ಬರೀ ಕೈನಲ್ಲಿ ಮ್ಯಾನ್ಹೋಲ್ ಕ್ಲೀನಿಂಗ್: ಡಿಸಿ ಕಠಿಣ ಎಚ್ಚರಿಕೆ
ವಿಜಯನಗರ: ಬರೀ ಕೈನಲ್ಲೇ ಮ್ಯಾನ್ಹೋಲ್ ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ ಹಾಗೂ ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಲಾಗಿದೆ. ಆದರೂ ಬರೀ ಕೈನಲ್ಲಿ ಕ್ಲೀನಿಂಗ್ ಮಾಡಿಸಿರುವ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳಿಗೆ ...
Read moreDetails












