ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಉಜ್ವಲ ಭವಿಷ್ಯದ ಕನಸು ಕಮರಿಹೋಗ್ತಿದೆಯಾ? ಛಿದ್ರವಾಯ್ತಾ ಭಾರತದ ಭವಿಷ್ಯದ ವೈದ್ಯರ ಬದುಕು?

June 17, 2025
Share on WhatsappShare on FacebookShare on Twitter

ಹತ್ತಾರು ಕನಸುಗಳು…ನೂರಾರು ಗಂಟೆಗಳ ನಿಂರತರ ಓದಿನ ಫಲ. ಬದುಕನ್ನೇ ತಮ್ಮ ಓದಿಗೆ ಮುಡಿಪಿಟ್ಟು, ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡವರ ಕಣ್ಣೀರಿನ ಕತೆಯಿದು. ಹೌದು, ಇದು ನಿಜಕ್ಕೂ ಭಾರತದ ಶಿಕ್ಷಣ ವ್ಯವಸ್ಥೆಗೆ ಕೈಗನ್ನಡಿಯಾಗಬೇಕಿರುವಂತಹ ರಿಯಲ್ ಸ್ಟೋರಿ. ನಮ್ಮಲ್ಲೇ ಎಲ್ಲವೂ ಸರಿ ಇದ್ದಿದಿದ್ದರೆ, ಈ ಸಾವಿರಾರು ಮಕ್ಕಳ ಬದುಕೀಗ ಅತಂತ್ರವಾಗುತ್ತಿರಲಿಲ್ಲ. ಎರಡು ದೇಶಗಳ ಯುದ್ಧದಾಹಕ್ಕೆ ಭಾರತದ ಭವಿಷ್ಯದ ವೈದ್ಯರ ಬದುಕೇ ಅತಂತ್ರವಾಗಿದೆ.

ಇರಾನ್ ನಲ್ಲಿ ಎಂಬಿಬಿಎಸ್ ಕಲಿಕೆಗೆ ಹೆಚ್ಚಿನ ಒಲವು

ಜಗತ್ತಿನೆಲ್ಲೆಡೆ ಮಾನ್ಯವಾಗುತ್ತೆ ಇರಾನ್ ಡಿಗ್ರಿ

ಭಾರತ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿರುವ ರಾಷ್ಟ್ರ. 140 ಕೋಟಿ ಮೀರಿದ ಜನಸಂಖ್ಯೆ ದೇಶದಲ್ಲಿ ಈಗ ಬಹುತೇಕ ಜಿಲ್ಲೆಗೊಂದರಂತೆ ಮೆಡಿಕಲ್ ಕಾಲೇಜುಗಳಿವೆ. ಆದರೂ ನಮ್ಮ ವಿದ್ಯಾರ್ಥಿಗಳು ಎಂಬಿಬಿಎಸ್ ಕಲಿಯುವುದಕ್ಕೆ ಅಂತಾ ಇರಾನ್, ಇಸ್ರೇಲ್ ಗೆ ಗುಳೇ ಹೋಗುತ್ತಿದ್ದಾರೆ. ಹಾಗಂತಾ ಇದರ ಹಿಂದಿನ ಒಬ್ಬೊಬ್ಬರ ಕತೆಯೂ ನಿಜಕ್ಕೂ ಎಂಥವರ ಕರಳನ್ನು ಹಿಂಡದೆ ಇರದು. ವಿದ್ಯಾರ್ಥಿ ದೆಸೆಯಲ್ಲಿ ಅರಳುವ ಈ ವೈದ್ಯನಾಗಬೇಕೆನ್ನೋ ಕನಸನ್ನು ನನಸಾಗಿಸಿಕೊಳ್ಳೋದು ನಿಜಕ್ಕೂ ಅಷ್ಟು ಸುಲಭದ್ದಲ್ಲ. ಈಗ ಭಾರತದಲ್ಲಿ ನೀಟ್ ಪರೀಕ್ಷೆ ಪಾಸಾಗಿ ಆಲ್ ಇಂಡಿಯಾ ಮಟ್ಟದಲ್ಲಿ ಸೀಟ್ ಗಿಟ್ಟಿಸಬೇಕು. ಒಂದೊಮ್ಮೆ ಸರ್ಕಾರಿ ಖೋಟಾದಲ್ಲೇ ಸೀಟ್ ಸಿಕ್ಕರೂ ದುಬಾರಿ ಫೀಸ್ ಭರಿಸುವ ಶಕ್ತಿ ಎಲ್ಲರಲ್ಲಿಲ್ಲ. ಅಂದಾಜು ವಾರ್ಷಿಕ 6ರಿಂದ 7 ಲಕ್ಷ ರೂ. ಖರ್ಚು. ಕಲಿಕೆ ಅರ್ಹತೆ ಇದ್ದರೂ ಸಾಮರ್ಥ್ಯದ ಕೊರತೆ ಹಲವರನ್ನು ಅನಿವಾರ್ಯವಾಗಿ ಅನ್ಯ ಕೋರ್ಸ್ ಗಳಿಗೆ ದೂಡುತ್ತೆ. ಆದರೆ ಛಲಬಿಡದ ಕೆಲ ತ್ರಿವಿಕ್ರಮರು ಮಾತ್ರ, ತಮ್ಮ ಕನಸನ್ನು ಸಾಕಾರವಾಗಿಸಿಕೊಳ್ಳಲು ದೂರದ ಇರಾನ್, ಇಸ್ರೇಲ್ ಗೆ ಹೋಗುತ್ತಾರೆ.

ಇರಾನ್ ನಲ್ಲಿದ್ದಾರೆ 6 ಸಾವಿರ ಭಾರತೀಯ ವಿದ್ಯಾರ್ಥಿಗಳು

ಯುದ್ಧದ ರಣಘೋಷಕ್ಕೆ ಬೀದಿಗೆ ಬೀಳುತ್ತಾ ವಿದ್ಯಾರ್ಥಿಗಳ ಬದುಕು

ಇರಾನ್-ಇಸ್ರೇಲ್ ನಡುವೆ, ಸಮರ ತಾರಕಕ್ಕೇರಿದೆ. ನಾನ್ ಹೆಚ್ಚಾ ನೀನ್ ಹೆಚ್ಚಾ ಅನ್ನೋ ಧಾವಂತಕ್ಕೆ ಬಿದ್ದವರಂತೆ ಉಭಯರೂ ಆರ್ಭಟಿಸುತ್ತಿದ್ದಾರೆ. ಈ ರಣೋತ್ಸಾಹ, ಭಾರತದ 6 ಸಾವಿರ ವಿದ್ಯಾರ್ಥಿಗಳ ಭವಿಷ್ಯವನ್ನು ಅರ್ಧಚಂದ್ರವಾಗಿಸಿದೆ. ಇರಾನ್ ನಲ್ಲಿ ಭಾರತ ಮೂಲದ 6 ಸಾವಿರ ಮೆಡಿಕಲ್ ವಿದ್ಯಾರ್ಥಿಗಳಿದ್ದು ಅವರೆಲ್ಲಾ ಈಗ ದೇಶ ತೊರೆಯಬೇಕಾದ ಅನಿವಾರ್ತೆಗೆ ಸಿಲುಕಿದ್ದಾರೆ. ಭಾರತದಿಂದ ಈ 6 ಸಾವಿರ ವಿದ್ಯಾರ್ಥಿಗಳು ಇರಾನ್ ಗೆ ಹೋಗಿದ್ದಾದ್ರು ಯಾಕೆ ಅಂತಾ ನೋಡಿದ್ರೆ ಅದರ ಹಿಂದೆ ಒಬ್ಬೊಬ್ಬರದ್ದು ಒಂದೊಂದು ದಾರುಣ ಕತೆಗಳಿವೆ. ಈ ವಿದ್ಯಾರ್ಥಿಗಳ ಪೈಕಿ ಬಹುತೇಕರು ಕಶ್ಮೀರಿಗಳು. ಬಡತನವೆನ್ನೋ ಬೆಂಕಿಯಲ್ಲಿ ಬೆಂದ ಈ ಕನಸುಗಾರರು ಅಗ್ಗದ ಖರ್ಚಿನಲ್ಲಿ ವೈದ್ಯರಾಗುವ ಉಮೇದಿನಲ್ಲೇ ಜೀವವನ್ನೇ ಪಣಕ್ಕಿಟ್ಟು ಇರಾನ್, ಇಸ್ರೇಲ್ ನಂಥಾ ದೇಶಗಳಿಗೆ ಹೋಗಿದ್ದಾರೆ. ಥೆಹ್ರೀನ್ ಯುನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸ್, ಶಾಹೀದ್ ಬೆಹಸ್ತಿ ಯುನಿವರ್ಸಿಟಿ ಮತ್ತು ಇಸ್ಲಾಮಿಕ್ ಆಜಾದ್ ಯುನಿವರ್ಸಿಟಿಗಳಲ್ಲಿ ಹೆಚ್ಚಾಗಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇನ್ನು 6 ವರ್ಷಗಳ ಎಂಬಿಬಿಎಸ್ ಕಲಿಕೆಗೆ ಇರಾನ್ ನಲ್ಲಿ ಕೇವಲ 15ರಿಂದ 30 ಲಕ್ಷ ಖರ್ಚಾಗುತ್ತೆ. ಅದು ಕೂಡಾ ವಸತಿ, ಊಟ ಸೇರಿ. ನಿಜಕ್ಕೂ ಈ ಮೊತ್ತ ಭಾರತದಲ್ಲಾದ್ರೆ 3 ವರ್ಷಕ್ಕೆ ಆಗೋದಿಲ್ಲ. ಹೀಗಾಗಿಯೇ ಇದ್ದ ಅಲ್ಪ ಸ್ವಲ್ಪ ಜಮೀನು, ಮನೆ, ಸಾಲ ಮಾಡಿಯಾದ್ರೂ ವಿದ್ಯಾರ್ಥಿಗಳು ಈ ರಾಷ್ಟ್ರಗಳಲ್ಲಿ ಕಲಿಯೋದಕ್ಕೆ ಹೋಗಿದ್ದಾರೆ. ಹಾಗಂತಾ ಇರಾನ್ ನ ವೈದ್ಯಕೀಯ ಡಿಗ್ರಿಗೆ ಜಗತ್ತಿನಾದ್ಯಂತ ಮನ್ನಣೆ ಕೂಡಾ ಇದೆ.

ಜಾಗತಿಕ ಮಟ್ಟದಲ್ಲಿ ಫಲಿಸಿತು ಭಾರತದ ರಾಯಭಾರತ್ವ

ಇರಾನ್ ಭೂ ಗಡಿಗಳೆಲ್ಲಾ ಭಾರತೀಯರಿಗೆ ಮುಕ್ತ

ಭಾರತದ ರಾಜತಾಂತ್ರಿಕ ಜಾದು ಇರಾನ್ ನಲ್ಲೂ ಫಲ ನೀಡಿದೆ. ವಿದ್ಯಾರ್ಥಿಗಳು ಸೇರಿ ಕಾರ್ಮಿಕರಾಗಿ ದುಡಿಯುತ್ತಿರೋ ಒಟ್ಟು 10 ಸಾವಿರ ಭಾರತೀಯರು ಇರಾನ್ ನಲ್ಲಿದ್ದಾರೆ. ಇವರೆನ್ನೆಲ್ಲಾ ಯುದ್ಧದ ಅಂಗಳದಿಂದ ಈಗ ಸೇಫಾಗಿ ಭಾರತಕ್ಕೆ ವಾಪಸ್ ಕರೆತರಬೇಕಿದೆ. ಈ ನಿಟ್ಟಿನಲ್ಲಿ ವಿದೇಶಾಂಗ ಇಲಾಖೆ ಇರಾನ್ ಜೊತೆ ನಡೆಸಿದ ಮಾತುಕತೆ ಸಫಲವಾಗಿದ್ದು, ದೇಶದ ಎಲ್ಲ ಭೂಗಡಿಗಳನ್ನು ಭಾರತೀಯರಿಗೆ ಇರಾನ್ ತೆರೆದಿದೆ. ಯುದ್ಧದಿಂದಾಗಿ ಇರಾನ್ ನಿಂದ ವಿಮಾನ ಸಂಚಾರವಿಲ್ಲ ಹೀಗಾಗಿ ಗಡಿಗಳನ್ನು ತೆರೆಯಲಾಗಿದ್ದು, ಪಾಸ್ ಪೋರ್ಟ್ ನೋಂದಾಯಿಸಿ, ನೆರೆಯ ರಾಷ್ಟ್ರಗಳ ಮೂಲಕ ಭಾರತೀಯರು ತವರಿಗೆ ಮರಳಲು ಇರಾನ್ ಅನುವು ಮಾಡಿಕೊಟ್ಟಿದೆ. ಈ ಮೂಲಕ ರಣರಂಗದಲ್ಲಿ ಸಿಲುಕಿದ್ದ ಭಾರತೀಯರೀಗ ವಾಪಸ್ ಆಗಲು ಸಜ್ಜಾಗ್ತಿದ್ದಾರೆ. ಒಟ್ನಲ್ಲಿ, ಮತ್ತೊಬ್ಬರ ಜೀವ ಉಳಿಸುವ ಪರಮಪವಿತ್ರ ವೃತ್ತಿ ಮಾಡೋ ಭವಿಷ್ಯದ ವೈದ್ಯರ ಜೀವವೇ ಅಡಕತ್ತರಿಯಲ್ಲಿ ಸಿಲುಕಿ ನಲುಗಿದ್ದು ದುರಂತವೇ ಸರಿ.

Tags: Indian StudentIranIsrael Air StrikeMBBSStudent
SendShareTweet
Previous Post

ಜನಗಣತಿಯೊಂದಿಗೆ ಜಾತಿ ಗಣತಿ; ಅಮಿತ್ ಶಾ

Next Post

ಮೂರನೇ ತಲೆಮಾರಿಗೆ ಹಸ್ತಾಂತರವಾಗುತ್ತಾ ಅಧಿಕಾರ? ರಾಜ್ಯದ ಯುವ ಮತದಾರರಿಗೆ ದಳಪತಿಗಳ ದಾಳ

Related Posts

ಸೌದಿಯ ಅರಾಮ್ಕೋ ಮೇಲೆ ಹೌತಿ ದಾಳಿ : ಜಾಗತಿಕ ಮಟ್ಟದಲ್ಲಿ ತೀವ್ರಗೊಂಡ ಯುದ್ಧದ ಭೀತಿ!
ವಿದೇಶ

ಸೌದಿಯ ಅರಾಮ್ಕೋ ಮೇಲೆ ಹೌತಿ ದಾಳಿ : ಜಾಗತಿಕ ಮಟ್ಟದಲ್ಲಿ ತೀವ್ರಗೊಂಡ ಯುದ್ಧದ ಭೀತಿ!

ಚೀನಾ, ಇಸ್ರೇಲ್‌ಗೆ ಟ್ರಂಪ್ ಶೇ.12.5 ದಂಡದ ಬಿಸಿ : ಭಾರತಕ್ಕೆ ಶೇ.10ರಷ್ಟು ಸುಂಕ
ದೇಶ

ಚೀನಾ, ಇಸ್ರೇಲ್‌ಗೆ ಟ್ರಂಪ್ ಶೇ.12.5 ದಂಡದ ಬಿಸಿ : ಭಾರತಕ್ಕೆ ಶೇ.10ರಷ್ಟು ಸುಂಕ

ಲಂಡನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಸೌದಿ ರಾಜಕುಮಾರ ಶವವಾಗಿ ಪತ್ತೆ : ಸಾವಿಗೆ ಕಾರಣವೇನು?
ವಿದೇಶ

ಲಂಡನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಸೌದಿ ರಾಜಕುಮಾರ ಶವವಾಗಿ ಪತ್ತೆ : ಸಾವಿಗೆ ಕಾರಣವೇನು?

ಪಿಕ್‌ಆ್ಯಕ್ಸ್ ಪರ್ವತಕ್ಕೆ ಇರಾನ್ ಪರಮಾಣು ಸೆಂಟ್ರಿಫ್ಯೂಜ್‌ಗಳ ಸ್ಥಳಾಂತರ!
ವಿದೇಶ

ಪಿಕ್‌ಆ್ಯಕ್ಸ್ ಪರ್ವತಕ್ಕೆ ಇರಾನ್ ಪರಮಾಣು ಸೆಂಟ್ರಿಫ್ಯೂಜ್‌ಗಳ ಸ್ಥಳಾಂತರ!

ಕ್ಯಾಲಿಫೋರ್ನಿಯಾದಲ್ಲಿ ಭೀಕರ ಅಪಘಾತ – ಹೈದರಾಬಾದ್ ಮೂಲದ ಮೂವರು ಸಾವು!
ವಿದೇಶ

ಕ್ಯಾಲಿಫೋರ್ನಿಯಾದಲ್ಲಿ ಭೀಕರ ಅಪಘಾತ – ಹೈದರಾಬಾದ್ ಮೂಲದ ಮೂವರು ಸಾವು!

ಹೌತಿಗಳಿಂದ ಎಚ್ಚರಿಕೆ : ಕೆಂಪು ಸಮುದ್ರದಲ್ಲಿ ಭಾರತಕ್ಕೆ ಹೊರಟಿದ್ದ ಸೌದಿ ಕಚ್ಚಾ ತೈಲ ನೌಕೆ ವಾಪಸ್!
ವಿದೇಶ

ಹೌತಿಗಳಿಂದ ಎಚ್ಚರಿಕೆ : ಕೆಂಪು ಸಮುದ್ರದಲ್ಲಿ ಭಾರತಕ್ಕೆ ಹೊರಟಿದ್ದ ಸೌದಿ ಕಚ್ಚಾ ತೈಲ ನೌಕೆ ವಾಪಸ್!

Next Post
ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ; ಕುಮಾರಸ್ವಾಮಿ

ಮೂರನೇ ತಲೆಮಾರಿಗೆ ಹಸ್ತಾಂತರವಾಗುತ್ತಾ ಅಧಿಕಾರ? ರಾಜ್ಯದ ಯುವ ಮತದಾರರಿಗೆ ದಳಪತಿಗಳ ದಾಳ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

“ಅವನಿಲ್ಲದೆ ಭಾರತಕ್ಕೆ ಅವಕಾಶವೇ ಇಲ್ಲ” : ಶಮಿ ಭಾರತದ ‘ಎಕ್ಸ್ ಫ್ಯಾಕ್ಟರ್‌’ ಎಂದ ಕೃಷ್ಣಮಾಚಾರಿ ಶ್ರೀಕಾಂತ್

“ಅವನಿಲ್ಲದೆ ಭಾರತಕ್ಕೆ ಅವಕಾಶವೇ ಇಲ್ಲ” : ಶಮಿ ಭಾರತದ ‘ಎಕ್ಸ್ ಫ್ಯಾಕ್ಟರ್‌’ ಎಂದ ಕೃಷ್ಣಮಾಚಾರಿ ಶ್ರೀಕಾಂತ್

ಆನೇಕಲ್‌ನಲ್ಲಿ ಭೀಕರ ಅಗ್ನಿ ಅವಘಡ.. ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ 4 ಬಸ್‌ಗಳು ಸುಟ್ಟು ಭಸ್ಮ!

ಆನೇಕಲ್‌ನಲ್ಲಿ ಭೀಕರ ಅಗ್ನಿ ಅವಘಡ.. ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ 4 ಬಸ್‌ಗಳು ಸುಟ್ಟು ಭಸ್ಮ!

ಸಿ.ಟಿ ರವಿ ಮನೆ ಮುಂದೆ ಹೈಡ್ರಾಮಾ – ಇನ್ಸ್‌ಪೆಕ್ಟರ್ ಅಂಟಿಸಿದ ನೋಟಿಸ್‌ ಕಿತ್ತೆಸೆದ ಕಾರ್ಯಕರ್ತರು

ಸಿ.ಟಿ ರವಿ ಮನೆ ಮುಂದೆ ಹೈಡ್ರಾಮಾ – ಇನ್ಸ್‌ಪೆಕ್ಟರ್ ಅಂಟಿಸಿದ ನೋಟಿಸ್‌ ಕಿತ್ತೆಸೆದ ಕಾರ್ಯಕರ್ತರು

ಟ್ರಾನ್ಸ್‌ಪೋರ್ಟ್ ಕಂಪನಿ ಹೆಸರಲ್ಲಿ 15 ಲಕ್ಷ ವಂಚನೆ ಆರೋಪ : ಸಂಕಷ್ಟದಲ್ಲಿ ರಾಜೇಶ್ ಚೌಹಾಣ್

ಟ್ರಾನ್ಸ್‌ಪೋರ್ಟ್ ಕಂಪನಿ ಹೆಸರಲ್ಲಿ 15 ಲಕ್ಷ ವಂಚನೆ ಆರೋಪ : ಸಂಕಷ್ಟದಲ್ಲಿ ರಾಜೇಶ್ ಚೌಹಾಣ್

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

“ಅವನಿಲ್ಲದೆ ಭಾರತಕ್ಕೆ ಅವಕಾಶವೇ ಇಲ್ಲ” : ಶಮಿ ಭಾರತದ ‘ಎಕ್ಸ್ ಫ್ಯಾಕ್ಟರ್‌’ ಎಂದ ಕೃಷ್ಣಮಾಚಾರಿ ಶ್ರೀಕಾಂತ್

“ಅವನಿಲ್ಲದೆ ಭಾರತಕ್ಕೆ ಅವಕಾಶವೇ ಇಲ್ಲ” : ಶಮಿ ಭಾರತದ ‘ಎಕ್ಸ್ ಫ್ಯಾಕ್ಟರ್‌’ ಎಂದ ಕೃಷ್ಣಮಾಚಾರಿ ಶ್ರೀಕಾಂತ್

ಆನೇಕಲ್‌ನಲ್ಲಿ ಭೀಕರ ಅಗ್ನಿ ಅವಘಡ.. ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ 4 ಬಸ್‌ಗಳು ಸುಟ್ಟು ಭಸ್ಮ!

ಆನೇಕಲ್‌ನಲ್ಲಿ ಭೀಕರ ಅಗ್ನಿ ಅವಘಡ.. ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ 4 ಬಸ್‌ಗಳು ಸುಟ್ಟು ಭಸ್ಮ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat