ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಹರ್ಷಿತ್ ರಾಣಾ ಅಲಭ್ಯ ; ಬೂಮ್ರಾ, ನಿತೀಶ್ ರೆಡ್ಡಿ ವಾಪಸ್
ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧ ಸೆಪ್ಟೆಂಬರ್ 13ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೂ ಮುನ್ನ ಭಾರತ ತಂಡಕ್ಕೆ ಗಾಯದ ವಿಚಾರದಲ್ಲಿ ಮಿಶ್ರ ಸುದ್ದಿಯೊಂದು ಎದುರಾಗಿದೆ. ವೇಗದ ...
Read moreDetails

















