ಪ್ರಯತ್ನ ಫಲ ನೀಡದಿದ್ದರೂ ಪ್ರಾರ್ಥನೆ ಫಲ ನೀಡತ್ತೆ
ಪ್ರಯತ್ನ ಫಲ ನೀಡದಿದ್ದರೂ ಪ್ರಾರ್ಥನೆ ಫಲ ನೀಡುತ್ತೆ. ಯೆಸ್, ರಾಜ್ಯ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಮತ್ತೆ ಸಂಚಲನ ಮೂಡಿಸಿದ್ದಾರೆ. ಆಷಾಢ ಶುಕ್ರವಾರದ ಶುಭದಿನದಂದು ನಾಡದೇವಿ ಚಾಮುಂಡೇಶ್ವರಿ ದರ್ಶನ ...
Read moreDetailsಪ್ರಯತ್ನ ಫಲ ನೀಡದಿದ್ದರೂ ಪ್ರಾರ್ಥನೆ ಫಲ ನೀಡುತ್ತೆ. ಯೆಸ್, ರಾಜ್ಯ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಮತ್ತೆ ಸಂಚಲನ ಮೂಡಿಸಿದ್ದಾರೆ. ಆಷಾಢ ಶುಕ್ರವಾರದ ಶುಭದಿನದಂದು ನಾಡದೇವಿ ಚಾಮುಂಡೇಶ್ವರಿ ದರ್ಶನ ...
Read moreDetailsಬೆಂಗಳೂರು: ನಾನೇ 5 ವರ್ಷ ಸಿಎಂ ಎಂಬ ಸಿದ್ಧರಾಮಯ್ಯರ ಹೇಳಿಕೆ ವಿಚಾರವಾಗಿ ಬಿ.ವೈ. ವಿಜಯೇಂದ್ರ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಜನ ಸಿಎಂ ಆಗಲು ಪ್ರಯತ್ನ ...
Read moreDetailsಬೆಂಗಳೂರು: ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಅಸಾಂವಿಧಾನಿಕ ಪದಬಳಕೆ ಮಾಡಿರುವ ಆರೋಪ ಎದುರಿಸುತ್ತಿರುವ ವಿಪ ಸದಸ್ಯ ಎನ್. ರವಿಕುಮಾರ್ ಗೆ ಬಂಧನ ಭೀತಿ ಎದುರಾಗಿದೆ. ಹೀಗಾಗಿ ರವಿಕುಮಾರ್ ...
Read moreDetailsಬೆಂಗಳೂರು: ಸರ್ಕಾರ ಹಾಗೂ ಗುತ್ತಿಗೆದಾರರ ನಡುವೆ ಜಟಾಪಟಿ ಮುಂದುವರೆದಿದೆ. ಸಚಿವ ಭೈರತಿ ಸುರೇಶ್, ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್, ಡಿಕೆ ಶಿವಕುಮಾರ್ ಸೇರಿದಂತೆ ಕೆಲವು ಸಚಿವರ ವಿರುದ್ಧ ...
Read moreDetailsಬೆಂಗಳೂರು: ಇಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಹೈವೋಲ್ಟೇಜ್ ಸಭೆಯು ಸಿಎಂ ಹಾಗೂ ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆಯಲಿದೆ. ಕಳೆದ ಆರೇಳು ತಿಂಗಳುಗಳಿಂದ ಸರ್ಕಾರ ತಾನು ನೀಡಿದ್ದ ...
Read moreDetailsಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಬೇಗುದಿ ತಲೆದೋರಿತ್ತು. ಹೈಕಮಾಂಡ್ ಎಂಟ್ರಿ ಕೊಟ್ಟು ಭಿನ್ನಮತ ಸ್ಫೋಟ ಶಮನಗೊಳಿಸಿದೆ. ಈ ಮಧ್ಯೆ ಸಂಘಟನೆಗೆ ಒತ್ತು ನೀಡಿರುವ ಅವರು ಜಿಲ್ಲಾಧ್ಯಕ್ಷರ ...
Read moreDetailsರವಿಕುಮಾರ್ ವರಿಗೆ ಇಂದೊಂದು ಕೆಟ್ಟ ಚಾಳಿ ಬಂದುಬಿಟ್ಟಿದೆ. ಇಂಥವರು ನಿಜಕ್ಕೂ ರಾಜಕಾರಣದಲ್ಲಿ ಇರಬಾರದು ಎಂದು ಬೀದರ್ ನಲ್ಲಿ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.ನಮ್ಮದು ಸುಸಂಸ್ಕೃತ ಪಕ್ಷ ಅಂತಾ ...
Read moreDetailsಬಿಜೆಪಿ ಎಂಎಲ್ ಸಿ ರವಿಕುಮಾರ್ ಸಮಸ್ತ ಹೆಣ್ಣು ಕುಲಕ್ಕೇ ಅಪಮಾನವೆಸಗಿದ್ದಾರೆ. ಮಹಿಳಾ ಅಧಿಕಾರಿಗಳ ಬಗ್ಗೆ ಕೀಳು ಪದಗಳನ್ನು ಬಳಸಿರುವ ರವಿಕುಮಾರ್ ಬಿಜೆಪಿಯ ಕುಟಿಲ ರಾಜಕಾರಣದ ಮುಖವಾಡ ಬಯಲಾಗಿಸಿದ್ದಾರೆ ...
Read moreDetailsಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿರುವ ಮಹಿಳೆಯ ಬಗ್ಗೆ ಕೀಳು ಹೇಳಿಕೆ ನೀಡಿರುವ ಪರಿಷತ್ ಸದಸ್ಯ ರವಿಕುಮಾರ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಚಿವ ಎನ್.ಎಸ್. ಭೋಸರಾಜು ಆಗ್ರಹಿಸಿದ್ದಾರೆ. ರಾಜ್ಯ ...
Read moreDetailsಅಕ್ರಾ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಘಾನಾ ಸಂಸತ್ ಭವನದ ಐತಿಹಾಸಿಕ ಭಾಷಣದ ವೇಳೆ, ಘಾನಾದ ಇಬ್ಬರು ಸಂಸದರು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.