ಜಿಂಬಾಬ್ವೆ ಹೋಟೆಲ್‌ಗೆ ನುಗ್ಗಿದ 12 ಅಡಿ ಉದ್ದದ ಮೊಸಳೆ : ಕಿಚನ್ ಕೌಂಟರ್ ಏರಿ ಕುಳಿತ ‘ಅನಿರೀಕ್ಷಿತ ಅತಿಥಿ’!
ಹರಾರೆ: ವಿಶ್ವಪ್ರಸಿದ್ಧ ವಿಕ್ಟೋರಿಯಾ ಫಾಲ್ಸ್ ಸಮೀಪವಿರುವ ಜಿಂಬಾಬ್ವೆಯ ಐಷಾರಾಮಿ ಹೋಟೆಲ್‌ವೊಂದರಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬೆಳ್ಳಂಬೆಳಿಗ್ಗೆ ಹೋಟೆಲ್ ಆವರಣಕ್ಕೆ ನುಗ್ಗಿದ ಬರೋಬ್ಬರಿ 12 ಅಡಿ ಉದ್ದದ ಬೃಹತ್ ...
Read moreDetails




















