ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಕುಬೇರನಿಗೇ ಪೈಪೋಟಿ ನೀಡ್ತಿರುವ ಮಹಾರಾಜನ ಐಷಾರಾಮಿ ಜೀವನಕ್ಕೆ ಜಗತ್ತೇ ನಿಬ್ಬೆರಗು

May 21, 2025
Share on WhatsappShare on FacebookShare on Twitter

ಈ ರಾಜ ಮನೆತನಗಳೇ ಹಾಗೆ…ಸಿರಿವಂತಿಕೆ ಅನ್ನೋದು ಇವರ ಅಂಗಳದಲ್ಲಿ ಸಿಂಹಾಸನ ಹಾಕಿಕೊಂಡೇ ಕೂತಿರುತ್ತೆ ಎನ್ನಬಹುದು. ಭಾರತದ ಅದೆಷ್ಟೋ ರಾಜಮನೆತನಗಳು ಇಂದಿಗೂ ಕೂತು ತಿಂದ್ರೂ ಸವೆಯಲಾಗದಷ್ಟು ಸಂಪತ್ತು ಹೊಂದಿವೆ. ಆದ್ರೆ ನಾವಿವತ್ತು ಹೇಳ್ತಿರೋ ಮಹಾರಾಜ ನಿಜಕ್ಕೂ ಅಂತಿಂಥವನೇನಲ್ಲ. ಇವನ ಮನೆಯಲ್ಲೇ ಲಕ್ಷ್ಮೀ ದೇವಿ ಶಾಶ್ವತವಾಗಿ ಠಿಕಾಣಿ ಹೂಡಿದ್ದಾಳೇನಪ್ಪಾ ಅನ್ನಬಹುದು. ಆದ್ರೆ ವಿಚಾರ ಏನಂದ್ರೆ, ಈ ರಾಜ ತನ್ನ ವಿಲಾಸಿ ಜೀವನದಿಂದಲೇ ಈಗ ಜಗತ್ತಿನೆಲ್ಲೆಡೆ ದೊಡ್ಡ ಸದ್ದು ಮಾಡ್ತಿದ್ದಾನೆ. ಈತನ ನಿತ್ಯದ ಖರ್ಚು ವೆಚ್ಚ, ಐಷಾರಾಮಿ ಜೀವನ ಶೈಲಿ ಎಂಥಾ ದೊಡ್ಡ ದೊಡ್ಡ ಕುಬೇರ ಕುಲಸ್ತರನ್ನೇ ಶಾಕ್ ಮಾಡಿದೆ. ಯೆಸ್ ಅದು ಬೇರಾರೂ ಅಲ್ಲ ಕಿಂಗ್ ಆಫ್ ಥಾಯ್ಲೆಂಡ್ ಮಿಸ್ಟರ್ ವಜಿರಾಲಾಂಗ್‌ಕಾರ್ನ್.

ಮೂರೂವರೆ ಲಕ್ಷ ಕೋಟಿ ಸಂಪತ್ತಿನ ವಾರಸುದಾರ
ಯೆಸ್, ಮಿಸ್ಟರ್ ವಜಿರಾಲಾಂಗ್‌ಕಾರ್ನ್ ಥಾಯ್ಲೆಂಡ್ ನ ರಾಜವಶಂದ ಹೊಸ ವಾರಸುದಾರ. ಈತನ ತಂದೆ ಬರೋಬ್ಬರಿ 70 ವರ್ಷಗಳ ಕಾಲ ಈ ದೇಶದ ಸಿಂಹಾಸನವನ್ನು ಅಲಂಕರಿಸಿದವರು. ಇಂಥಾ ಕುಟುಂಬದ ಕುಡಿಗೆ ಪಿತ್ರಾರ್ಜಿತವಾಗೇ ಅನಾಮತ್ತು 3.7 ಲಕ್ಷ ಕೋಟಿಯ ಸಂಪತ್ತು ಬಳುವಳಿಯಾಗಿ ಬಂದಿದೆ. ಹಾಗಂತಾ ಕೂತು ತಿಂದ್ರೆ ಕುಡಿಕೆ ಹೊನ್ನು ಸಾಲದು ಎನ್ನುವಂತೆ ಥಾಯ್ಲೆಂಡ್ ರಾಜ ತನ್ನ ಸಂಪತ್ತಿನ ಬಹುಪಾಲನ್ನು ಭೂಮಿಯ ಮೇಲೆ ಹೂಡಿಕೆ ಮಾಡಿದ್ರೆ, ದೇಶದ ಕೆಲ ಪ್ರತಿಷ್ಠಿತ ಕಂಪನಿಗಳಲ್ಲೂ ಈತನ ಪಾಲುದಾರಿಕೆ ಇದೆ. ಎಂಥವರಿಗೇ ಆದ್ರೂ ಒಂದು ಸಣ್ಣ ಮನೆ ಖರೀದಿಸೋ ಆಸೆ ಇರುತ್ತೆ. ಆದ್ರೆ ಈ ಮಹಾನುಭಾವನ ಹೆಸರಲ್ಲಿ ಬರೋಬ್ಬರಿ 17 ಸಾವಿರ ಕಟ್ಟಡಗಳಿವೆ. ಹಾಗೆ ನೋಡಿದ್ರೆ ಒಂದರ್ಥದಲ್ಲಿ ಬ್ಯಾಂಕಾಕ್ ನ ಭೂ ಭಾಗ ಸಂಪೂರ್ಣ ಈ ರಾಜನ ಖಾಸಗಿ ಸ್ವತ್ತು ಅನ್ನೋದು ವಿಶೇಷ.

300 ಐಷಾರಾಮಿ ಕಾರು, 38 ಖಾಸಗಿ ಜೆಟ್
ಇನ್ನು ಥಾಯ್ಲೆಂಡ್ ರಾಜನ ಸಂಪತ್ತನ್ನು ಎಳೆಎಳೆಯಾಗಿ ನೋಡ್ತಾ ಹೋದ್ರೆ ಎಂಥವರೂ ಬೆಚ್ಚಿ ಬೀಳ್ತಾರೆ. ರಾಜನ ಬಳಿ ಬಿಎಂಡ್ಲ್ಯೂ, ಮರ್ಸಡೀಸ್ ಬೆಂಜ್ ನ ಅತ್ಯಾಧುನಿಕ ಮತ್ತು ಲಿಮಿಟೆಡ್ ಅಡಿಷನ್ಸ್ ನ 300ಕ್ಕೂ ಹೆಚ್ಚು ಕಾರುಗಳಿವೆ. ಸಾಲದ್ದಕ್ಕೆ ಅತಿ ಉದ್ದದ ಕಾರುಗಳು ಎನ್ನಿಸಿಕೊಳ್ಳೋ ಹತ್ತಾರು ಲಿಮೋಸಿನ್ ಗಳಿವೆ. ಅಷ್ಟೇ ಅಲ್ಲಾ 38 ಬಲುದುಬಾರಿ ಖಾಸಗಿ ಜೆಟ್ ಗಳಿವೆ. ಇವುಗಳ ಒಳವಿನ್ಯಾಸಕ್ಕೆ ವಿಶ್ವದ ಅತ್ಯಂತ ದುಬಾರಿ ವಸ್ತುಗಳನ್ನು ಬಳಸಲಾಗಿದ್ದು, ಚಿನ್ನ ಲೇಪಿತವಾಗಿದೆ. ಇನ್ನೂ ಆಶ್ಚರ್ಯವೆಂದ್ರೆ ಈ ರಾಜನ ಬಳಿ 52 ಜೊತೆ ಚಿನ್ನದ ಬೂಟ್ ಗಳಿವೆ. ರಾಜಮನೆತನದ ಕಾರ್ಯಕ್ರಮಗಳಲ್ಲಿ ಮಾತ್ರ ಈ ಬಂಗಾರದ ಬೂಟ್ ಗಳನ್ನು ರಾಜ ಧರಿಸ್ತಾನೆ.

ಥಾಯ್ಲೆಂಡ್ ರಾಜ ಅಂಬಾನಿ, ಅದಾನಿಗಿಂತ ಬಡವ
ಆಶ್ವರ್ಯವಾದ್ರೂ ಇದು ಸತ್ಯ. ಥಾಯ್ಲೆಂಡ್ ರಾಜನ ಐಷಾರಾಮಿ ಜಗತ್ತು ಎಂಥವರನ್ನೂ ಹುಬ್ಬೇರಿಸುವಂತೆ ಮಾಡದೆ ಇರದು. ಆದ್ರೆ ಇಂಟ್ರೆಸ್ಟಿಂಗ್ ವಿಚಾರವೆಂದ್ರೆ ಈ ರಾಜ ನಮ್ಮ ದೇಶದ ಖ್ಯಾತ ಉದ್ಯಮಿಗಳಾದ ಅಂಬಾನಿ ಅದಾನಿಗಿಂತ ಬಡವ ಅಂತಲೇ ಹೇಳಬಹುದು. ಯಾಕೆಂದ್ರೆ ಈ ರಾಜ ಮೂರುವರೆ ಲಕ್ಷ ಕೋಟಿ ಅಂದ್ರೆ ಅಂದಾಜು 43 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯ ಹಾಗೆ ನೋಡಿದ್ರೆ, ರಿಲಯನ್ಸ್ ದೊರೆ ಮುಕೇಶ್ ಅಂಬಾನಿ ಅಂದಾಜು 92.5 ಬಿಲಿಯನ್ ಡಾಲರ್ ನ ಸಾಮ್ರಾಟ. ಇನ್ನು, ಅದಾನಿ ಗ್ರೂಪ್ಸ್ ನ ಗೌತಮ್ ಅದಾನಿ 56.3 ಬಿಲಿಯನ್ ಡಾಲರ್ ನ ಮಾಲೀಕ ಅನ್ನೋದು ವಿಶೇಷ.

Tags: amazedKuberaluxurious lifeMaharaja RajaWorld
SendShareTweet
Previous Post

ಭೀಕರ ಅಪಘಾತ: ಐವರು ಸ್ಥಳದಲ್ಲೇ ಸಾವು

Next Post

ಧರೆಗೆ ಉರುಳಿದ ಬೃಹತ್ ಗಾತ್ರದ ಮರ

Related Posts

ಪತ್ನಿಯ ಶಾರ್ಟ್ಸ್, ಟಿ-ಶರ್ಟ್ ಉಡುಗೆಯನ್ನು ಟೀಕಿಸಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ಪತಿ!
ವಿದೇಶ

ಪತ್ನಿಯ ಶಾರ್ಟ್ಸ್, ಟಿ-ಶರ್ಟ್ ಉಡುಗೆಯನ್ನು ಟೀಕಿಸಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ಪತಿ!

‘ಒಮ್ಮೆ ಭಾರತಕ್ಕೆ ಬಂದು ನೋಡಿ, ಆಮೇಲೆ ಮಾತಾಡಿ’ : ‘ನರಕದ ಕೂಪ’ ಎಂದ ಟ್ರಂಪ್‌ಗೆ ಇರಾನ್ ತಿರುಗೇಟು!
ವಿದೇಶ

‘ಒಮ್ಮೆ ಭಾರತಕ್ಕೆ ಬಂದು ನೋಡಿ, ಆಮೇಲೆ ಮಾತಾಡಿ’ : ‘ನರಕದ ಕೂಪ’ ಎಂದ ಟ್ರಂಪ್‌ಗೆ ಇರಾನ್ ತಿರುಗೇಟು!

ಸೌದಿಯಲ್ಲಿ ಉಕ್ರೇನ್‌ನ ‘ಸ್ಕೈ ಮ್ಯಾಪ್’ ಡ್ರೋನ್ ನಿಗ್ರಹ ತಂತ್ರಜ್ಞಾನ ನಿಯೋಜಿಸಿದ ಅಮೆರಿಕ!
ವಿದೇಶ

ಸೌದಿಯಲ್ಲಿ ಉಕ್ರೇನ್‌ನ ‘ಸ್ಕೈ ಮ್ಯಾಪ್’ ಡ್ರೋನ್ ನಿಗ್ರಹ ತಂತ್ರಜ್ಞಾನ ನಿಯೋಜಿಸಿದ ಅಮೆರಿಕ!

10 ವರ್ಷ ಪ್ಲ್ಯಾನ್‌, 2 ಗಂಟೆಗಳಲ್ಲೇ ಎಸ್ಕೇಪ್ : ಉತ್ತರ ಕೊರಿಯಾದಿಂದ ಕುಟುಂಬದ ಮಹಾಪಲಾಯನದ ರೋಚಕ ಕಥೆ!
ವಿದೇಶ

10 ವರ್ಷ ಪ್ಲ್ಯಾನ್‌, 2 ಗಂಟೆಗಳಲ್ಲೇ ಎಸ್ಕೇಪ್ : ಉತ್ತರ ಕೊರಿಯಾದಿಂದ ಕುಟುಂಬದ ಮಹಾಪಲಾಯನದ ರೋಚಕ ಕಥೆ!

ಹೊರ್ಮುಜ್ ಜಲಸಂಧಿಯಲ್ಲಿ ಮುಸುಕುಧಾರಿ ಇರಾನ್ ಸೈನಿಕರು 2 ಬೃಹತ್ ನೌಕೆಗಳನ್ನು ವಶಕ್ಕೆ ಪಡೆದಿದ್ದು ಹೇಗೆ?
ವಿದೇಶ

ಹೊರ್ಮುಜ್ ಜಲಸಂಧಿಯಲ್ಲಿ ಮುಸುಕುಧಾರಿ ಇರಾನ್ ಸೈನಿಕರು 2 ಬೃಹತ್ ನೌಕೆಗಳನ್ನು ವಶಕ್ಕೆ ಪಡೆದಿದ್ದು ಹೇಗೆ?

“ಭಾರತ, ಚೀನಾ ಎಂಬ ನರಕದ ಕೂಪ…” : ಜನ್ಮದತ್ತ ಪೌರತ್ವದ ವಿರುದ್ಧದ ಪೋಸ್ಟ್ ಹಂಚಿಕೊಂಡ ಟ್ರಂಪ್!
ವಿದೇಶ

“ಭಾರತ, ಚೀನಾ ಎಂಬ ನರಕದ ಕೂಪ…” : ಜನ್ಮದತ್ತ ಪೌರತ್ವದ ವಿರುದ್ಧದ ಪೋಸ್ಟ್ ಹಂಚಿಕೊಂಡ ಟ್ರಂಪ್!

Next Post
ಧರೆಗೆ ಉರುಳಿದ ಬೃಹತ್ ಗಾತ್ರದ ಮರ

ಧರೆಗೆ ಉರುಳಿದ ಬೃಹತ್ ಗಾತ್ರದ ಮರ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕಿಲ್ಲರ್​ BMTC​​ಗೆ ಮತ್ತೊಂದು ಬಲಿ ; ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಹರಿದ ಬಸ್‌!

ಕಿಲ್ಲರ್​ BMTC​​ಗೆ ಮತ್ತೊಂದು ಬಲಿ ; ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಹರಿದ ಬಸ್‌!

‘ಪಾಕಿಸ್ತಾನ ಸೂಪರ್ ಲೀಗ್’ ಫೈನಲ್ ಪಂದ್ಯಕ್ಕಿಲ್ಲ ಇಂಧನ ಕೊರತೆಯ ಸಮಸ್ಯೆ!

‘ಪಾಕಿಸ್ತಾನ ಸೂಪರ್ ಲೀಗ್’ ಫೈನಲ್ ಪಂದ್ಯಕ್ಕಿಲ್ಲ ಇಂಧನ ಕೊರತೆಯ ಸಮಸ್ಯೆ!

NIMHANS ಸಂಸ್ಥೆಯಲ್ಲಿ ಮೆಡಿಕಲ್ ಆಫೀಸರ್ ಹುದ್ದೆಗಳ ನೇಮಕಾತಿ : MBBS ಮುಗಿಸಿದವರಿಗೆ ಗುಡ್ ನ್ಯೂಸ್!

NIMHANS ಸಂಸ್ಥೆಯಲ್ಲಿ ಮೆಡಿಕಲ್ ಆಫೀಸರ್ ಹುದ್ದೆಗಳ ನೇಮಕಾತಿ : MBBS ಮುಗಿಸಿದವರಿಗೆ ಗುಡ್ ನ್ಯೂಸ್!

ದೆಹಲಿಯ ‘ರೆಹಮಾನ್ ಡಕಾಯಿತ’ ಕೇಜ್ರಿವಾಲ್ : ‘ಶೀಶ್ ಮಹಲ್ 2’ ಫೋಟೋ ರಿಲೀಸ್ ಮಾಡಿದ ಬಿಜೆಪಿ

ದೆಹಲಿಯ ‘ರೆಹಮಾನ್ ಡಕಾಯಿತ’ ಕೇಜ್ರಿವಾಲ್ : ‘ಶೀಶ್ ಮಹಲ್ 2’ ಫೋಟೋ ರಿಲೀಸ್ ಮಾಡಿದ ಬಿಜೆಪಿ

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕಿಲ್ಲರ್​ BMTC​​ಗೆ ಮತ್ತೊಂದು ಬಲಿ ; ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಹರಿದ ಬಸ್‌!

ಕಿಲ್ಲರ್​ BMTC​​ಗೆ ಮತ್ತೊಂದು ಬಲಿ ; ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಹರಿದ ಬಸ್‌!

‘ಪಾಕಿಸ್ತಾನ ಸೂಪರ್ ಲೀಗ್’ ಫೈನಲ್ ಪಂದ್ಯಕ್ಕಿಲ್ಲ ಇಂಧನ ಕೊರತೆಯ ಸಮಸ್ಯೆ!

‘ಪಾಕಿಸ್ತಾನ ಸೂಪರ್ ಲೀಗ್’ ಫೈನಲ್ ಪಂದ್ಯಕ್ಕಿಲ್ಲ ಇಂಧನ ಕೊರತೆಯ ಸಮಸ್ಯೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat