ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ತಂತ್ರಜ್ಞಾನ

Kia Syros: ಕಿಯಾ ಸೈರೋಸ್ ಭಾರತದಲ್ಲಿ ₹9 ಲಕ್ಷ ಬೆಲೆಗೆ ಬಿಡುಗಡೆ

February 2, 2025
Share on WhatsappShare on FacebookShare on Twitter

ಕಿಯಾ ಮೋಟಾರ್ಸ್ ತನ್ನ ಹೊಸ ಸೈರೋಸ್ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಭಾರತದಲ್ಲಿ ₹9 ಲಕ್ಷ (ಎಕ್ಸ್-ಶೋರೂಮ್) ಪ್ರಾರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಬೆಲೆ HTK ಪೆಟ್ರೋಲ್ ಮ್ಯಾನುಯಲ್‌ ವೇರಿಯೆಂಟ್‌ನದ್ದು. ಟಾಪ್-ಸ್ಪೆಕ್ ಡೀಸೆಲ್- AT ADAS ವೇರಿಯಂಟ್ ₹17.80 ಲಕ್ಷ ರೂಪಾಯಿ ಬೆಲೆ ಹೊಂದಿದೆ. ಕಿಯಾ ಜನವರಿ 3 ರಿಂದ ₹25,000 ಟೋಕನ್ ಅಮೌಂಟ್‌ನೊಂದಿಗೆ ಮುಂಗಡ ಬುಕ್ಕಿಂಗ್ ಸ್ವೀಕರಿಸುತ್ತಿದೆ. ಫೆಬ್ರುವರಿ ಮಧ್ಯದಲ್ಲಿ ಡೆಲಿವರಿ ಪ್ರಾರಂಭವಾಗಲಿದೆ.

ADAS ಪ್ಯಾಕೇಜ್ ಅನ್ನು HTX+ ಟಾಪ್-ಟ್ರಿಮ್‌ಗಾಗಿ ಕಸ್ಟಮೈಸ್ಡ್‌ 80,000 ರೂಪಾಯಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಬೆಲೆಗಳ ದೃಷ್ಟಿಯಿಂದ, ಸೈರೋಸ್ ಸೋನೆಟ್ ಮತ್ತು ಸೆಲ್ಟೋಸ್ ಮಧ್ಯದ ಸ್ಥಾನ ತುಂಬಲಿದೆ. ಸೋನೆಟ್ ಪೆಟ್ರೋಲ್ ₹8 ಲಕ್ಷದಿಂದ ₹14.95 ಲಕ್ಷದವರೆಗೆ, ಸೆಲ್ಟೋಸ್ ಪೆಟ್ರೋಲ್ ₹11.13 ಲಕ್ಷದಿಂದ ₹20.51 ಲಕ್ಷದವರೆಗೆ ಇದೆ. ಸೋನೆಟ್ ಡೀಸೆಲ್ ₹10 ಲಕ್ಷದಿಂದ ₹15.70 ಲಕ್ಷದವರೆಗೆ ಬೆಲೆ ಹೊಂದಿದ್ದರೆ ಸೆಲ್ಟೋಸ್ ಡೀಸೆಲ್ ₹12.71 ಲಕ್ಷದಿಂದ ₹20.51 ಲಕ್ಷದವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸೈರೋಸ್ ವಿನ್ಯಾಸ ಹೇಗಿದೆ?
ಸೈರೋಸ್ ವಿನ್ಯಾಸ EV9 ಮತ್ತು EV3 ಮುಂತಾದ ಗ್ಲೋಬಲ್ ಕಿಯಾ ಎಸ್‌ಯುವಿಗಳಿಂದ ಪ್ರೇರಿತಗೊಂಡಿದೆ. ಈ ಕಾರು 4 ಮೀಟರ್‌ನ ಒಳಗೆ ಇದ್ದರೂ, ಟಾಲ್‌ಬಾಯ್‌ ಎಸ್‌ಯುವಿ (Tallboy SUV) ವಿನ್ಯಾಸ ಹೊಂದಿದೆ. ಮುಂಭಾಗವು ವಿಶೇಷವಾಗಿ ಲೋ-ಸೆಟ್ ಎಲ್‌ಇಡಿ ಹೆಡ್‌ಲೈಟ್‌ ಮತ್ತು ಫೆಂಡರ್ ವಿನ್ಯಾಸದೊಂದಿಗೆ ವಿಶಿಷ್ಟವಾಗಿದೆ. 17-ಇಂಚಿನ ಟ್ರೈ-ಪೆಟಲ್ ಅಲಾಯ್ ವೀಲ್ಸ್ ಟಾಪ್ ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ. ಬಾಡಿ-ಕಲರ್ B-ಪಿಲ್ಲರ್, ಕಪ್ಪು ಬಣ್ಣದ A, C, D ಪಿಲ್ಲರ್, ಫ್ಲಶ್ ಡೋರ್ ಹ್ಯಾಂಡಲ್, ಹೈ ಮೌಂಟೆಡ್ ಎಲ್-ಆಕಾರದ ಟೈಲ್ ಲ್ಯಾಂಪ್ಸ್ ಮತ್ತು ಟು ಟೋನ್ ಬಂಪರ್ ಆಕರ್ಷಣೀಯವಾಗಿದೆ.

ಕಿಯಾ ಸೈರೋಸ್ ಎಂಟು ಬಣ್ಣಗಳಲ್ಲಿ ಲಭ್ಯವಿದೆ. ಅವುಗಳೆಂದರೆ, ಅರೋರಾ ಬ್ಲಾಕ್ ಪರ್ಲ್‌, ಫ್ರೋಸ್ಟ್ ಬ್ಲೂ, ಗ್ಲೇಶಿಯರ್ ವೈಟ್ ಪರ್ಲ್‌ , ಗ್ರಾವಿಟಿ ಗ್ರೇ, ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್, ಪ್ಯೂಟರ್ ಆಲಿವ್ ಮತ್ತು ಸ್ಪಾರ್ಕ್ಲಿಂಗ್ ಸಿಲ್ವರ್.

ಇಂಟೀರಿಯರ್‌ ಡಿಸೈನ್‌
ಕಾರಿನ ಒಳಾಂಗಣದಲ್ಲಿ ಸರಳ ಮತ್ತು ಆಧುನಿಕ ವಿನ್ಯಾಸ ಹೊಂದಿದ್ದು, ಮಧ್ಯ ಭಾಗದಲ್ಲಿ ಎರಡು 12.3-ಇಂಚುಗಳ ಡಿಸ್‌ಪ್ಲೇಗಳು ಇನ್ಫೋಟೈನ್‌ಮೆಂಟ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಇದೆ. ಜೊತೆಗೆ 5-ಇಂಚಿನ ಕ್ಲೈಮೇಟ್ ಕಂಟ್ರೋಲ್ ಡಿಸ್‌ಪ್ಲೇ ಇದೆ. 2-ಸ್ಪೋಕ್ ಸ್ಟೀರಿಂಗ್ ವೀಲ್‌ನಲ್ಲಿರುವ ಆಫ್ ಸೆಂಟರ್ ಕಿಯಾ ಲೋಗೋ, ಎಲ್ಲಾ ನಾಲ್ಕು ಸೀಟ್‌ಗಳಿಗೆ ವಿಂಟಿಲೇಶನ್, ಅಂಬಿಯಂಟ್ ಲೈಟಿಂಗ್, ಪ್ಯಾನೊರಾಮಿಕ್ ಸನ್‌ರೂಫ್, ಪವರ್ ಡ್ರೈವರ್ ಸೀಟ್ ಕೊಡಲಾಗಿದೆ. ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 60:40 ಸ್ಕೀಟಿಂಗ್ & ರಿಕ್ಲೈನಿಂಗ್ ಸೆಕಂಡ್-ರೋ ಸೀಟುಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ & ಆಪಲ್ ಕಾರ್‌ಪ್ಲೇ ಮತ್ತು 8-ಸ್ಪೀಕರ್ ಹಾರ್ಮನ್ ಕಾರ್ಡಾನ್ ಸೌಂಡ್ ಸಿಸ್ಟಮ್ ಈ ಕಾರಿನಲ್ಲಿದೆ.

ಸುರಕ್ಷತಾ ಫೀಚರ್‌ಗಳು
ಸುರಕ್ಷತೆಗೆ ಸಂಬಂಧಿಸಿದಂತೆ ಹೇಳುವುದಾದರೆ ಕಿಯಾ ಸೈರೋಸ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗ ಮತ್ತು ಹಿಂಭಾಗ ಪಾರ್ಕಿಂಗ್ ಸೆನ್ಸಾರ್‌ಗಳು, 360-ಡಿಗ್ರೀ ಕ್ಯಾಮೆರಾ, ಮತ್ತು ಲೆವೆಲ್ 2 ಅಡಾಸ್‌ ಒಳಗೊಂಡಿದೆ.

ಎಂಜಿನ್‌ ಆಯ್ಕೆಗಳು
ಸೈರೋಸ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.0L 3-ಸಿಲಿಂಡರ್ ಟರ್ಬೋ-ಪೆಟ್ರೋಲ್ ಎಂಜಿನ್ 120hp ಶಕ್ತಿ ಮತ್ತು 172Nm ಟಾರ್ಕ್ ಉತ್ಪಾದಿಸುತ್ತದೆ, 6-ಸ್ಪೀಡ್ ಮ್ಯಾನುಯಲ್ ಅಥವಾ 7-ಸ್ಪೀಡ್ DCT ಗೇರ್‌ಬಾಕ್ಸ್ ಆಯ್ಕೆಗಳಿವೆ. 1.5L 4-ಸಿಲಿಂಡರ್ ಡೀಸೆಲ್ ಎಂಜಿನ್ 116hp ಶಕ್ತಿ ಮತ್ತು 250Nm ಟಾರ್ಕ್ ಹೊಂದಿದ್ದು, 6-ಸ್ಪೀಡ್ ಮ್ಯಾನುಯಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್‌ ಬಾಕ್ಸ್‌ಗಳು ಲಭ್ಯವಿದೆ.

ಕಿಯಾ ಸೈರೋಸ್ ಎಸ್‌ಯುವಿ ವಿನ್ಯಾಸ, ಆಧುನಿಕ ಇಂಟೀರಿಯರ್‌ , ಅತ್ಯಾಧುನಿಕ ಫೀಚರ್‌ಗಳು , ಮತ್ತು ಅತ್ಯುತ್ತಮ ಪವರ್‌ಟ್ರೈನ್ ಆಯ್ಕೆಗಳನ್ನು ಹೊಂದಿದ್ದು, ಸೋನೆಟ್ ಮತ್ತು ಸೆಲ್ಟೋಸ್ ನಡುವಿನ ಪರ್ಯಾಯವಾಗಿದೆ.

Tags: CarKia SyrosSyrosTallboy SUV
SendShareTweet
Previous Post

ಮಲ್ಲೇಶ್ವರಂ ಕೊ-ಆಪ್ ಆಪರೇಟಿವ್ ಬ್ಯಾಂಕ್ ಗೆ ನೂತನ ಅಧ್ಯಕ್ಷರ ಆಯ್ಕೆ!

Next Post

ಹರಿಯಾಣದಲ್ಲಿ ನೀರು ಕಾಲುವೆಗೆ ಬಿದ್ದ ವಾಹನ ; 6 ಮಂದಿ ಸಾವು

Related Posts

ASUS “ರಾಗ್ ಝೆಫಿರಸ್ ಡ್ಯುಯೊ GX651” ಭಾರತದಲ್ಲಿ ಬಿಡುಗಡೆಗೆ ಸಜ್ಜು : ಹಲವು ಮಾಹಿತಿ ಸೋರಿಕೆ!
ವ್ಯಾಪಾರ

ASUS “ರಾಗ್ ಝೆಫಿರಸ್ ಡ್ಯುಯೊ GX651” ಭಾರತದಲ್ಲಿ ಬಿಡುಗಡೆಗೆ ಸಜ್ಜು : ಹಲವು ಮಾಹಿತಿ ಸೋರಿಕೆ!

ಟಾಟಾ ಟಿಯಾಗೊ, ಟಿಯಾಗೊ ಇವಿ ಫೇಸ್‌ಲಿಫ್ಟ್ ಅನಾವರಣ : ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ!
ವ್ಯಾಪಾರ

ಟಾಟಾ ಟಿಯಾಗೊ, ಟಿಯಾಗೊ ಇವಿ ಫೇಸ್‌ಲಿಫ್ಟ್ ಅನಾವರಣ : ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ!

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ‘ಮೋಟೋರೋಲಾ’ದ ಹೊಸ ಸ್ಮಾರ್ಟ್‌ ಫೋನ್‌ಗಳು!
ತಂತ್ರಜ್ಞಾನ

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ‘ಮೋಟೋರೋಲಾ’ದ ಹೊಸ ಸ್ಮಾರ್ಟ್‌ ಫೋನ್‌ಗಳು!

ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ ; ಬೆಂಗಳೂರಲ್ಲಿ  ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ!
ವ್ಯಾಪಾರ

ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ ; ಬೆಂಗಳೂರಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ!

Android Auto ಮೆಗಾ ಅಪ್‌ಡೇಟ್ : 3D ಮ್ಯಾಪ್ಸ್, ಜೆಮಿನಿ AIನೊಂದಿಗೆ ಡ್ರೈವಿಂಗ್ ಅನುಭವ ಮತ್ತಷ್ಟು ಸ್ಮಾರ್ಟ್!
ವ್ಯಾಪಾರ

Android Auto ಮೆಗಾ ಅಪ್‌ಡೇಟ್ : 3D ಮ್ಯಾಪ್ಸ್, ಜೆಮಿನಿ AIನೊಂದಿಗೆ ಡ್ರೈವಿಂಗ್ ಅನುಭವ ಮತ್ತಷ್ಟು ಸ್ಮಾರ್ಟ್!

Lenovo Legion Y70 ಫೋನ್‌ನ ಫೀಚರ್ಸ್‌ಗಳು ಲೀಕ್ – ಗೇಮರ್‌ಗಳಿಗೆ ಮತ್ತೊಂದು ಪವರ್‌ಫುಲ್ ಆಯ್ಕೆ ಸಿದ್ಧ!
ವ್ಯಾಪಾರ

Lenovo Legion Y70 ಫೋನ್‌ನ ಫೀಚರ್ಸ್‌ಗಳು ಲೀಕ್ – ಗೇಮರ್‌ಗಳಿಗೆ ಮತ್ತೊಂದು ಪವರ್‌ಫುಲ್ ಆಯ್ಕೆ ಸಿದ್ಧ!

Next Post
ಹರಿಯಾಣದಲ್ಲಿ ನೀರು ಕಾಲುವೆಗೆ ಬಿದ್ದ ವಾಹನ ; 6 ಮಂದಿ ಸಾವು

ಹರಿಯಾಣದಲ್ಲಿ ನೀರು ಕಾಲುವೆಗೆ ಬಿದ್ದ ವಾಹನ ; 6 ಮಂದಿ ಸಾವು

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಯೋನ್ಮುಖ ತಾರೆ ಸೂರ್ಯವಂಶಿಯನ್ನು ಶಾಹಿದ್ ಆಫ್ರಿದಿಗೆ ಹೋಲಿಸಿ ಟೀಕೆಗೊಳಗಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

ಯೋನ್ಮುಖ ತಾರೆ ಸೂರ್ಯವಂಶಿಯನ್ನು ಶಾಹಿದ್ ಆಫ್ರಿದಿಗೆ ಹೋಲಿಸಿ ಟೀಕೆಗೊಳಗಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

ಕ್ರೇಜಿಸ್ಟಾರ್‌ಗೆ ಹುಟ್ಟು ಹಬ್ಬದ ಸಂಭ್ರಮ..!

ಕ್ರೇಜಿಸ್ಟಾರ್‌ಗೆ ಹುಟ್ಟು ಹಬ್ಬದ ಸಂಭ್ರಮ..!

ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ

ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ

ಬೆಂಗಳೂರಲ್ಲಿ ಭಾರೀ ಮಳೆ – ಹಲವೆಡೆ ರಸ್ತೆ ಜಲಾವೃತ, ಸಂಚಾರ ಅಸ್ತವ್ಯಸ್ತ

ಬೆಂಗಳೂರಲ್ಲಿ ಭಾರೀ ಮಳೆ – ಹಲವೆಡೆ ರಸ್ತೆ ಜಲಾವೃತ, ಸಂಚಾರ ಅಸ್ತವ್ಯಸ್ತ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಯೋನ್ಮುಖ ತಾರೆ ಸೂರ್ಯವಂಶಿಯನ್ನು ಶಾಹಿದ್ ಆಫ್ರಿದಿಗೆ ಹೋಲಿಸಿ ಟೀಕೆಗೊಳಗಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

ಯೋನ್ಮುಖ ತಾರೆ ಸೂರ್ಯವಂಶಿಯನ್ನು ಶಾಹಿದ್ ಆಫ್ರಿದಿಗೆ ಹೋಲಿಸಿ ಟೀಕೆಗೊಳಗಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

ಕ್ರೇಜಿಸ್ಟಾರ್‌ಗೆ ಹುಟ್ಟು ಹಬ್ಬದ ಸಂಭ್ರಮ..!

ಕ್ರೇಜಿಸ್ಟಾರ್‌ಗೆ ಹುಟ್ಟು ಹಬ್ಬದ ಸಂಭ್ರಮ..!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat