ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ನ ಕರ್ಮಕಾಂಡ ; ಲೇಡಿಸ್ ಟಾಯ್ಲೆಟ್, ಚೇಂಜಿಂಗ್ ರೂಮ್‌ನಲ್ಲಿ ಸಿಸಿಟಿವಿ ಪತ್ತೆ!
ಬೆಂಗಳೂರು : ನಗರದ ಹೆಣ್ಣೂರು-ಬಾಣಸವಾಡಿ ಭಾಗದಲ್ಲಿರುವ ಕಾಸ್ಮೋಪಾಲಿಟನ್ ಕ್ಲಬ್‌ನಲ್ಲಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ತರುವಂತಹ ಘಟನೆ ಬೆಳಕಿಗೆ ಬಂದಿದೆ. ಕ್ಲಬ್‌ನ ಲೇಡಿಸ್ ಟಾಯ್ಲೆಟ್ ಹಾಗೂ ಈಜುಕೊಳದ ಡ್ರೆಸ್ಸಿಂಗ್-ಚೇಂಜಿಂಗ್ ...
Read moreDetails












