ಪುಣೆ ನ್ಯಾಯಾಲಯದ ಆವರಣದಲ್ಲಿ ಹಾಡಹಗಲೇ ಕೊಲೆ ಆರೋಪಿಯ ಮೇಲೆ ಮಾರಣಾಂತಿಕ ದಾಳಿ; ಮಣಿಕಟ್ಟಿನ ಬಳಿ ಕೈ ಕತ್ತರಿಸಿ ಪರಾರಿಯಾದ ದುಷ್ಕರ್ಮಿಗಳು
ಪುಣೆ: ಪ್ರಕರಣವೊಂದರ ವಿಚಾರಣೆಗೆ ಹಾಜರಾಗಲು ಬಂದಿದ್ದ ಕೊಲೆ ಆರೋಪಿಯ ಮೇಲೆ ಪುಣೆಯ ಶಿವಾಜಿನಗರ ಜಿಲ್ಲಾ ನ್ಯಾಯಾಲಯದ ಆವರಣದ ಬಳಿಯೇ ದುಷ್ಕರ್ಮಿಗಳ ಗುಂಪೊಂದು ಹಾಡಹಗಲೇ ಮಾರಣಾಂತಿಕ ಹಲ್ಲೆ ನಡೆಸಿದೆ. ...
Read moreDetails












