ಉಡುಪಿ : ನಾಳೆ ಶ್ರೀ ಕೃಷ್ಣ ಮಠಕ್ಕೆ ಪವನ್ ಕಲ್ಯಾಣ್ ಭೇಟಿ ಮಾಡಲಿದ್ದು, ಗೀತೊತ್ಸವ ಸಮರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ
ನಾಳೆ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಂಧ್ರ ಡಿಸಿಎಂ ಆಗಮಿಸಲಿದ್ದಾರೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥರಿಂದ ಮಾಹಿತಿ ನೀಡಲಾಗಿದೆ.
ಪವನ್ ಕಲ್ಯಾಣ್ ನಾಳೆ ಮಧ್ಯಾಹ್ನ 2:30ಕ್ಕೆ ಮಂಗಳೂರು ತಲುಪಲಿದ್ದಾರೆ. ಬಳಿಕ ಅಲ್ಲಿಂದ 3:30ಕ್ಕೆ ಉಡುಪಿ ಪ್ರವಾಸ ಮಾಡಲಿದ್ದಾರೆ.
ಇದನ್ನೂ ಓದಿ : ಕಾಸರಗೋಡು | ಪೊಲೀಸ್ ಸ್ಟೇಷನ್‌ನಿಂದ ಎಸ್ಕೇಪ್ ಆಗಿದ್ದ ಪೋಕ್ಸೋ ಆರೋಪಿ ತತ್‌ಕ್ಷಣ ಅರೆಸ್ಟ್!



















