ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Shafali Verma

ಶಫಾಲಿ ವರ್ಮಾಗೆ ಆಕ್ರೋಶದ ‘ಸೆಂಡ್‌ಆಫ್’ : ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ಐಸಿಸಿ ದಂಡ

ದುಬೈ : ಇಲ್ಲಿ ನಡೆದ ಮಹಿಳಾ ಟಿ20 ಏಷ್ಯಾ ಕಪ್‌ನ ಭಾರತ–ಪಾಕಿಸ್ತಾನ ಪಂದ್ಯದಲ್ಲಿ ಭಾರತೀಯ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಔಟ್ ಮಾಡಿದ ಬಳಿಕ ಪಾಕಿಸ್ತಾನ ...

Read moreDetails

ಶಫಾಲಿ ವರ್ಮಾ ಹೊಸ ಇತಿಹಾಸ: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3,000 ರನ್, ಅತಿ ಕಿರಿಯ ಹಾಗೂ ವೇಗದ ಆಟಗಾರ್ತಿ!

ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಮಹಿಳಾ ಏಷ್ಯಾ ಕಪ್ ಪಂದ್ಯದಲ್ಲಿ ...

Read moreDetails

ಶಫಾಲಿಗೆ ಫಾತಿಮಾ ಸನಾ ಸೆಂಡ್‌ಆಫ್; ಭಾರತ–ಪಾಕ್ ಕದನದಲ್ಲಿ ಹೊಸ ವಿವಾದ

ದುಬೈ: ಇಲ್ಲಿ ನಡೆದ ಮಹಿಳಾ ಏಷ್ಯಾಕಪ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆದರೆ ಪಂದ್ಯದ ಫಲಿತಾಂಶಕ್ಕಿಂತಲೂ ಪಾಕಿಸ್ತಾನ ತಂಡದ ನಾಯಕಿ ...

Read moreDetails

ವಿಶ್ವಕಪ್ ಸೆಮಿಫೈನಲ್‌ಗೆ ಅನಿರೀಕ್ಷಿತ ಕರೆ : ‘ಇದು ದೈವ ಸಂಕಲ್ಪ’ ಎಂದ ಶಫಾಲಿ ವರ್ಮಾ, ಆಸೀಸ್ ಸವಾಲಿಗೆ ಸಿದ್ಧ

ಮುಂಬೈ: ಒಂದು ವರ್ಷದ ಹಿಂದೆ ಏಕದಿನ ತಂಡದಿಂದ ಕೈಬಿಡಲಾಗಿದ್ದ ಸ್ಫೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, ಇದೀಗ ಮಹಿಳಾ ವಿಶ್ವಕಪ್‌ನ ಸೆಮಿಫೈನಲ್‌ ನಂತಹ ಮಹತ್ವದ ಪಂದ್ಯಕ್ಕೆ ಅನಿರೀಕ್ಷಿತವಾಗಿ ...

Read moreDetails

ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕ: ಇಂಗ್ಲೆಂಡ್ ವಿರುದ್ಧದ ಉತ್ತಮ ಪ್ರದರ್ಶನದ ನಂತರ ಶಫಾಲಿ ವರ್ಮಾ ಅಗ್ರ 10ಕ್ಕೆ ಮರಳಿ ಪ್ರವೇಶ

ನವದೆಹಲಿ: ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿನ ತಮ್ಮ ಭರ್ಜರಿ ಪ್ರದರ್ಶನದ ನಂತರ ಐಸಿಸಿ ಮಹಿಳಾ ...

Read moreDetails

ಭಾರತ ತಂಡಕ್ಕೆ ಮರಳಿದ ಕನ್ನಡತಿ ಶ್ರೇಯಾಂಕ ಪಾಟೀಲ್​

ನವದೆಹಲಿ: ಭಾರತ 'ಎ' ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿದ್ದು, ತಂಡದ ನಾಯಕತ್ವವನ್ನು ಭಾರತದ ಸ್ಪಿನ್ನರ್ ರಾಧಾ ಯಾದವ್ ವಹಿಸಿಕೊಳ್ಳಲಿದ್ದಾರೆ. ಬಿಸಿಸಿಐ ಗುರುವಾರ ಈ ಪ್ರವಾಸದ ಕುರಿತು ಪ್ರಕಟಣೆ ...

Read moreDetails

Shafali Verma: ಡಬ್ಲ್ಯುಪಿಎಲ್‌ನಲ್ಲಿ ದಾಖಲೆ ಬರೆದ ಹೊಡೆಬಡಿಯ ಆಟಗಾರ್ತಿ ಶಫಾಲಿ ವರ್ಮಾ

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಹೊಡೆಬಡಿಯ ಬ್ಯಾಟರ್‌ ಶಫಾಲಿ ವರ್ಮಾ(Shafali Verma) ಅವ ಆರ್​ಸಿಬಿ ವಿರುದ್ಧದ ಪಂದ್ಯದ ವೇಳೆ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಇದು ಡಬ್ಲ್ಯುಪಿಎಲ್ ಇತಿಹಾಸದ ...

Read moreDetails

Under 19 world cup: ವಿಶ್ವ ಕಪ್‌ ಗೆದ್ದ ಮಹಿಳಾ ತಂಡಕ್ಕೆ 5 ಕೋಟಿ ರೂ. ಬಹುಮಾನ

ನವದೆಹಲಿ: ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದಿದ್ದ 2025ರ ಅಂಡರ್‌-19 ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಗಳಿಸಿದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) 5 ಕೋಟಿ ...

Read moreDetails

ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದ ಭಾರತೀಯ ಆಟಗಾರ್ತಿ ಶಫಾಲಿ!

ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭರ್ಜರಿ ದ್ವಿಶತಕ ಸಿಡಿಸಿರುವ ಭಾರತೀಯ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (Shafali Verma) ಹಲವು ದಾಖಲೆಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ...

Read moreDetails
Page 1 of 2 1 2
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist