ಇಬ್ಬರು ಕಾರ್ಮಿಕರ ಸಾವಿನ ಕೇಸ್ | ಪರಿಶೀಲನೆಗೆ ತೆರಳಿದ ಪೋಲಿಸರ ಮೇಲೆ ಬಿಹಾರಿಗಳ ಅಟ್ಯಾಕ್
ಬೆಂಗಳೂರು : ನಗರದ ಬೆಳ್ಳಂದೂರಿನಲ್ಲಿ ಇತ್ತೀಚಿಗೆ ನಡೆದ ನಿರ್ಮಾಣ ಹಂತದ ಕಟ್ಟಡದ 13ನೇ ಫ್ಲೋರ್‌ನಿಂದ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಕೇಸ್ ಪರೀಶಿಲನೆ ಮಾಡಲು ತೆರಳಿದ ಪೋಲಿಸರ ...
Read moreDetailsಬೆಂಗಳೂರು : ನಗರದ ಬೆಳ್ಳಂದೂರಿನಲ್ಲಿ ಇತ್ತೀಚಿಗೆ ನಡೆದ ನಿರ್ಮಾಣ ಹಂತದ ಕಟ್ಟಡದ 13ನೇ ಫ್ಲೋರ್‌ನಿಂದ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಕೇಸ್ ಪರೀಶಿಲನೆ ಮಾಡಲು ತೆರಳಿದ ಪೋಲಿಸರ ...
Read moreDetailsಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ಅಸಿಸ್ಟಂಟ್ ಪ್ರೊಫೆಸರ್ ಹಾಗೂ ಪ್ಲೇಸ್ ಮೆಂಟ್ ಆಫೀಸರ್ ಹುದ್ದೆಗಳನ್ನು ಭರ್ತಿ (Mysore ...
Read moreDetailsಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಬಹುದೊಡ್ಡ ಆಸರೆಯಾಗಿದೆ. ಖಾಸಗಿ ಉದ್ಯೋಗಿಗಳಿಗೆ ಉಳಿತಾಯ, ಹೂಡಿಕೆ ಹಾಗೂ ನಿವೃತ್ತಿ ಬಳಿಕ ಪಿಂಚಣಿ ...
Read moreDetailsಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ( ಇಎಫ್ಎಫ್ಒ) ಇತ್ತೀಚೆಗೆ ಹತ್ತಾರು ಸುಧಾರಣೆಗಳನ್ನು ಜಾರಿಗೆ ತಂದಿದೆ. ಪಿಎಫ್ ವಿತ್ ಡ್ರಾ ನಿಯಮಗಳ ಸಡಿಲಿಕೆ, ಆನ್ ಲೈನ್ ನಲ್ಲೇ ...
Read moreDetailsಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಇತ್ತೀಚೆಗೆ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರುತ್ತಿದೆ. ಇಪಿಎಫ್ ಸದಸ್ಯರು ಸುಲಭವಾಗಿ ಮಾಹಿತಿ ಅಪ್ಡೇಟ್ ಮಾಡುವುದು, ಕ್ಲೇಮ್ ಸಲ್ಲಿಸುವುದು ...
Read moreDetailsಕಾರ್ಮಿಕರ ಮಹಾ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಕಾರ್ಮಿಕ ಬಂಧುಗಳಿಗಾಗಿ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮ ಮೇ 24ರಂದು ಸಂಜೆ 6ಕ್ಕೆ ಬೆಂಗಳೂರಿನ ...
Read moreDetailsಬೆಂಗಳೂರು: ಇರುವ ಕಂಪನಿಯಲ್ಲಿ ಸಂಬಳ ಜಾಸ್ತಿಯಾಗದಿರುವುದು, ನಿರೀಕ್ಷಿತ ಮಟ್ಟದಲ್ಲಿ ವೃತ್ತಿ ಏಳಿಗೆ ಹೊಂದದಿರುವುದು, ಹೊಸ ಕಂಪನಿಯಲ್ಲಿ ಒಳ್ಳೆಯ ಅವಕಾಶ ಸೇರಿ ಹಲವು ಕಾರಣಗಳಿಂದಾಗಿ ಪದೇಪದೆ ಕಂಪನಿಗಳನ್ನು ಬದಲಿಸಬೇಕಾಗುತ್ತದೆ. ...
Read moreDetailsಉತ್ತರ ಪ್ರದೇಶ ಸರ್ಕಾರ ನೋಯ್ಡಾದಲ್ಲಿ ವಿನೂತನ ಸಾರಿಗೆ ಸೇವೆ ಆರಂಭಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಯೋಗಿ ಸರ್ಕಾರ ನೋಯ್ಡಾ ನಿವಾಸಿಗಳ ಅನುಕೂಲಕ್ಕೆ ಡಬಲ್ ಡೆಕ್ಕರ್ ಬಸ್ ...
Read moreDetailsಹುಬ್ಬಳ್ಳಿ: ಶಾಸಕರ ಕಚೇರಿಗೆ ಖದೀಮರು ಕನ್ನ ಹಾಕಿರುವ ಘಟನೆಯೊಂದು ನಡೆದಿದೆ. ಹುಬ್ಬಳ್ಳಿಯಲ್ಲಿ ಶಾಸಕರ ಕಚೇರಿಗೆ ನುಗ್ಗಿರುವ ಖದೀಮರು ಕಳ್ಳತನ ಮಾಡಿದ್ದಾರೆ. ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ...
Read moreDetailsಶಿಮ್ಲಾ: ಉತ್ತರಾಖಂಡದ ಚಮೋಲಿಯಲ್ಲಿ ಶುಕ್ರವಾರ ಸಂಭವಿಸಿದ ಹಿಮಪಾತದಿಂದಾಗಿ ಹಿಮದಡಿ ಸಿಲುಕಿರುವ ಗಡಿ ರಸ್ತೆಗಳ ಸಂಘಟನೆಯ (ಬಿಆರ್‌ಒ) 46 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ನಾಲ್ವರ ಸ್ಥಿತಿ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.