ಒತ್ತಡದ ಬಂಡೆಯನ್ನೇ ಪುಡಿಗೈದ ‘ಕ್ಯಾಪ್ಟನ್’ ಗಿಲ್: ಮೊದಲ ಸವಾಲಲ್ಲೇ ‘ಸೂಪರ್ಹಿಟ್’!
ನವದೆಹಲಿ: ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಪಟ್ಟಕ್ಕೇರಿದ ಆ ಕ್ಷಣದಿಂದಲೇ, ಶುಭಮನ್ ಗಿಲ್ ಅವರ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮದರ್ಶಕದಡಿ ಇಟ್ಟು ನೋಡಲಾಗುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ...
Read moreDetails





















