ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Police

ಪೆಟ್ರೋಲ್ ಹಾಕಲು ನಿರಾಕರಿಸಿದ್ದಕ್ಕೆ ಪುಂಡಾಟ; ಬಂಕ್ ಸಿಬ್ಬಂದಿ ಮೇಲೆ ದೊಣ್ಣೆ, ಕಬ್ಬಿಣದ ಬಕೆಟ್ ನಿಂದ ಹಲ್ಲೆಗೆ ಯತ್ನ

ತುಮಕೂರು : ಪೆಟ್ರೋಲ್ ಬಂಕ್ ಬಳಿ ಸಿಗರೇಟು ಸೇದಿದ ಯುವಕರ ಬೈಕ್ ಗೆ ಪೆಟ್ರೋಲ್ ಹಾಕಲು ನಿರಾಕರಿಸಿದ್ದಕ್ಕೆ ಬಂಕ್ ಸಿಬ್ಬಂದಿ ಮೇಲೆ ದೊಣ್ಣೆ ಹಾಗೂ ಕಬ್ಬಿಣದ ಬಕೆಟ್ ...

Read moreDetails

ಸರ್ಕಾರಿ ಜಾಗದಲ್ಲಿ ಆಕ್ರಮ ಮನೆ ನಿರ್ಮಾಣ | ತೆರೆವುಗೊಳಿಸಿದ ತಾಲೂಕು ಆಡಳಿತ

ಶಿವಮೊಗ್ಗ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿದ ಆರೋಪದಡಿ ನಿರ್ಮಾಣದ ಹಂತದಲ್ಲಿದ್ದ ಮನೆಯನ್ನು ತಾಲೂಕು ಆಡಳಿತ ತೆರವುಗೊಳಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯ ಅಗಸನಹಳ್ಳಿ ...

Read moreDetails

ಸೌಮ್ಯಾ ಅತ್ಯಾಚಾರ-ಕೊಲೆ ಅಪರಾಧಿ ಗೋವಿಂದಚಾಮಿ ಕೇರಳ ಜೈಲಿಂದ ಪಲಾಯನ: ಕೆಲವೇ ಗಂಟೆಗಳಲ್ಲಿ ಅಂದರ್!

ತಿರುವನಂತಪುರಂ: 2011ರ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗೋವಿಂದಚಾಮಿ (ಚಾರ್ಲಿ ಥಾಮಸ್) ಇಂದು ಕೇರಳದ ಕಣ್ಣೂರು ಕೇಂದ್ರ ಕಾರಾಗ್ರಹದಿಂದ ಪಲಾಯನಗೈದಿದ್ದಾನೆ. ಆದರೆ, ...

Read moreDetails

ರಾಜಸ್ಥಾನದಲ್ಲಿ ಭೀಕರ ದುರಂತ: ಶಾಲಾ ಕಟ್ಟಡ ಕುಸಿದು 6 ಮಕ್ಕಳ ಸಾವು

ಜಲಾವರ್: ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಭೀಕರ ದುರಂತದಲ್ಲಿ, ಸರ್ಕಾರಿ ಶಾಲೆಯೊಂದರ ಮೇಲ್ಛಾವಣಿ ಕುಸಿದು ಬಿದ್ದು ಕನಿಷ್ಠ 6 ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ...

Read moreDetails

ಗಾಂಜಾ ಸೇವನೆ, ಮಾರಾಟ | ವಿದ್ಯಾರ್ಥಿಗಳ ಬಂಧನ

ಕೊಪ್ಪಳ : ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಸೇವೆನೆ ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಬಳಿ ...

Read moreDetails

ಎಫ್ಐಆರ್ ದಾಖಲಿಸುವುದಕ್ಕೆ ಮೇಲಾಧಿಕಾರಿಗಳ ಅನುಮತಿ ಕಡ್ಡಾಯ : ಪೊಲೀಸ್ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ನಾಲ್ಕು ಸೆಕ್ಷನ್ ಗಳಲ್ಲಿ ಎಫ್ಐಆರ್ ದಾಖಲಿಸುವ ಮುನ್ನ ಮೇಲಾಧಿಕಾರಿಗಳ ಅನುಮತಿ ಕಡ್ಡಾಯವೆಂದು ಪೊಲೀಸ್ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. BNS 304, 103(2), 111, 113(b)ಅಡಿ ...

Read moreDetails

ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಬಿದ್ದ ಪಿಕಪ್ | ಚಾಲಕ ಸಾವು

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಪಿಕಪ್ ವಾಹನ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆ ಕಳಸ ತಾಲೂಕಿನ ಕೊಳಮಾಗೆ ಗ್ರಾಮದ ಬಳಿ ನಡೆದಿದೆ. ಗಣಪತಿಕಟ್ಟೆ ...

Read moreDetails

ಗಂಡ-ಹೆಂಡತಿ ಜಗಳಕ್ಕೆ ಐದು ವರ್ಷದ ಮಗು ಬಲಿ !

ನೆಲಮಂಗಲ: ಗಂಡ, ಹೆಂಡತಿ ಜಗಳವಾಡಿ, ಮಗುವನ್ನು ಕೊಂದು ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕೆಜಿ.ಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಯರಾಮ್(34), ಮಹಾಲಕ್ಷ್ಮಿ (28) ಜಗಳ ...

Read moreDetails

ಕಳ್ಳರ‌ ಮೇಲೆ ಪೊಲೀಸ್ ಗುಂಡಿನ ದಾಳಿ ಪ್ರಕರಣ : ಸಿಬ್ಬಂದಿ ಆರೋಗ್ಯ ವಿಚಾರಿಸಿದ ಕಮಿಷನರ್‌

ಧಾರವಾಡ : ಕಳ್ಳರ‌ ಮೇಲೆ ಪೊಲೀಸ್ ಗುಂಡಿನ ದಾಳಿ ಪ್ರಕರಣ ಸಂಬಂಧಿಸಿದಂತೆ ಧಾರವಾಡ ಜಿಲ್ಲಾಸ್ಪತ್ರೆಗೆ ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ, ಪೊಲೀಸ್ ಅಧಿಕಾರಿ ...

Read moreDetails

KSRTC ಬಸ್ ಹರಿದು ವೃದ್ದ ಸಾವು

ಮೈಸೂರು: KSRTC ಬಸ್ ಹರಿದು ವೃದ್ದನೊರ್ವ ಸಾವನ್ನಪ್ಪಿದ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ.ಪುರುಷೋತ್ತಮಯ್ಯ (71) ಮೃತ ವೃದ್ದ. ಸರ್ಕಾರಿ ಬಸ್ಸೊಂದು ವೃದ್ಧನ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ...

Read moreDetails
Page 34 of 166 1 … 33 34 35 … 166
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist