ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ರೋಹಿತ್ ಗೆ ಸಿಗ್ಲಿಲ್ವಾ? ಧೋನಿಗೆ ಸಿಕ್ಕ ಮನ್ನಣೆ:ಈಡೇರಲಿಲ್ಲ ಟೀಂ ಇಂಡಿಯಾ ನಾಯಕನ ಕೋರಿಕೆ

May 21, 2025
Share on WhatsappShare on FacebookShare on Twitter

ಅದು 2014….ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿತ್ತು. ಆದರೆ ಸಮಸ್ತ ಕ್ರಿಕೆಟ್ ಲೋಕ ಅಂದು ಊಹಿಸದ ಘಟನೆಯೊಂದು ನಡೆದಿತ್ತು. ನಾಯಕನಾಗಿ ಉತ್ತಂಗದಲ್ಲಿದ್ದ ಮಹೇಂದ್ರ ಸಿಂಗ್ ಧೋನಿ ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ತಮ್ಮ ಬದಲು ಯುವ ಆಟಗಾರರಿಗೆ ಅವಕಾಶ ನೀಡು ಎನ್ನುವ ಧಾಟಿಯಲ್ಲೇ ಗೌರವಯುತವಾಗಿ ತಂಡದಿಂದ ನಿರ್ಗಮಿಸಿದ್ದರು. ಬಟ್ ಈ ಒಂದು…ಇದೊಂದು ವಿಚಾರದಲ್ಲಿ ಮಾತ್ರ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾಗೆ ಈ ಭಾಗ್ಯ ಸಿಗಲೇ ಇಲ್ಲ.

ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿ ನಿಂತಿದ್ದ ರೋಹಿತ್
ಇನ್ನೇನು ಐಪಿಎಲ್ ಹಂಗಾಮ ತನ್ನ ಅಂತಿಮ ಚರಣ ತಲುಪಿದೆ. ಇತ್ತ ಟೀಂ ಇಂಡಿಯಾ ಮತ್ತೆ ತನ್ನ ಕ್ರಿಕೆಟ್ ಜಗತ್ತಿಗೆ ಮರಳಬೇಕಿದೆ. ಅದರಲ್ಲೂ ಬಹು ನಿರೀಕ್ಷಿತ ಇಂಗ್ಲೆಂಡ್ ಪ್ರವಾಸಕ್ಕೆ ಅಣಿಯಾಗಬೇಕಿದೆ. ಆದರೆ, ಇದೆಲ್ಲದರ ನಡುವೆ ಏನೆಲ್ಲಾ ನಡೆದು ಹೋಗಿದೆ. ಶುಕ್ರವಾರ ಬಹುತೇಕ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ನಡೆಯಬಹುದು. ಆದರೆ ಇಂಟ್ರೆಸ್ಟಿಂಗ್ ವಿಚಾರವೆಂದರೆ ಈ ಸರಣಿ ನಾಯಕತ್ವನ್ನು ಖುದ್ದು ವಹಿಸಿಕೊಳ್ಳಲು ರೋಹಿತ್ ಶರ್ಮಾ ಆಸಕ್ತಿ ವಹಿಸಿದ್ದರು. ಧೋನಿ, ಅಶ್ವಿನ್ ಮಾದರಿಯಲ್ಲೇ ಸರಣಿ ನಡುವೆ ನಿವೃತ್ತಿ ಘೋಷಿಸುವ ಹುಮ್ಮಸ್ಸಿನಲ್ಲಿದ್ದರು.

ಈ ಬಗ್ಗೆ ಬಿಸಿಸಿಐ ವರಿಷ್ಠರು ಸೇರಿದಂತೆ ಆಯ್ಕೆ ಸಮಿತಿಗೂ ಮನವಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಬಿಸಿಸಿಐ ಬಿಗ್ ಬಾಸ್ ಗಳು ಸುತಾರಾಮ್ ಒಪ್ಪಿಲ್ಲ. ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡ್ತೀವಿ ಬಟ್ ನಾಯಕನಾಗಿ ಅಲ್ಲ ಅನ್ನೋ ಷರತ್ತನ್ನೂ ವಿಧಿಸಿದರು. ಇದರಿಂದ ತಮ್ಮ ಕನಸಿನ ಸರಣಿ ನಡುವಿನ ನಿವೃತ್ತಿ ಬದಲು ಅದಕ್ಕೂ ಮೊದಲೇ ರೋಹಿತ್ ಒಲ್ಲದ ಮನಸ್ಸಿನಿಂದ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ತಂಡದ ಆಟಗಾರನಾಗಿ ಹೋಗುವ ಮನಸ್ಸಿಲ್ಲದ ರೋಹಿತ್ ಬಿಸಿಸಿಐ ಮೇಲಿನ ಮುನಿಸಿನೊಂದಿಗೆ ತಮ್ಮ ಟೆಸ್ಟ್ ಯುಗವನ್ನು ಅಂತ್ಯಗೊಳಿಸಿದ್ದಾರೆ.

ಶುಭಮನ್ ಗಿಲ್ ನಾಯಕ, ರಿಷಬ್ ಪಂತ್ ಉಪನಾಯಕ
ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಲ್ಲದ ಟೆಸ್ಟ್ ತಂಡದ ಭವಿಷ್ಯವೇನು ಅನ್ನೋ ಪ್ರಶ್ನೆ ಮೂಡಿದೆ. ಇದರ ನಡುವೆ, ಯುವ ಬ್ಯಾಟರ್ ಶುಭ್ ಮನ್ ಗಿಲ್ ಗೆ ತಂಡದ ಸಾರಥ್ಯ ನೀಡುವುದು ಬಹುತೇಕ ಅಂತಿಮವಾಗಿದೆ. ಅಷ್ಟೇ ಅಲ್ಲಾ ರಿಷಬ್ ಪಂತ್ ಗೆ ಉಪನಾಯಕನ ಪಟ್ಟ ಕಟ್ಟುವ ತೀರ್ಮಾನವೂ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಆಟಗಾರ ಸುನಿಲ್ ಗವಸ್ಕರ್, ಶುಭ್ ಮನ್,ಪಂತ್, ಶ್ರೇಯಸ್ ಗೆ ನಾಯಕತ್ವ ಗುಣಗಳಿವೆ ಎಂದಿದ್ದಾರೆ. ಇದರ ನಡುವೆ, ವೇಗಿ ಬುಮ್ರಾ ಹೆಸರೂ ಮುಂಚೂಣಿಯಲ್ಲಿದೆ. ಆದರೆ, ಈ ಎಲ್ಲ ಊಹಾಪೋಹಗಳಿಗೆ ಶುಕ್ರವಾರ ತೆರೆ ಬೀಳಲಿದ್ದು, ತಂಡದಲ್ಲಿ ಯಾವೆಲ್ಲಾ ಅಚ್ಚರಿ ಆಯ್ಕೆಗಳಿವೆ, ಯಾರಿಗೆ ಬಿಗ್ ಶಾಕ್ ಕಾದಿದೆ ಅನ್ನೋದು ಗೊತ್ತಾಗಲಿದೆ.

Tags: BCCIEnglandfarewellmahendra singh dhoniMatchRISHABH PANTHrohith sharmaShubaman GillTest cricketTour
SendShareTweet
Previous Post

ಭದ್ರಕಾಳಿ ಮತ್ತು ಭೂತರಾಯ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ!

Next Post

ನಟ ನವೀನ್‌ ಶಂಕರ್‌ ಭಾವನಾ ರಾವ್ ಪ್ರೀತಿ ಮಾಡ್ತಿದ್ದಾರಾ? ಏನಿದು ಗಾಸಿಪ್‌?

Related Posts

‘ಅವನೊಬ್ಬ ಸ್ಲಾಗರ್ ಅಷ್ಟೇ, ತಾಂತ್ರಿಕವಾಗಿ ವೀಕ್’ | ಅಭಿಷೇಕ್ ಶರ್ಮಾ ವಿರುದ್ಧ ಗುಡುಗಿದ ಮೊಹಮ್ಮದ್ ಅಮೀರ್
ಕ್ರೀಡೆ

‘ಅವನೊಬ್ಬ ಸ್ಲಾಗರ್ ಅಷ್ಟೇ, ತಾಂತ್ರಿಕವಾಗಿ ವೀಕ್’ | ಅಭಿಷೇಕ್ ಶರ್ಮಾ ವಿರುದ್ಧ ಗುಡುಗಿದ ಮೊಹಮ್ಮದ್ ಅಮೀರ್

ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ವರುಣ್ ಚಕ್ರವರ್ತಿ ಮಾತಿನ ಚಕಮಕಿ | ಪಾರ್ಥಿವ್ ಪಟೇಲ್‌ಗೆ ‘ವರ್ಬಲ್ ಗೂಗ್ಲಿ’
ಕ್ರೀಡೆ

ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ವರುಣ್ ಚಕ್ರವರ್ತಿ ಮಾತಿನ ಚಕಮಕಿ | ಪಾರ್ಥಿವ್ ಪಟೇಲ್‌ಗೆ ‘ವರ್ಬಲ್ ಗೂಗ್ಲಿ’

‘ನಮ್ಮನ್ನೂ ಬೆಳೆಸಿ, ಅನುದಾನ ಹೆಚ್ಚಿಸಿ’ | ಜಯ್​ ಶಾಗೆ ಅಮೆರಿಕ ಕ್ರಿಕೆಟಿಗ ಶಯಾನ್ ಜಹಾಂಗೀರ್ ಮನವಿ
ಕ್ರೀಡೆ

‘ನಮ್ಮನ್ನೂ ಬೆಳೆಸಿ, ಅನುದಾನ ಹೆಚ್ಚಿಸಿ’ | ಜಯ್​ ಶಾಗೆ ಅಮೆರಿಕ ಕ್ರಿಕೆಟಿಗ ಶಯಾನ್ ಜಹಾಂಗೀರ್ ಮನವಿ

ಪಿಚ್ ಬಗ್ಗೆ ಹಾರ್ದಿಕ್ ಪಾಂಡ್ಯ ಅಸಮಾಧಾನ | ‘ಫ್ಲಾಟ್ ವಿಕೆಟ್’ಗಳಿಗೆ ಟೀಮ್ ಇಂಡಿಯಾ ಬೇಡಿಕೆ
ಕ್ರೀಡೆ

ಪಿಚ್ ಬಗ್ಗೆ ಹಾರ್ದಿಕ್ ಪಾಂಡ್ಯ ಅಸಮಾಧಾನ | ‘ಫ್ಲಾಟ್ ವಿಕೆಟ್’ಗಳಿಗೆ ಟೀಮ್ ಇಂಡಿಯಾ ಬೇಡಿಕೆ

ಪಾಕ್‌ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಶರ್ಮಾ ಅಲಭ್ಯ? ಸೂರ್ಯಕುಮಾರ್ ಯಾದವ್ ಮಹತ್ವದ ಸುಳಿವು
ಕ್ರೀಡೆ

ಪಾಕ್‌ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಶರ್ಮಾ ಅಲಭ್ಯ? ಸೂರ್ಯಕುಮಾರ್ ಯಾದವ್ ಮಹತ್ವದ ಸುಳಿವು

ಟಿ20 ವಿಶ್ವಕಪ್‌ನಲ್ಲಿ ‘ಕಾಂಗರೂ’ ಪಡೆಗೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ | 19 ವರ್ಷಗಳ ಬಳಿಕ ಐತಿಹಾಸಿಕ ಜಯ
ಕ್ರೀಡೆ

ಟಿ20 ವಿಶ್ವಕಪ್‌ನಲ್ಲಿ ‘ಕಾಂಗರೂ’ ಪಡೆಗೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ | 19 ವರ್ಷಗಳ ಬಳಿಕ ಐತಿಹಾಸಿಕ ಜಯ

Next Post
ನಟ ನವೀನ್‌ ಶಂಕರ್‌ ಭಾವನಾ ರಾವ್ ಪ್ರೀತಿ ಮಾಡ್ತಿದ್ದಾರಾ? ಏನಿದು ಗಾಸಿಪ್‌?

ನಟ ನವೀನ್‌ ಶಂಕರ್‌ ಭಾವನಾ ರಾವ್ ಪ್ರೀತಿ ಮಾಡ್ತಿದ್ದಾರಾ? ಏನಿದು ಗಾಸಿಪ್‌?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಬಾಂಗ್ಲಾದಲ್ಲಿ ಬಿಎನ್‌ಪಿ-ಜಮಾತ್ ಮೈತ್ರಿಕೂಟದ ಪಾರುಪತ್ಯ | ಭಾರತದ ಪಾಲಿಗೆ ಹೊಸ ರಾಜತಾಂತ್ರಿಕ ಸವಾಲುಗಳ ಸರಣಿ?

ಬಾಂಗ್ಲಾದಲ್ಲಿ ಬಿಎನ್‌ಪಿ-ಜಮಾತ್ ಮೈತ್ರಿಕೂಟದ ಪಾರುಪತ್ಯ | ಭಾರತದ ಪಾಲಿಗೆ ಹೊಸ ರಾಜತಾಂತ್ರಿಕ ಸವಾಲುಗಳ ಸರಣಿ?

ಫುಟ್‌ಪಾತ್ ಮೇಲೆ ಸ್ಕೂಟರ್ ಓಡಿಸಿದ ಸವಾರ | ಕಾಲಿಟ್ಟು ತಡೆದ ಕೇರಳದ ಅಜ್ಜಿಯ ‘ದಬಾಂಗ್’ ಅವತಾರಕ್ಕೆ ಭಾರೀ ಮೆಚ್ಚುಗೆ!

ಫುಟ್‌ಪಾತ್ ಮೇಲೆ ಸ್ಕೂಟರ್ ಓಡಿಸಿದ ಸವಾರ | ಕಾಲಿಟ್ಟು ತಡೆದ ಕೇರಳದ ಅಜ್ಜಿಯ ‘ದಬಾಂಗ್’ ಅವತಾರಕ್ಕೆ ಭಾರೀ ಮೆಚ್ಚುಗೆ!

‘ಅವನೊಬ್ಬ ಸ್ಲಾಗರ್ ಅಷ್ಟೇ, ತಾಂತ್ರಿಕವಾಗಿ ವೀಕ್’ | ಅಭಿಷೇಕ್ ಶರ್ಮಾ ವಿರುದ್ಧ ಗುಡುಗಿದ ಮೊಹಮ್ಮದ್ ಅಮೀರ್

‘ಅವನೊಬ್ಬ ಸ್ಲಾಗರ್ ಅಷ್ಟೇ, ತಾಂತ್ರಿಕವಾಗಿ ವೀಕ್’ | ಅಭಿಷೇಕ್ ಶರ್ಮಾ ವಿರುದ್ಧ ಗುಡುಗಿದ ಮೊಹಮ್ಮದ್ ಅಮೀರ್

ಕೋಲಾರ | ಕಂದಾಯ ನಿರೀಕ್ಷಕರ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

ಕೋಲಾರ | ಕಂದಾಯ ನಿರೀಕ್ಷಕರ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಬಾಂಗ್ಲಾದಲ್ಲಿ ಬಿಎನ್‌ಪಿ-ಜಮಾತ್ ಮೈತ್ರಿಕೂಟದ ಪಾರುಪತ್ಯ | ಭಾರತದ ಪಾಲಿಗೆ ಹೊಸ ರಾಜತಾಂತ್ರಿಕ ಸವಾಲುಗಳ ಸರಣಿ?

ಬಾಂಗ್ಲಾದಲ್ಲಿ ಬಿಎನ್‌ಪಿ-ಜಮಾತ್ ಮೈತ್ರಿಕೂಟದ ಪಾರುಪತ್ಯ | ಭಾರತದ ಪಾಲಿಗೆ ಹೊಸ ರಾಜತಾಂತ್ರಿಕ ಸವಾಲುಗಳ ಸರಣಿ?

ಫುಟ್‌ಪಾತ್ ಮೇಲೆ ಸ್ಕೂಟರ್ ಓಡಿಸಿದ ಸವಾರ | ಕಾಲಿಟ್ಟು ತಡೆದ ಕೇರಳದ ಅಜ್ಜಿಯ ‘ದಬಾಂಗ್’ ಅವತಾರಕ್ಕೆ ಭಾರೀ ಮೆಚ್ಚುಗೆ!

ಫುಟ್‌ಪಾತ್ ಮೇಲೆ ಸ್ಕೂಟರ್ ಓಡಿಸಿದ ಸವಾರ | ಕಾಲಿಟ್ಟು ತಡೆದ ಕೇರಳದ ಅಜ್ಜಿಯ ‘ದಬಾಂಗ್’ ಅವತಾರಕ್ಕೆ ಭಾರೀ ಮೆಚ್ಚುಗೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat