ವಿಜಯನಗರ: ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆ ಸಿಲಿಂಡರ್ ಹೊಡೆತಕ್ಕೆ ಬೇಸತ್ತ ಹೊಟೇಲ್ ಮಾಲೀಕರು ಸೌದೆಯ ಒಲೆಯಲ್ಲಿ ಅಡುಗೆ ಮಾಡುಲು ಮುಂದಾಗಿದ್ದಾರೆ.
ವಿಜಯನಗರ ಜಿಲ್ಲೆಯ ನಾನಾ ಕಡೆ ಹೊಟೇಲ್ ಮಾಲೀಕರು ಸೌದೆಯ ಬಳಸಿ ಅವಲಕ್ಕಿ, ಇಡ್ಲಿ, ವಡ ಮಾಡುತ್ತಿದ್ದಾರೆ. ಆದರೆ ಸೌದೇ ಹೊಂದಿಸೋದೆ ಸವಾಲಿನ ಕೆಲಸ ಎಂದು ಹೊಟೇಲ್ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಮರ್ಷಿಯಲ್ ಸಿಲಿಂಡರ್ ಬಳಕೆಗೆ ನೀಡದೇ ಇರೋ ಕಾರಣ ಸೌದೇಯ ಮೊರೆ ಹೋದ ಮಾಲೀಕರು ತಿಂಡಿ, ತಿನಿಸುಗಳ ತಯಾರಿಯ ಪ್ರಮಾಣದಲ್ಲೂಕೂಡ ಕಡಿಮೆ ಮಾಡಿದ್ದಾರೆ.
ಇದನ್ನೂ ಓದಿ: ಸಿಲಿಂಡರ್‌ಗಾಗಿ ಜನರ ಸಾಲು…ಆತಂಕಕ್ಕೆ ಕಾರಣವೇನು?



















