ಸಂಸ್ಥೆಗಳು ಜೊತೆಯಾಗಿ ಎರಡು ಹೊಸ ಬೈಕ್‌ಗಳನ್ನು ಲಾಂಚ್ ಮಾಡಿವೆ.

ಯುವಜನತೆಗಾಗಿ ಯೆಜ್ಡಿ ತನ್ನ ಹೊಚ್ಚಹೊಸ ಸ್ಕ್ರ್ಯಾಂಬ್ಲರ್ 350 ಬೈಕ್ ಅನ್ನು ಬಿಡುಗಡೆ ಮಾಡಿದೆ. ಕೇವಲ 174 ಕೆಜಿ ತೂಕವಿರುವ ಇದು, ಈ ವಿಭಾಗದ ಅತ್ಯಂತ ಹಗುರವಾದ ಬೈಕ್! ಇದರಲ್ಲಿ ‘ಕಟಾರ್’ ಹೆಸರಿನ ಹೊಸ ಲಿಕ್ವಿಡ್-ಕೂಲ್ಡ್ ಎಂಜಿನ್ ನೀಡಲಾಗಿದೆ. ’30-30-30′ ಸೂತ್ರ: ಇದು ಭಾರತದ ರಸ್ತೆಗಳಿಗೆ ಪರ್ಫೆಕ್ಟ್ ಆಗಿದ್ದು, ಇದರಲ್ಲಿ 30 ಬಿಎಚ್‌ಪಿ ಪವರ್, 30 ನ್ಯೂಟನ್‌ ಮೀಟರ್‌ ಟಾರ್ಕ್ ಮತ್ತು 30 ಕಿ.ಮೀ/ಲೀ ಮೈಲೇಜ್ ನೀಡುತ್ತದೆ.

ಬೈಕ್ ಬಿಸಿಯಾಗದಂತೆ ತಡೆಯಲು ವಿಶೇಷವಾದ ರೇಡಿಯೇಟರ್ ಅಳವಡಿಸಲಾಗಿದೆ. ’69’ ಗ್ರಾಫಿಕ್ಸ್ ಮತ್ತು ಎತ್ತರಿಸಿದ ಮಡ್‌ಗಾರ್ಡ್ ಇದಕ್ಕೆ ರಗಡ್ ಲುಕ್ ನೀಡಿದೆ. ಈ ಬೈಕ್‌ನ ಬೆಲೆ 1,99,950 ರೂ.ನಿಂದ ಶುರುವಾಗುತ್ತದೆ. ಲೆಗಸಿ ಬ್ಲ್ಯಾಕ್, ಒಜಿ ಯೆಲ್ಲೋ, ರೋಗ್ ರೆಡ್ ಮತ್ತು ರ್‍ಯಾಲಿ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

ರಾಯಲ್ ಲುಕ್, ಬ್ರಿಟಿಷ್ ತಾಕತ್ತಿನ ಬಿಎಸ್ಎ ಸ್ಕ್ರ್ಯಾಂಬ್ಲರ್ 650

ಇನ್ನು ಹೆಚ್ಚು ಪವರ್ ಬೇಕು ಎನ್ನುವವರಿಗಾಗಿ ‘ಬಿಎಸ್ಎ ಸ್ಕ್ರ್ಯಾಂಬ್ಲರ್ 650’ ಮಾರುಕಟ್ಟೆಗೆ ಬಂದಿದೆ. ವಿಶೇಷವೆಂದರೆ, ಭಾರತದ ಮಾರುಕಟ್ಟೆಯಲ್ಲಿ 650 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಏಕೈಕ ಬೈಕ್ ಇದಾಗಿದೆ. 4,000 ಆರ್‌ಪಿಎಂ, 45 ಬಿಎಚ್‌ಪಿ ಪವರ್ ಮತ್ತು 55 ನ್ಯೂಟನ್‌ ಮೀಟರ್‌ ಟಾರ್ಕ್ ಉತ್ಪಾದಿಸುವ ತಾಕತ್ತು ಇದಕ್ಕಿದೆ.

ಹಳೆಯ ಕಾಲದ ಫೇಮಸ್ ಬೈಕ್‌ಗಳಾದ ‘ಗೋಲ್ಡ್ ಸ್ಟಾರ್ ಕ್ಯಾಟಲಿನಾ’ ಮತ್ತು ‘ಎ10 ಸ್ಪಿಟ್‌ಫೈರ್’ನಿಂದ ಸ್ಫೂರ್ತಿ ಪಡೆದು ಇದನ್ನು ಡಿಸೈನ್ ಮಾಡಲಾಗಿದೆ. ಕ್ರೋಮ್‌ ಸ್ಪರ್ಶವಿರುವ ಟ್ಯಾಂಕ್ ಹಾಗೂ ’65’ ನಂಬರ್‌ನ ಸೈಡ್ ಪ್ಯಾನೆಲ್‌ಗಳು ಕ್ಲಾಸಿಕ್ ಲುಕ್ ನೀಡಿವೆ. ಆರಂಭಿಕ ಬೆಲೆ 3,24,950 ರೂ. ಆಗಿದ್ದು, ರೇವನ್ ಬ್ಲ್ಯಾಕ್, ವಿಕ್ಟರ್ ಯೆಲ್ಲೋ ಮತ್ತು ಥಂಡರ್ ಗ್ರೇ ಬಣ್ಣಗಳಲ್ಲಿ ಈ ಬೈಕ್‌ ಲಭ್ಯವಿದೆ.

ʼಇವು ಬೈಕ್‌ಗಳ ಜಗತ್ತಿನ ಎಸ್‌ಯುವಿಗಳು!ʼ

ಈ ಬೈಕ್‌ ಲಾಂಚ್ ಇವೆಂಟ್‌ನಲ್ಲಿ ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಕಾರುಗಳ ವಿಭಾಗದಲ್ಲಿ ಎಸ್‌ಯುವಿಗಳು ಹೇಗೆ ಕ್ರಾಂತಿ ಮಾಡಿದವೋ, ಅದೇ ರೀತಿ ಈ ಸ್ಕ್ರ್ಯಾಂಬ್ಲರ್‌ಗಳು ಬೈಕ್ ವಿಭಾಗದಲ್ಲಿ ಕ್ರಾಂತಿ ಮಾಡಲಿವೆ. ಸಿಟಿಯಲ್ಲಿ ಓಡಿಸಲು ಹಾಗೂ ವೀಕೆಂಡ್‌ನಲ್ಲಿ ಗುಡ್ಡಗಾಡು ಸುತ್ತಲು ಇವು ಹೇಳಿ ಮಾಡಿಸಿದಂತಿವೆ,” ಎಂದರು. ಮತ್ತೊಬ್ಬ ಸಹ-ಸಂಸ್ಥಾಪಕ ಬೋಮನ್ ಇರಾನಿ ಮಾತನಾಡಿ, “ಯೆಜ್ಡಿ ಬ್ರ್ಯಾಂಡ್ ವಿಭಿನ್ನ ಸ್ಟೈಲ್ ಬಯಸುವ ಯುವಕರಿಗೆ ಸೇರಿದ್ದು. ಈಗ ಈ ಹೊಸ ಬೈಕ್‌ಗಳ ಮೂಲಕ ಆ ಥ್ರಿಲ್ ಅನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೇವೆ” ಎಂದು ತಿಳಿಸಿದರು.

ಗ್ರಾಹಕರಿಗೆ ಬಂಪರ್ ಆಫರ್

ಕೇವಲ ಬೈಕ್ ಮಾರಿ ಕೈತೊಳೆದುಕೊಳ್ಳದೆ, ಗ್ರಾಹಕರಿಗೆ ವಿಶ್ವಾಸ ತುಂಬಲು ‘ಕ್ಲಾಸಿಕ್ ಲೆಜೆಂಡ್ಸ್’ ಭರ್ಜರಿ ಆಫರ್ ನೀಡಿದೆ. ಖರೀದಿದಾರರಿಗೆ 4 ವರ್ಷ ಅಥವಾ 50,000-ಕಿಮೀ ಸ್ಟ್ಯಾಂಡರ್ಡ್ ವಾರಂಟಿ ನೀಡುತ್ತಿದೆ. ಈ ವಾರಂಟಿಯನ್ನು 6 ವರ್ಷಗಳವರೆಗೆ ವಿಸ್ತರಿಸುವ ಅವಕಾಶ ಇದ್ದು, 8 ವರ್ಷಗಳ ‘ರೋಡ್‌ಸೈಡ್ ಅಸಿಸ್ಟೆನ್ಸ್’ (ದಾರಿ ಮಧ್ಯೆ ಬೈಕ್ ಕೆಟ್ಟರೆ ಸಹಾಯ) ಮತ್ತು 5 ವರ್ಷಗಳ ಎಎಂಸಿ (ಮೈಂಟೆನೆನ್ಸ್ ಕಾಂಟ್ರಾಕ್ಟ್) ಸೌಲಭ್ಯವನ್ನು ನೀಡುತ್ತಿದೆ. ದೇಶಾದ್ಯಂತ ಇರುವ 400ಕ್ಕೂ ಹೆಚ್ಚು ಶೋರೂಮ್‌ಗಳಲ್ಲಿ ಗ್ರಾಹಕರಿಗೆ ಈ ಸೇವೆ ಸಿಗಲಿದೆ.

ಇದನ್ನೂ ಓದಿ : “ನನ್ನ ಮಕ್ಕಳು ಶ್ರೇಯಸ್‌ನನ್ನು ಭಯ್ಯಾ ಎನ್ನುತ್ತಾರೆ” : ಪಂಜಾಬ್ ಕಿಂಗ್ಸ್ ನಾಯಕನ ವ್ಯಕ್ತಿತ್ವಕ್ಕೆ ಪ್ರೀತಿ ಜಿಂಟಾ ಫಿದಾ!

Tags: IndiaKarnataka News beat
SendShareTweet
Previous Post

“ನನ್ನ ಮಕ್ಕಳು ಶ್ರೇಯಸ್‌ನನ್ನು ಭಯ್ಯಾ ಎನ್ನುತ್ತಾರೆ” : ಪಂಜಾಬ್ ಕಿಂಗ್ಸ್ ನಾಯಕನ ವ್ಯಕ್ತಿತ್ವಕ್ಕೆ ಪ್ರೀತಿ ಜಿಂಟಾ ಫಿದಾ!

Next Post

ಮೇ 1ರಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ : ಯಾವ್ಯಾವ ಜಿಲ್ಲೆಯವರಿಗೆ ಬೆಲೆ ಏರಿಕೆಯ ಬಿಸಿ?

Related Posts

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ‘HMD Vibe 2 5G’ – ಫೀಚರ್ಸ್, ವಿನ್ಯಾಸದ ವಿವರ ಇಲ್ಲಿದೆ
ವ್ಯಾಪಾರ

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ‘HMD Vibe 2 5G’ – ಫೀಚರ್ಸ್, ವಿನ್ಯಾಸದ ವಿವರ ಇಲ್ಲಿದೆ

ಭಾರತದಲ್ಲೇ ನಿರ್ಮಾಣವಾದ ರೇಂಜ್ ರೋವರ್ ಸ್ಪೋರ್ಟ್ ಆಟೋಬಯೋಗ್ರಫಿ ಬಿಡುಗಡೆ : ಬೆಲೆ 1.6 ಕೋಟಿ ರೂ.
ವ್ಯಾಪಾರ

ಭಾರತದಲ್ಲೇ ನಿರ್ಮಾಣವಾದ ರೇಂಜ್ ರೋವರ್ ಸ್ಪೋರ್ಟ್ ಆಟೋಬಯೋಗ್ರಫಿ ಬಿಡುಗಡೆ : ಬೆಲೆ 1.6 ಕೋಟಿ ರೂ.

ಈ ವಾರ ಬಿಡುಗಡೆಯಾದ ಪ್ರಮುಖ ಗ್ಯಾಜೆಟ್‌ಗಳು : JBL ಸೌಂಡ್‌ಬಾರ್‌ನಿಂದ ಹಿಡಿದು ಡೈಸನ್ ಹೇರ್ ಡ್ರೈಯರ್‌ವರೆಗೆ!
ವ್ಯಾಪಾರ

ಈ ವಾರ ಬಿಡುಗಡೆಯಾದ ಪ್ರಮುಖ ಗ್ಯಾಜೆಟ್‌ಗಳು : JBL ಸೌಂಡ್‌ಬಾರ್‌ನಿಂದ ಹಿಡಿದು ಡೈಸನ್ ಹೇರ್ ಡ್ರೈಯರ್‌ವರೆಗೆ!

ಹಬ್ಬದ ಸೀಸನ್‌ಗೂ ಮುನ್ನ 500 ಶೋರೂಮ್‌ಗಳ ಗುರಿ : ಕ್ಲಾಸಿಕ್ ಲೆಜೆಂಡ್ಸ್ ಬೃಹತ್ ಯೋಜನೆ!
ವ್ಯಾಪಾರ

ಹಬ್ಬದ ಸೀಸನ್‌ಗೂ ಮುನ್ನ 500 ಶೋರೂಮ್‌ಗಳ ಗುರಿ : ಕ್ಲಾಸಿಕ್ ಲೆಜೆಂಡ್ಸ್ ಬೃಹತ್ ಯೋಜನೆ!

ಭಾರತದ ಮಾರುಕಟ್ಟೆಗೆ ಟೆಸ್ಲಾ ಮಾಡೆಲ್ Y L ಗ್ರ್ಯಾಂಡ್ ಎಂಟ್ರಿ!
ವ್ಯಾಪಾರ

ಭಾರತದ ಮಾರುಕಟ್ಟೆಗೆ ಟೆಸ್ಲಾ ಮಾಡೆಲ್ Y L ಗ್ರ್ಯಾಂಡ್ ಎಂಟ್ರಿ!

ಭಾರತದಲ್ಲಿ ಸೆನ್‌ಹೈಸರ್‌ನಿಂದ ಹೊಸ ಟೈಪ್-ಸಿ ಇಯರ್‌ಫೋನ್‌ಗಳ ಬಿಡುಗಡೆ : ಬೆಲೆ, ಫೀಚರ್ಸ್ ಇಲ್ಲಿದೆ
ವ್ಯಾಪಾರ

ಭಾರತದಲ್ಲಿ ಸೆನ್‌ಹೈಸರ್‌ನಿಂದ ಹೊಸ ಟೈಪ್-ಸಿ ಇಯರ್‌ಫೋನ್‌ಗಳ ಬಿಡುಗಡೆ : ಬೆಲೆ, ಫೀಚರ್ಸ್ ಇಲ್ಲಿದೆ

Next Post
ಮೇ 1ರಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ : ಯಾವ್ಯಾವ ಜಿಲ್ಲೆಯವರಿಗೆ ಬೆಲೆ ಏರಿಕೆಯ ಬಿಸಿ?

ಮೇ 1ರಿಂದ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ : ಯಾವ್ಯಾವ ಜಿಲ್ಲೆಯವರಿಗೆ ಬೆಲೆ ಏರಿಕೆಯ ಬಿಸಿ?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಸಿಕ್ಕಿಂ ಮೈದಾನದಲ್ಲಿ ಪ್ರಧಾನಿ ಮೋದಿ ಫುಟ್‌ಬಾಲ್ ಕಿಕ್ : “ಗೋಲ್” ಮಾತ್ರ ಬಂಗಾಳ!

ಸಿಕ್ಕಿಂ ಮೈದಾನದಲ್ಲಿ ಪ್ರಧಾನಿ ಮೋದಿ ಫುಟ್‌ಬಾಲ್ ಕಿಕ್ : “ಗೋಲ್” ಮಾತ್ರ ಬಂಗಾಳ!

ನಾಸಿಕ್ TCS ಪ್ರಕರಣ : ಬುರ್ಖಾ, ಮಲೇಷ್ಯಾ ಉದ್ಯೋಗದ ಆಮಿಷ – ಬೆಚ್ಚಿಬೀಳಿಸುವ ಅಂಶಗಳು ಬಹಿರಂಗ!

ನಾಸಿಕ್ TCS ಪ್ರಕರಣ : ಬುರ್ಖಾ, ಮಲೇಷ್ಯಾ ಉದ್ಯೋಗದ ಆಮಿಷ – ಬೆಚ್ಚಿಬೀಳಿಸುವ ಅಂಶಗಳು ಬಹಿರಂಗ!

ಪಂಜಾಬ್ ಆಟಗಾರ ಅಜ್ಮತುಲ್ಲಾಗೆ ಮಾತೃವಿಯೋಗ : ಕಂಬನಿ ಮಿಡಿದ ಅಫ್ಘಾನಿಸ್ತಾನ ಸಹ ಆಟಗಾರರು

ಪಂಜಾಬ್ ಆಟಗಾರ ಅಜ್ಮತುಲ್ಲಾಗೆ ಮಾತೃವಿಯೋಗ : ಕಂಬನಿ ಮಿಡಿದ ಅಫ್ಘಾನಿಸ್ತಾನ ಸಹ ಆಟಗಾರರು

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ‘HMD Vibe 2 5G’ – ಫೀಚರ್ಸ್, ವಿನ್ಯಾಸದ ವಿವರ ಇಲ್ಲಿದೆ

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ‘HMD Vibe 2 5G’ – ಫೀಚರ್ಸ್, ವಿನ್ಯಾಸದ ವಿವರ ಇಲ್ಲಿದೆ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಸಿಕ್ಕಿಂ ಮೈದಾನದಲ್ಲಿ ಪ್ರಧಾನಿ ಮೋದಿ ಫುಟ್‌ಬಾಲ್ ಕಿಕ್ : “ಗೋಲ್” ಮಾತ್ರ ಬಂಗಾಳ!

ಸಿಕ್ಕಿಂ ಮೈದಾನದಲ್ಲಿ ಪ್ರಧಾನಿ ಮೋದಿ ಫುಟ್‌ಬಾಲ್ ಕಿಕ್ : “ಗೋಲ್” ಮಾತ್ರ ಬಂಗಾಳ!

ನಾಸಿಕ್ TCS ಪ್ರಕರಣ : ಬುರ್ಖಾ, ಮಲೇಷ್ಯಾ ಉದ್ಯೋಗದ ಆಮಿಷ – ಬೆಚ್ಚಿಬೀಳಿಸುವ ಅಂಶಗಳು ಬಹಿರಂಗ!

ನಾಸಿಕ್ TCS ಪ್ರಕರಣ : ಬುರ್ಖಾ, ಮಲೇಷ್ಯಾ ಉದ್ಯೋಗದ ಆಮಿಷ – ಬೆಚ್ಚಿಬೀಳಿಸುವ ಅಂಶಗಳು ಬಹಿರಂಗ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat