ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಮೂರನೇ ವಿಶ್ವ ಯುದ್ಧಕ್ಕೆ ಮೊಳಗಿತಾ ಪಾಂಚಜನ್ಯ; ವಿಶ್ವ ಭೂಪಟದಿಂದ ಮಾಯವಾಗಲಿದೆಯಾ ಇರಾನ್?

June 19, 2025
Share on WhatsappShare on FacebookShare on Twitter

ಇದು ಯಾಕೋ ಹಾವೂ ಸಾಯ್ತಿಲ್ಲ, ಕೋಲೂ ಮುರೀತಿಲ್ಲ ಎನ್ನುವಂಥಾಗಿದೆ. ಇತ್ತ ಇರಾನ್ ಶರಣಾಗ್ತಿಲ್ಲ. ಅತ್ತ ಇಸ್ರೇಲ್ ಬೆಂಕಿಯುಂಡೆ ಕಾರುವುದನ್ನು ನಿಲ್ಲಿಸುತ್ತಿಲ್ಲ. ಸಾಲದ್ದಕ್ಕೀಗ ವಿಶ್ವದ ಹಿರಿಯಣ್ಣ ಅಮೆರಿಕ ಎಂಟ್ರಿ ಕೊಟ್ಟಿರೋದು, ಜಗತ್ತಿನ ಮೂರನೇ ಮಹಾಯುದ್ಧದ ನಗಾರಿ ಬಾರಿಸಿದೆ.

ಯೆಸ್, ಇರಾನ್-ಇಸ್ರೇಲ್ ನಡುವಿನ ಕಲಹವೀಗ ಜಾಗತಿಕವಾಗಿ ಪರಿವರ್ತನೆಯಾಗಿದೆ. ಎರಡು ದೇಶಕ್ಕೆ ಸೀಮಿತವಾಗಿದ್ದ ಕದನದಲ್ಲೀಗ ಮೂರನೇ ಶಕ್ತಿಯ ಪ್ರವೇಶದೊಂದಿಗೆ ಜಗತ್ತಿನ ಚಿತ್ರಣವನ್ನೇ ಬದಲಿಸೋ ಸುಳಿವು ನೀಡುತ್ತಿದೆ.

ಶರಣಾಗಿ ಇಲ್ಲದಿದ್ರೆ ನಾನೇನು ಮಾಡ್ತಿನೋ ನನಗೇ ಗೊತ್ತಿಲ್ಲ
ಖಮೇನಿಗೆ ಕಟ್ಟ ಕಡೆಯ ಸಂದೇಶ ರವಾನಿಸಿದ ಟ್ರಂಪ್
ಮೊನ್ನೆಯವರೆಗೂ ಒಂದು ಲೆಕ್ಕ, ನಿನ್ನೆಯಿಂದಲೇ ಹೊಸ ಲೆಕ್ಕ ಎನ್ನುವಂತಾಗಿದೆ ಇಸ್ರೇಲ್-ಇರಾನ್ ಕದನದ ಕಹಾನಿ. ತನ್ನ ಸಾಕು ಮಗನಂತಿರುವ ಇಸ್ರೇಲ್ ನ್ನು ಬಿಟ್ಟು ಕೊಡಲು ಅಮೆರಿಕ ಸುತಾರಾಮ್ ತಯಾರಿಲ್ಲ. ಮಧ್ಯ ಪ್ರಾಚ್ಯದಲ್ಲಿ ಅಮೆರಿಕದ ಕಣ್ಣಾಗಿ ದುಡಿಯುತ್ತಿರುವ ಇಸ್ರೇಲ್ ಪರ ಅಮೆರಿಕ ನಿಲ್ಲಬೇಕಿರುವುದು ಅದರ ರಾಜಧರ್ಮ.

ಹೀಗಾಗಿಯೇ ಇರಾನಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದ ಟ್ರಂಪ್ ಬೇಷರತ್ ಶರಣಾಗುವಂತೆ ಶರಾ ಬರೆದಿದ್ದರು. ಆದರೆ ಇದಕ್ಕೊಪ್ಪದ ಇರಾನ್ ಸರ್ವೋಚ್ಚ ನಾಯಕ ಖಮೇನಿ, ನಮ್ಮನ್ನು ಹೆದರಿಸುವ ತಪ್ಪು ಮಾಡದಿರಿ, ಆ ತಪ್ಪಿಗೆ ನೀವೂ ಬೆಲೆತೆರಬೇಕಾದೀತು ಅಂತಾ ನೇರವಾಗಿ ಅಮೆರಿಕಗೇ ಠಕ್ಕರ್ ನೀಡಿದ್ದಾರೆ. ಇದರಿಂದ ಕೆರಳಿರುವ ದೊಡ್ಡಣ್ಣ ಟ್ರಂಪ್, ನಾಳೆ ನಾನೇನು ಮಾಡ್ತೀನಿ ಅಂತಾ ನನಗೇ ಗೊತ್ತಿಲ್ಲ. ಆಟ ನಿಲ್ಲಿಸಿ ಇಲ್ಲದಿದ್ರೆ ಖೇಲ್ ಖತಂ ಅಂತಾ ಅಂತಿಮ ಚರಣದ ಮೊದಲ ಅಧ್ಯಾಯ ಬರೆದಿದ್ದಾರೆ.

14 ಸಾವಿರ ಕೆಜಿ ಬಾಂಬ್ ಟೆಹ್ರಾನ್ ಉಡೀಸ್ ಮಾಡುತ್ತಾ
ಇರಾನ್ ಸರ್ವನಾಶಕ್ಕೆ ಸ್ಫೋಟಿಸಲಿದೆಯಾ ಅಣ್ವಸ್ತ್ರ
ಇಸ್ರೇಲ್ ಸಾರಿರುವ ಸಮರ ಟ್ರಂಪ್ ಆಗಮನದೊಟ್ಟಿಗೆ ಬೇರೆಯದ್ದೇ ತಿರುವನ್ನು ಪಡೆದಿದೆ. ಇರಾನ್ ಇತಿಹಾಸದ ಪುಟದಿಂದಲೇ ಗಾಯಬ್ ಆಗಿಬಿಡುತ್ತಾ ಅನ್ನೋ ಪ್ರಶ್ನೆಯೊಂದು ಮೂಡುತ್ತಿದೆ. ಈಗಾಗಲೇ ಇಸ್ರೇಲ್ ಕೂಡ ಅಮೆರಿಕದಿಂದ 14 ಸಾವಿರ ಕೆಜಿ ಸಾಮೂಹಿಕ ವಿನಾಶದ ಅಸ್ತ್ರಕ್ಕೆ ಡಿಮ್ಯಾಂಡ್ ಮಾಡಿದೆ. ಇನ್ನೊಂದೆಡೆ ಟ್ರಂಪ್ ನೇರವಾಗಿ ಇರಾನಿಗಳಿಗೆ ಟೆಹ್ರಾನ್ ತೊರೆಯಿರಿ ಅಂತಾ ಕಟ್ಟಪ್ಪಣೆ ಮಾಡಿದ್ದಾರೆ. ಹಾಗಿದ್ರೆ ಎರಡನೇ ವಿಶ್ವಯುದ್ಧದ ಚಹರೆಯನ್ನೇ ಬದಲಿಸಿ ಜಪಾನಿಯರು ಮಂಡಿಯೂರುವಂತೆ ಮಾಡಿದ್ದ ಅಣ್ವಸ್ತ್ರ ಈ ಬಾರಿ ಇರಾನ್ ಗೆ ಮರಣಶಯ್ಯೆ ಬರೆಯುತ್ತಾ ಅನ್ನೋ ಗುಮಾನಿ ಕೂಡಾ ಇದೇ.

ಅಂದು ಸದ್ದಾ ಹುಸೇನ್, ಇಂದು ಖಮೇನಿ
ಈ ಇರಾನ್-ಇರಾಕ್ ಕಾರಣವಲ್ಲದ ಕಾರಣಕ್ಕೆ ಜಗತ್ತಿನ ಮುಂದೆ ಹಟಕ್ಕೆ ಬಿದ್ದು ತಮ್ಮತನದಲ್ಲಿ ಬೆತ್ತಲಾದವರೇ. ಅಂದು ಇರಾಕ್ ನ ಸರ್ವಾಧಿಕಾರಿ ಸದ್ದಾಹುಸೇನ್ ಕೂಡಾ ಅಮೆರಿಕವನ್ನು ಎದುರು ಹಾಕಿಕೊಂಡು ಸಾಮ್ರಾಜ್ಯಶಾಹಿತ್ವ ನಡೆಸಲು ಹೋಗಿ ಬೀದಿ ಹೆಣವಾಗಿದ್ದು ಇತಿಹಾಸ. ರಾಜಾಧಿರಾಜನಂತೆ ಮೆರೆದ ಸದ್ದಾಂ ತನ್ನ ಕಡೆಯ ದಿನಗಳನ್ನ ಹೆಗ್ಗಣದಂತೆ ಬಿಲದಲ್ಲಿ ಕಳೆದು, ತೀರಾ ಹೀನಾತಿ ಹೀನ ರೀತಿಯಲ್ಲಿ ಸಾವನಪ್ಪಿದ್ದು ಓರ್ವ ಸರ್ವಾಧಿಕಾರತ್ವದ ಮನುಷ್ಯನ ಅಂತ್ಯದ ಧ್ಯೋತಕವಾಗಿದೆ. ಅದೇ ಮಾದರಿಯಲ್ಲೇ ಇದೀಗ ಇರಾನಿನ ಸುಪ್ರೀಂ ಲೀಡರ್ ಖಮೇನಿ ಬದುಕೂ ಇನ್ನಿಲ್ಲದಾಗುತ್ತಾ.

ಹಠಕ್ಕೆ ಬಿದ್ದು ಕಾಳಗಕ್ಕಿಳಿದಿರುವ ಖಮೇನಿ ಸದ್ಯಕ್ಕೆ ಚೀನಾ,ಪಾಕಿಸ್ತಾನ, ರಷ್ಯಾದ ಆಂತರಿಕ ಬೆಂಬಲದ ನಿರೀಕ್ಷೆಯಲ್ಲಿದ್ದಾನೆ. ಒಂದೊಮ್ಮೆ ಇರಾನ್ ಪರ ಅನ್ಯರು ಬೆಂಬಲಕ್ಕೆ ನಿಂತ್ರೆ, ಆಗ ಅಮೆರಿಕದ ನಡೆ ತೀವ್ರ ಕುತೂಹಲ ಮೂಡಿಸುತ್ತೆ. ಅಷ್ಟೇ ಅಲ್ಲಾ ಇಸ್ರೇಲ್ ಸಾರಿರುವ ಸಮರ ಜಾಗತಿಕ ಸಮರವಾಗಿ ಮಾರ್ಮಾಡಾಗೋ ಮೂಲಕ ಕ್ಷಿತಿಜಯದಲ್ಲಿ ಮೂರನೇ ವಿಶ್ವ ಯುದ್ಧದ ಕಾರ್ಮೋಡವನ್ನು ಆವರಿಸುವಂತೆ ಮಾಡಲಿದೆ, ಅಲ್ಲಿಗೆ, ಹಠಕ್ಕೆ ಬಿದ್ದವರ ಹಪಹಪಿ ಮತ್ತೊಮ್ಮೆ ಲಕ್ಷಾಂತರ ಅಮಾಯಕ ಜೀವಗಳನ್ನು ಬಲಿಪೀಠಕ್ಕೇರಿಸೋ ಕಾಲ ಸನ್ನಿಹಿತವಾಗ್ತಿದೆ.

Tags: disappearIranisrelPanchajanyaworld mapWorld War
SendShareTweet
Previous Post

ಮೇಘಾಲಯ ಹನಿಮೂನ್ ಮರ್ಡರ್: ಪತಿಯ ಹತ್ಯೆಗೂ ಸೋನಮ್ 200ಕ್ಕೂ ಅಧಿಕ ಬಾರಿ ಕರೆ ಮಾಡಿದ್ದು ಯಾರಿಗೆ?

Next Post

ನಾಳೆಯಿಂದ ಯುವ ಭಾರತದ ಯುಗಾರಂಭ: ಕ್ರಿಕೆಟ್ ಜನಕರ ನಾಡಿನಲ್ಲೇ ಹೊಸ ಅಧ್ಯಾಯ

Related Posts

15 ವರ್ಷಗಳ ಬಳಿಕ ಕೊನೆಗೂ ಒಲಿದ ಅದೃಷ್ಟ.. ಶಾರ್ಜಾದಲ್ಲಿ ಭಾರತೀಯ ಚಾಲಕನಿಗೆ 10 ಕೋಟಿ ರೂ. ಲಾಟರಿ!
ವಿದೇಶ

15 ವರ್ಷಗಳ ಬಳಿಕ ಕೊನೆಗೂ ಒಲಿದ ಅದೃಷ್ಟ.. ಶಾರ್ಜಾದಲ್ಲಿ ಭಾರತೀಯ ಚಾಲಕನಿಗೆ 10 ಕೋಟಿ ರೂ. ಲಾಟರಿ!

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ? ವದಂತಿಗಳಿಗೆ ತೆರೆ ಎಳೆದ UAE ಸರ್ಕಾರ!
ವಿದೇಶ

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ? ವದಂತಿಗಳಿಗೆ ತೆರೆ ಎಳೆದ UAE ಸರ್ಕಾರ!

ಶತ್ರುವಿನ ಶತ್ರು ಮಿತ್ರ.. ಇರಾನ್‌ಗೆ ಅಮೆರಿಕದ ಸೇನಾ ನೆಲೆಗಳ ಗುಪ್ತ ಮಾಹಿತಿ ರವಾನಿಸುತ್ತಿರುವುದು ಯಾರು?
ವಿದೇಶ

ಶತ್ರುವಿನ ಶತ್ರು ಮಿತ್ರ.. ಇರಾನ್‌ಗೆ ಅಮೆರಿಕದ ಸೇನಾ ನೆಲೆಗಳ ಗುಪ್ತ ಮಾಹಿತಿ ರವಾನಿಸುತ್ತಿರುವುದು ಯಾರು?

ಅಮೆರಿಕಕ್ಕೆ ಭಾರೀ ಮುಖಭಂಗ : ಜೋರ್ಡಾನ್‌ನಲ್ಲಿ 300 ದಶಲಕ್ಷ ಡಾಲರ್ ಮೌಲ್ಯದ ಯುಎಸ್ ‘ಥಾಡ್’ ರೇಡಾರ್ ಧ್ವಂಸಗೊಳಿಸಿದ ಇರಾನ್
ವಿದೇಶ

ಅಮೆರಿಕಕ್ಕೆ ಭಾರೀ ಮುಖಭಂಗ : ಜೋರ್ಡಾನ್‌ನಲ್ಲಿ 300 ದಶಲಕ್ಷ ಡಾಲರ್ ಮೌಲ್ಯದ ಯುಎಸ್ ‘ಥಾಡ್’ ರೇಡಾರ್ ಧ್ವಂಸಗೊಳಿಸಿದ ಇರಾನ್

ರಷ್ಯಾದ ತೈಲ ಖರೀದಿಗೆ ಭಾರತಕ್ಕೆ ಅಮೆರಿಕದಿಂದ 30 ದಿನಗಳ ವಿನಾಯಿತಿ
ದೇಶ

ರಷ್ಯಾದ ತೈಲ ಖರೀದಿಗೆ ಭಾರತಕ್ಕೆ ಅಮೆರಿಕದಿಂದ 30 ದಿನಗಳ ವಿನಾಯಿತಿ

ನೇಪಾಳ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಒಲಿಗೆ ಆಘಾತ.. ಜೆನ್‌ ಝೀ ಆರಾಧ್ಯ ದೈವ ಬಲೇಂದ್ರ ಶಾ ಮುನ್ನಡೆ!
ವಿದೇಶ

ನೇಪಾಳ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಒಲಿಗೆ ಆಘಾತ.. ಜೆನ್‌ ಝೀ ಆರಾಧ್ಯ ದೈವ ಬಲೇಂದ್ರ ಶಾ ಮುನ್ನಡೆ!

Next Post
ನಾಳೆಯಿಂದ ಯುವ ಭಾರತದ ಯುಗಾರಂಭ: ಕ್ರಿಕೆಟ್ ಜನಕರ ನಾಡಿನಲ್ಲೇ ಹೊಸ ಅಧ್ಯಾಯ

ನಾಳೆಯಿಂದ ಯುವ ಭಾರತದ ಯುಗಾರಂಭ: ಕ್ರಿಕೆಟ್ ಜನಕರ ನಾಡಿನಲ್ಲೇ ಹೊಸ ಅಧ್ಯಾಯ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಭಾರತದ EV ಮಾರುಕಟ್ಟೆಯಲ್ಲಿ ಸಂಚಲನ.. ಚೀನಾದ ಬಿವೈಡಿ ಹಿಂದಿಕ್ಕಿ ಮುನ್ನುಗ್ಗಿದ ವಿಯೆಟ್ನಾಂನ ವಿನ್‌ಫಾಸ್ಟ್

ಭಾರತದ EV ಮಾರುಕಟ್ಟೆಯಲ್ಲಿ ಸಂಚಲನ.. ಚೀನಾದ ಬಿವೈಡಿ ಹಿಂದಿಕ್ಕಿ ಮುನ್ನುಗ್ಗಿದ ವಿಯೆಟ್ನಾಂನ ವಿನ್‌ಫಾಸ್ಟ್

ದಾವಣಗೆರೆ ಉದ್ಯಮಿಗೆ ಹನಿಟ್ರ್ಯಾಪ್‌.. 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಗ್ಯಾಂಗ್‌ ಅಂದರ್‌!

ದಾವಣಗೆರೆ ಉದ್ಯಮಿಗೆ ಹನಿಟ್ರ್ಯಾಪ್‌.. 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಗ್ಯಾಂಗ್‌ ಅಂದರ್‌!

ಮಹಿಳೆಯ ಕೊಲೆ ಕೇಸ್‌ – ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

ಮಹಿಳೆಯ ಕೊಲೆ ಕೇಸ್‌ – ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!

ಫ್ಯಾನ್ಸ್‌ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಾಧಿಕಾ ಪಂಡಿತ್!

ಫ್ಯಾನ್ಸ್‌ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಾಧಿಕಾ ಪಂಡಿತ್!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಭಾರತದ EV ಮಾರುಕಟ್ಟೆಯಲ್ಲಿ ಸಂಚಲನ.. ಚೀನಾದ ಬಿವೈಡಿ ಹಿಂದಿಕ್ಕಿ ಮುನ್ನುಗ್ಗಿದ ವಿಯೆಟ್ನಾಂನ ವಿನ್‌ಫಾಸ್ಟ್

ಭಾರತದ EV ಮಾರುಕಟ್ಟೆಯಲ್ಲಿ ಸಂಚಲನ.. ಚೀನಾದ ಬಿವೈಡಿ ಹಿಂದಿಕ್ಕಿ ಮುನ್ನುಗ್ಗಿದ ವಿಯೆಟ್ನಾಂನ ವಿನ್‌ಫಾಸ್ಟ್

ದಾವಣಗೆರೆ ಉದ್ಯಮಿಗೆ ಹನಿಟ್ರ್ಯಾಪ್‌.. 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಗ್ಯಾಂಗ್‌ ಅಂದರ್‌!

ದಾವಣಗೆರೆ ಉದ್ಯಮಿಗೆ ಹನಿಟ್ರ್ಯಾಪ್‌.. 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಗ್ಯಾಂಗ್‌ ಅಂದರ್‌!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat