ಬೆಂಗಳೂರು : ನಿನ್ನೆ ಮೈಸೂರು ಮಾಜಿ ಎಂಪಿ ನನ್ನ ತಾಯಿಗೆ ಅವಮಾನ ಮಾಡಿದ್ದಾರೆ ನನ್ನ ತಾಯಿ ಸ್ವರ್ಗದಲ್ಲಿ ಇದ್ದಾರೆ ನೀನು ಅಲ್ಲಿಗೆ ಹೋಗಿ ಕ್ಷಮೆ ಕೇಳಬೇಡ ಅಲ್ಲಿಯೇ ಚಾಮುಂಡಿ ತಾಯಿ ದೇವಸ್ಥಾನ ಇದೆ ಅಲ್ಲಿಗೆ ಹೋಗಿ ಕ್ಷಮೆ ಕೇಳು ಇಲ್ಲ ಅಂದ್ರೆ ನಿಮ್ಮ ಮನೆಯಲ್ಲಿ ಸೀತಾದೇವಿ ಪೋಟೋ ಇದ್ರೆ ಅಲ್ಲಿಯೇ ಕ್ಷಮೆ ಕೇಳು ಎಂದು ಪ್ರತಾಪ್ ಸಿಂಹ ವಿರುದ್ದ ಪ್ರದೀಪ್ ಈಶ್ವರ್ ಆಕ್ರೋಶಿಸಿದ್ದಾರೆ.
ಪ್ರಿಯಾಂಕ್ ಖರ್ಗೆ,ನನ್ನ ಬಗ್ಗೆ ಏನೆನೋ ಮಾತನಾಡ್ತಾರೆ, ಅಪ್ಪಂದು ಬಗ್ಗೆ ಮಾತನಾಡ್ತಾರೆ ನೀನು ತ್ರಿಪುರ ಸುಂದರನಾ ಗುರು ಕತ್ತಲಲ್ಲಿ ಅವನು ಕಾಣಿಸಲ ಅಂದ ನಾನು ಏನು ಅದಕ್ಕೆ ಹೇಳಿಲ್ಲ ನಿಮ್ಮಗೆ ನಮ್ಮನ್ನು ಹುಡುಕವಷ್ಟು ಬರನಾ ಅಂದೆ ಚಾಟ್ ಜಿಪಿಟಿಯಲ್ಲಿ ಹಾಕು ಬೇಕಾದ್ರೆ ನೀನು ನನ್ನ ತಾಯಿ ಬಳಿ ಕ್ಷಮೆ ಕೇಳು ಅವರು ಕ್ಷಮಿಸಿಸುತ್ತಾರೆ ನಾನು ಮಾತ್ರ ಕ್ಷಮಿಸಲ್ಲ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನಾಡ್ತಿಯಾ ಅವರ ವಯಸ್ಸು ಎಷ್ಟು ಅಂತಾ ಗೊತ್ತಾ ನಿಂಗೆ? ಮುಸ್ಲಿಂ ಜನರ ಬಗ್ಗೆ ನೀನು ಯತ್ನಾಳ್ ನೀನು ಹೇಗೆ ಮಾತನಾಡ್ತರಾ? 500-600 ಪೇಯ್ಡ್ ಕಾಮೆಂಟ್ ಇರ್ತಾವೆ ಆ ತರಹ ದರಿದ್ರಾ ನಂಗೆ ಇಲ್ಲ ಗುರ ನಿಂಗೆ ರಾಜಕೀಯದಲಿ ಕೋರ್ಟ್ ಒಂದು ಹೇಳಿದೆ ದಪ್ಪ ಚರ್ಮ ಇರಬೇಕು ಅಂತಾ ಪಾರ್ಲಿಮೆಂಟ್ ಅಟ್ಯಾಕ್ ಆದಾಗ ನಾವು ಪ್ರಶ್ನೆ ಮಾಡೋದು ತಪ್ಪಾ ಎಂದು ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ್ದಾರೆ.
ಆರ್ ಎಸ್ ಎಸ್ ಬ್ಯಾನ್ ಮಾಡ್ತೀವಿ ಅಂತಾ ನಾವು ಹೇಳಿದ್ವಾ? ಆರ್ ಎಸ್ ಎಸ್ ರಿಜಿಸ್ಟೇಶನ್ ಕಾಪಿ ಎಲ್ಲಿ ಅಂತಾ ಕೇಳಿದ್ವಿ ಕೊಟ್ರಾ? ಸೋಮಣ್ಣ ಎಂಪಿಎಸ್ಅಲ್ಲಿ ಅಶೋಕ್ ಅಣ್ಣ ಎಂಪಿಎಸ್ ಅಲ್ಲಿ ಆರ್ ಎಸ್ ಎಸ್ ಮಾಡಿಕೊಳ್ಳಿ ಇದೇನಾ ಆರ್ ಎಸ್ಎಸ್ ನಿಮ್ಮಗೆ ಕಲಿಸಿಕೊಟ್ಟದು? ಸಿಟಿ ರವಿ ಅಧಿವೇಶನದಲ್ಲಿ ಒಬ್ಬ ಮಹಿಳೆ ಜೊತೆ ಹೇಗೆ ನಡೆದುಕೊಂಡ್ರು?ಅಶೋಕ್ ಜೋತಿಷ್ಯಾಲಯ ಪದ್ಮನಾಭ ನಗರ ಮೊನ್ನೆ ಎಸ್ ಡಿಆರ್ ಎಫ್ ಅನುದಾನ ರಿಲೀಸ್ ಆಯ್ತು ಮಹಾರಾಷ್ಟ್ರ ಗೆ ಅನುದಾನ ಎಷ್ಡು ಹೋಯ್ತು ಕರ್ನಾಟಕಕ್ಕೆ ಎಷ್ಡು ಅನುದಾನ ಬಂತು ಅದನ್ನ ಪ್ರಶ್ನೆ ಮಾಡಿದ್ರೆ ನೀವು ಅದನ್ನೇ ಸಾಧನೆ ಅಂದುಕೊಳ್ತೀರಾ ಸಿ.ಟಿ ರವಿ ಪ್ರತಾಪಸಿಂಹ ಆರ್ ಎಸ್ ಎಸ್ ಇಂದ ಇದನ್ನೇ ಕಲಿತದ್ದು ನಿಮ್ಮ ಅಪ್ಪ ಅಮ್ಮ ಒಳ್ಳೆಯವರು ಗುರು ಅವರು ಮಾಡಿದ್ದು ಕೆಟ್ಟ ಕೆಲಸ ಏನಂದ್ರೆ ನಿಂಗೆ ಜನ್ಮ ಕೊಟ್ಟದು.ಕೂಡಲೇ ನಮ್ಮ ತಾಯಿಗೆ ಕ್ಷಮೆ ಕೇಳು ನಾಳೆ ಪ್ರಸ್ಮೀಟ್ ಮಾಡ್ತೀಯಾ ಮಗನೇ ಮಾಡು ನಾನು ಕರಿತೀನಿನೀನು ನಿಲ್ಲಿಸೋವರೆಗೂ ನಾನು ನಿಲ್ಲಿಸಲ್ಲ ಕಂಟ್ರೋಲ್ ಯುವರ್ ಟಂಗ್ ಎಂದು ಪ್ರತಾಪಸಿಂಹ ಕಿಡಿಕಾರಿದ್ದಾರೆ.
ನಾನು ನಮ್ಮ ಊರಿಗೆ ಏನೆಲ್ಲ ಮಾಡಿದೀನಿ ಇವರು ತರಹ ಟೀ ಕಾಪಿ ಹೋಗಿ ಕುಡಿಯಲ್ಲ ನಾನು ನನ್ನ ಕ್ಷೇತ್ರಕ್ಕೆ ರಿರ್ಪೋಟ್ ಕಾರ್ಡ್ ತಯಾರಿ ಮಾಡಿ ಇಟ್ಟಿದ್ದೇನೆ. ಛಲವಾದಿ ನಾರಾಯಣ ಸ್ವಾಮಿ ಅಣ್ಣ ದೊಡ್ಡವರಿಗೆ ಸ್ವಲ್ಪ ಮರ್ಯಾದೆ ಕೊಡೋಣ ಎಲ್ಲಿಯೋ ಸೈಕಲ್ ತುಳಿದುಕೊಂಡು ಇದ್ದಿ ಐಡಿಯಾಲಾಜಿಲಿ ಮಾತನಾಡೋಣ. ನಾವು ನಮ್ಮನಾಯಕರ ಬಗ್ಗೆ ಮಾತನಾಡಿದ್ರೆ ನಾವು ಬಿಡೋಲ್ಲ ವ್ಯಾಟ್ಯಪ್ ಪೇ ಕಾಮೆಂಟ್ ಪಿತಾಮಹಾಗಳು ನೀವೇಲ್ಲ ಏನು ಮಾಡಿದ್ರು ನಾವು ಬಿಡಲ್ಲ ನೀವು ಒಂದು ಕಲ್ಲು ಹಾಕಿದ್ರೆ ನಾವು ಎರಡು ಕಲ್ಲು ಹಾಕ್ತೇನೆ ಕರ್ನಾಟಕ ತಾಯಂದಿರೇ ನೀವು ಪ್ರತಾಪ ಕ್ಲೀಪಿಂಗ್ ನೋಡಿ ನನ್ನ ಕ್ಲೀಪಿಂಗ್ ನೋಡಿ ಅವರು ಎಲ್ಲ ತಾಯಂದಿರಿಗೆ ಒಬಿಸಿ ಅವರಿಗೆ ಮಾಡಿದ ಅಪಮಾನ ಕೂಡಲೇ ನನ್ನ ತಾಯಿ ಮಂಜುಳಾಗೆ ತಕ್ಷಣ ಕ್ಷಮೆ ಕೇಳು ಎಂದು ವಾಗ್ದಾಳಿ ನಡೆಸಿದ್ದಾರೆ.



















