ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ರೋಹಿತ್, ಅಯ್ಯರ್ ಸ್ಫೋಟಕ ಬ್ಯಾಟಿಂಗ್.. ಆಸೀಸ್‌ಗೆ ಬೃಹತ್‌ ಟಾರ್ಗೆಟ್​ ನೀಡಿದ ಭಾರತ!

October 23, 2025
Share on WhatsappShare on FacebookShare on Twitter

ಅಡಿಲೇಡ್ : ಆಸೀಸ್‌ ವಿರುದ್ಧ ನಡೆಯುತ್ತಿರುವ 2ನೇ ಒಡಿಐ ಪಂದ್ಯದಲ್ಲಿ ಶುಭ್​ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ದೊಡ್ಡ ಮೊತ್ತಕ್ಕೆ ಆಲೌಟ್ ಆಗಿದೆ. ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಅರ್ಧಶತಕದ ನೆರವಿನಿಂದ 265 ರನ್​ಗಳ ಟಾರ್ಗೆಟ್​ ಅನ್ನು ಆಸ್ಟ್ರೇಲಿಯಾಗೆ ನೀಡಿದೆ. 

ಆಸ್ಟ್ರೇಲಿಯಾದ ಅಡಿಲೇಡ್ ಓವಲ್​ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಆಸೀಸ್‌​ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿತು. ಆರಂಭದಲ್ಲೇ ಟೀಮ್ ಇಂಡಿಯಾ ಕ್ಯಾಪ್ಟನ್ ಗಿಲ್ ಔಟ್ ಆಗಿ ನಿರಾಸೆ ಮೂಡಿಸಿದರು. ಇವರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಡಕೌಟ್​ ಆಗಿ ಈ ಸರಣಿಯಲ್ಲಿ ಎರಡನೇ ಬಾರಿ ಸೊನ್ನೆ ಸುತ್ತಿದರು. 

ಆದರೆ ಇನ್ನೊಂದೆಡೆ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿದ ಓಪನರ್ ರೋಹಿತ್ ಶರ್ಮಾ ಆಸಿಸ್​ ಬೌಲರ್​ಗಳಿಗೆ ಬೆವರಿಳಿಸಿದರು. 74 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ನಿಂದ ಫಿಫ್ಟಿ ಸಿಡಿಸಿದರು. ಇದು ರೋಹಿತ್ ಅವರ 2015ರ ನಂತರದ ಅತ್ಯಂತ ನಿಧಾನವಾದ ಅರ್ಧಶತಕವಾಗಿದೆ. ರೋಹಿತ್ ವೃತ್ತಿ ಜೀವನದ 59ನೇ ಅರ್ಧಶತಕವಾಗಿದೆ. 97 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್​ಗಳಿಂದ 73 ರನ್ ಗಳಿಸಿ ಆಡುವಾಗ ರೋಹಿತ್, ಹ್ಯಾಜಲ್​ವುಡ್​ಗೆ ಕ್ಯಾಚ್ ಕೊಟ್ಟು ಔಟಾದರು.

ಮತ್ತೊಂದೆಡೆ ಶ್ರೇಯಸ್ ಅಯ್ಯರ್ 67 ಬಾಲ್​ಗಳನ್ನು ಎದುರಿಸಿ 5 ಬೌಂಡರಿಗಳಿಂದ ಅರ್ಧಶತಕ ಬಾರಿಸಿದ್ದು, ಇದು ಅವರ 23ನೇ ಹಾಫ್​​ಸೆಂಚುರಿ ಆಗಿದೆ. ಈ ಪಂದ್ಯದಲ್ಲಿ ಅಯ್ಯರ್ ಒಟ್ಟು 61 ರನ್​ ಗಳಿಸಿ ಔಟ್ ಆದರು. ಆ ಬಳಿಕ ಅಕ್ಷರ್ ಪಟೇಲ್ ಅತ್ಯುತ್ತಮ ಆಲ್​ರೌಂಡರ್ ಬ್ಯಾಟಿಂಗ್ ಪ್ರದರ್ಶಿಸಿ 41 ಎಸೆತದಲ್ಲಿ 5 ಬೌಂಡರಿಗಳಿಂದ 44 ರನ್​ ಗಳಿಸಿದರು. ಇನ್ನುಳಿದಂತೆ ಕೆ.ಎಲ್ ರಾಹುಲ್​ 11, ಸುಂದರ್ 12, ನಿತೀಶ್ ಕುಮಾರ್ 8, ಅರ್ಷ್​ದೀಪ್ ಸಿಂಗ್ 13, ಹರ್ಷಿತಾ ರಾಣಾ ಅಜೇಯ 24 ರನ್​, ಈ ಎಲ್ಲ ಬ್ಯಾಟ್ಸ್​ಮನ್​ಗಳ ನೆರವಿನಿಂದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 265 ರನ್​ಗಳ ಬೃಹತ್‌ ಟಾರ್ಗೆಟ್​ ಅನ್ನು ಆಸ್ಟ್ರೇಲಿಯಾಗೆ ನೀಡಿದೆ. 

Tags: Australia ODIsIndiaKarnataka News beatRohit Sharmashreys iyer
SendShareTweet
Previous Post

ಏಷ್ಯಾ ಕಪ್ ಟ್ರೋಫಿ ವಿವಾದ: ಬಿಸಿಸಿಐ ಬತ್ತಳಿಕೆಯಲ್ಲಿ ‘ವಜಾ’ ಅಸ್ತ್ರ, ಆದರೂ ಮೌನವೇಕೆ?

Next Post

‘ಕಾರ್ಬೈಡ್ ಗನ್’ ಆಟಕ್ಕೆ ಶಾಶ್ವತವಾಗಿ ದೃಷ್ಟಿಹೀನರಾದ 14 ಮಕ್ಕಳು: 122ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

Related Posts

249 ರನ್ ಬಾರಿಸಿದರೂ ವೆಸ್ಟ್ ಇಂಡೀಸ್ ಎದುರು ಶರಣಾದ ಭಾರತ : ಬೌಲಿಂಗ್ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್. ಅಶ್ವಿನ್
ಕ್ರೀಡೆ

249 ರನ್ ಬಾರಿಸಿದರೂ ವೆಸ್ಟ್ ಇಂಡೀಸ್ ಎದುರು ಶರಣಾದ ಭಾರತ : ಬೌಲಿಂಗ್ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್. ಅಶ್ವಿನ್

37 ಎಸೆತಗಳಲ್ಲಿ ಸ್ಫೋಟಕ ಶತಕ : ABD ಐಪಿಎಲ್​ಗೆ ಮರಳುವಂತೆ ಅಭಿಮಾನಿಗಳ ಆಗ್ರಹ!
ಕ್ರೀಡೆ

37 ಎಸೆತಗಳಲ್ಲಿ ಸ್ಫೋಟಕ ಶತಕ : ABD ಐಪಿಎಲ್​ಗೆ ಮರಳುವಂತೆ ಅಭಿಮಾನಿಗಳ ಆಗ್ರಹ!

“ಬೌಲಿಂಗ್ ಮಷಿನ್ ಇಟ್ಟುಬಿಡಿ!” : ಉತ್ತಮ ಪಿಚ್‌ಗಳಿಗಾಗಿ ಗೌತಮ್ ಗಂಭೀರ್ ಬೇಡಿಕೆಗೆ ದನಿಗೂಡಿಸಿದ ಯಜ್ವೇಂದ್ರ ಚಹಲ್
ಕ್ರೀಡೆ

“ಬೌಲಿಂಗ್ ಮಷಿನ್ ಇಟ್ಟುಬಿಡಿ!” : ಉತ್ತಮ ಪಿಚ್‌ಗಳಿಗಾಗಿ ಗೌತಮ್ ಗಂಭೀರ್ ಬೇಡಿಕೆಗೆ ದನಿಗೂಡಿಸಿದ ಯಜ್ವೇಂದ್ರ ಚಹಲ್

ಪಂಜಾಬ್‌ನ ಮೊದಲ ರಣಜಿ ಪಂದ್ಯದಿಂದ ಶುಬ್ಮನ್ ಗಿಲ್ ಹೊರಕ್ಕೆ: ನ್ಯೂಜಿಲೆಂಡ್ ಸರಣಿಗೂ ಮುನ್ನ ದೇಶೀಯ ಕ್ರಿಕೆಟ್ ಕಡೆ ಮುಖ!
ಕ್ರೀಡೆ

ಪಂಜಾಬ್‌ನ ಮೊದಲ ರಣಜಿ ಪಂದ್ಯದಿಂದ ಶುಬ್ಮನ್ ಗಿಲ್ ಹೊರಕ್ಕೆ: ನ್ಯೂಜಿಲೆಂಡ್ ಸರಣಿಗೂ ಮುನ್ನ ದೇಶೀಯ ಕ್ರಿಕೆಟ್ ಕಡೆ ಮುಖ!

ರನ್ ಹೊಳೆಯ ಇಂದೋರ್‌ನಲ್ಲಿಂದು ಇಂಡೋ-ವಿಂಡೀಸ್ 3ನೇ ಟಿ20 ಕದನ : ಬೌಲರ್‌ಗಳಿಗೆ ಕಠಿಣ ಸವಾಲು
ಕ್ರೀಡೆ

ರನ್ ಹೊಳೆಯ ಇಂದೋರ್‌ನಲ್ಲಿಂದು ಇಂಡೋ-ವಿಂಡೀಸ್ 3ನೇ ಟಿ20 ಕದನ : ಬೌಲರ್‌ಗಳಿಗೆ ಕಠಿಣ ಸವಾಲು

“ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಶೈಲಿ ನನ್ನಂತೆಯೇ ಇದೆ” : 15 ವರ್ಷದ ಯುವ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ವೀರೇಂದ್ರ ಸೆಹ್ವಾಗ್!
ಕ್ರೀಡೆ

“ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಶೈಲಿ ನನ್ನಂತೆಯೇ ಇದೆ” : 15 ವರ್ಷದ ಯುವ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ವೀರೇಂದ್ರ ಸೆಹ್ವಾಗ್!

Next Post
‘ಕಾರ್ಬೈಡ್ ಗನ್’ ಆಟಕ್ಕೆ ಶಾಶ್ವತವಾಗಿ ದೃಷ್ಟಿಹೀನರಾದ 14 ಮಕ್ಕಳು: 122ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

'ಕಾರ್ಬೈಡ್ ಗನ್' ಆಟಕ್ಕೆ ಶಾಶ್ವತವಾಗಿ ದೃಷ್ಟಿಹೀನರಾದ 14 ಮಕ್ಕಳು: 122ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಜಾಲಿ ರೋಜರ್‌ನಿಂದ ಜೆನ್‌ಝೀ ಪ್ರತಿಭಟನೆಯವರೆಗೆ : ತಲೆಬುರುಡೆಯ ಟಿ-ಶರ್ಟ್ ಹಿಂದಿನ ರಹಸ್ಯವೇನು?

ಜಾಲಿ ರೋಜರ್‌ನಿಂದ ಜೆನ್‌ಝೀ ಪ್ರತಿಭಟನೆಯವರೆಗೆ : ತಲೆಬುರುಡೆಯ ಟಿ-ಶರ್ಟ್ ಹಿಂದಿನ ರಹಸ್ಯವೇನು?

ಮಿನಿ ಕೂಪರ್ ಕಾರು ಡಿಕ್ಕಿಯಾಗಿ 3 ವಿದ್ಯಾರ್ಥಿಗಳು ಸಾವು, “ಅಪ್ಪ ನೋಡಿಕೊಳ್ತಾರೆ” ಎಂದ 19 ವರ್ಷದ ಚಾಲಕ!

ಮಿನಿ ಕೂಪರ್ ಕಾರು ಡಿಕ್ಕಿಯಾಗಿ 3 ವಿದ್ಯಾರ್ಥಿಗಳು ಸಾವು, “ಅಪ್ಪ ನೋಡಿಕೊಳ್ತಾರೆ” ಎಂದ 19 ವರ್ಷದ ಚಾಲಕ!

ಗೃಹಜ್ಯೋತಿ ವಿವರ ಸಲ್ಲಿಕೆಗೆ ಅ.31ರವರೆಗೆ ಅವಕಾಶ : ಯಾವೆಲ್ಲ ದಾಖಲೆ ಬೇಕು?

ಗೃಹಜ್ಯೋತಿ ವಿವರ ಸಲ್ಲಿಕೆಗೆ ಅ.31ರವರೆಗೆ ಅವಕಾಶ : ಯಾವೆಲ್ಲ ದಾಖಲೆ ಬೇಕು?

ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 60 ಸಾವಿರ ರೂ. ಸ್ಕಾಲರ್ ಶಿಪ್ : ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 60 ಸಾವಿರ ರೂ. ಸ್ಕಾಲರ್ ಶಿಪ್ : ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಜಾಲಿ ರೋಜರ್‌ನಿಂದ ಜೆನ್‌ಝೀ ಪ್ರತಿಭಟನೆಯವರೆಗೆ : ತಲೆಬುರುಡೆಯ ಟಿ-ಶರ್ಟ್ ಹಿಂದಿನ ರಹಸ್ಯವೇನು?

ಜಾಲಿ ರೋಜರ್‌ನಿಂದ ಜೆನ್‌ಝೀ ಪ್ರತಿಭಟನೆಯವರೆಗೆ : ತಲೆಬುರುಡೆಯ ಟಿ-ಶರ್ಟ್ ಹಿಂದಿನ ರಹಸ್ಯವೇನು?

ಮಿನಿ ಕೂಪರ್ ಕಾರು ಡಿಕ್ಕಿಯಾಗಿ 3 ವಿದ್ಯಾರ್ಥಿಗಳು ಸಾವು, “ಅಪ್ಪ ನೋಡಿಕೊಳ್ತಾರೆ” ಎಂದ 19 ವರ್ಷದ ಚಾಲಕ!

ಮಿನಿ ಕೂಪರ್ ಕಾರು ಡಿಕ್ಕಿಯಾಗಿ 3 ವಿದ್ಯಾರ್ಥಿಗಳು ಸಾವು, “ಅಪ್ಪ ನೋಡಿಕೊಳ್ತಾರೆ” ಎಂದ 19 ವರ್ಷದ ಚಾಲಕ!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat