ಮೇಲುಕೋಟೆಯಲ್ಲಿ ಕೋತಿಗಳ ಸೆರೆ ; ನಿಟ್ಟೂಸಿರು ಬಿಟ್ಟ ಭಕ್ತರು
ಮಂಡ್ಯ : ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಹಲವು ವರ್ಷಗಳಿಂದ ಕೋತಿ ದಾಳಿ ಹೆಚ್ಚಾಗುತ್ತಿತ್ತು.ಇದೀಗ ಅಲ್ಲಿದ್ದ ಕೋತಿಗಳನ್ನು ಸೆರೆ ಹಿಡಿಯಲಾಗಿದೆ. ಇದರಿಂದ ಭಕ್ತರು ನಿಟ್ಟೂಸಿರು ಬಿಟ್ಟಿದ್ದಾರೆ. ಭಕ್ತರು ...
Read moreDetails












