ಉಡುಪಿ | ಪರಶುರಾಮ ಥೀಂ ಪಾರ್ಕ್‌ನ ತಾಮ್ರದ ಹೊದಿಕೆ ಎಗರಿಸಿದ ಕಳ್ಳರು ; ಸುನಿಲ್ ಕುಮಾರ್ ಆಕ್ರೋಶ
ಉಡುಪಿ: ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೈಲೂರು ಪರಶುರಾಮ ಥೀಮ್ ಪಾರ್ಕ್‌ಗೆ ನುಗ್ಗಿದ ಕಳ್ಳರು, ಅಪಾರ ಮೌಲ್ಯದ ತಾಮ್ರದ ಹೊದಿಕೆಯನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ಬೈಲೂರಿನ ಪರಶುರಾಮ ...
Read moreDetails



















