ಜೆಮಿಮಾ ಬದಲು ಶಫಾಲಿಗೆ ಒಲಿದ ಉಪನಾಯಕತ್ವ: ಅಚ್ಚರಿಯ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ನಾಯಕಿ ಸ್ಮೃತಿ ಮಂಧಾನಾ
ಮುಂಬಯಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಇತ್ತೀಚೆಗೆ ಮಹತ್ವದ ಬದಲಾವಣೆಗಳು ನಡೆಯುತ್ತಿದ್ದು, ಹರ್ಮನ್ಪ್ರೀತ್ ಕೌರ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಸ್ಮೃತಿ ಮಂಧಾನಾ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ...
Read moreDetails












