ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Kerala

ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳದಲ್ಲಿ ಬಾಲಕಿ ಮೃತ್ಯು !

ತಿರುವನಂತಪುರಂ : ಜ್ವರದಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಆಸ್ಪತ್ರೆಗೆ ದಾಖಲಾಗಿ ಎರಡೇ ದಿನಗಳಲ್ಲಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.ಬಾಲಕಿ ಮೆದುಳು ತಿನ್ನುವ ಅಮೀಬಾ ಸೋಂಕಿನಿಂದ ಮೃತಪಟ್ಟಿರುವುದಾಗಿ ಅರೋಗ್ಯ ಇಲಾಖೆ ...

Read moreDetails

ಗಂಡು ಮಗುವಿಗೆ ಜನ್ಮ ನೀಡಿದ 3 ಅಡಿ ಎತ್ತರದ ಮಹಿಳೆ: ಕೇರಳದಲ್ಲೊಂದು ವೈದ್ಯಕೀಯ ವಿಸ್ಮಯ

ಮಲಪ್ಪುರಂ: ವೈದ್ಯಕೀಯ ಲೋಕದಲ್ಲಿ ಒಂದಿಲ್ಲೊಂದು ವಿಸ್ಮಯಗಳು ನಡೆಯುತ್ತಿರುತ್ತವೆ. ಅದಕ್ಕೆ ಹೊಸ ಸೇರ್ಪಡೆ ಎಂಬಂತೆ, ಕೇವಲ ಮೂರು ಅಡಿ ಎತ್ತರವಿರುವ ಕೇರಳದ ಮಲಪ್ಪುರಂ ಮೂಲದ ಸಿಮಿ ಎಂಬ ಮಹಿಳೆಯು ...

Read moreDetails

ನನ್ನ ವಿಳಾಸದಲ್ಲಿ 9 ನಕಲಿ ಮತಗಳ ಸೇರ್ಪಡೆ: ಕೇರಳದ ತ್ರಿಶೂರ್ ಮಹಿಳೆ ಆರೋಪ

ತಿರುವನಂತಪುರಂ: ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ, ಮಹಿಳೆಯೊಬ್ಬರ ವಿಳಾಸವನ್ನು ಬಳಸಿ ಅವರ ಅರಿವಿಗೆ ಬಾರದಂತೆ 9 ನಕಲಿ ಮತಗಳನ್ನು ಸೇರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತ್ರಿಶೂರ್ ...

Read moreDetails

ಕಾಡಾನೆ ದಾಳಿ: ಕೇರಳದ ಜನರಿಗೆ ಪರಿಹಾರ ನೀಡಿಲ್ಲ; ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ

ಬೆಂಗಳೂರು : ರಾಜ್ಯ ಗಡಿ ಪ್ರದೇಶಗಳಲ್ಲಿ ಆನೆ ದಾಳಿಗಳಿಂದ ಸಾವನ್ನಪ್ಪಿದ, ಗಾಯಗೊಂಡ ಕೇರಳದ ಜನರಿಗೆ ಸರ್ಕಾರ ಪರಿಹಾರ ನೀಡುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ...

Read moreDetails

ಕೇರಳದ ಹೋಟೆಲ್ ಕೋಣೆಯಲ್ಲಿ ಮಲಯಾಳಂ ನಟ ಕಲಾಭವನ್ ನವಾಜ್ ಮೃತದೇಹ ಪತ್ತೆ

ಕೊಚ್ಚಿ: ಮಲಯಾಳಂ ನಟ, ಮಿಮಿಕ್ರಿ ಕಲಾವಿದ ಮತ್ತು ಗಾಯಕ ಕಲಾಭವನ್ ನವಾಜ್ ಅವರು ತಮ್ಮ 51ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಸಂಜೆ ಕೇರಳದ ಕೊಚ್ಚಿಯ ಚೋಟ್ಟನಿಕ್ಕಾರದ ಹೋಟೆಲ್‌ವೊಂದರ ...

Read moreDetails

ಸೌಮ್ಯಾ ಅತ್ಯಾಚಾರ-ಕೊಲೆ ಅಪರಾಧಿ ಗೋವಿಂದಚಾಮಿ ಕೇರಳ ಜೈಲಿಂದ ಪಲಾಯನ: ಕೆಲವೇ ಗಂಟೆಗಳಲ್ಲಿ ಅಂದರ್!

ತಿರುವನಂತಪುರಂ: 2011ರ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗೋವಿಂದಚಾಮಿ (ಚಾರ್ಲಿ ಥಾಮಸ್) ಇಂದು ಕೇರಳದ ಕಣ್ಣೂರು ಕೇಂದ್ರ ಕಾರಾಗ್ರಹದಿಂದ ಪಲಾಯನಗೈದಿದ್ದಾನೆ. ಆದರೆ, ...

Read moreDetails

ನಿಮಿಷಾ ಪ್ರಿಯಾಗೆ ಮರಣದಂಡನೆಯಿಂದ ಮುಕ್ತಿ: ತಾಯ್ನಾಡಿಗೆ ವಾಪಸಾತಿಯ ನಿರೀಕ್ಷೆ!

ಸನಾ/ನವದೆಹಲಿ: ಯೆಮೆನ್‌ನಲ್ಲಿ ಕೊಲೆ ಆರೋಪದ ಮೇಲೆ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರಿಗೂ ಕೊನೆಗೂ ಜೀವದಾನ ಸಿಕ್ಕಿದೆ. ಜುಲೈ 22ರ ಮಂಗಳವಾರ ಯೆಮೆನ್ ...

Read moreDetails

ಶತಾಯುಷಿ, ಕೇರಳದ ಮಾಜಿ ಸಿಎಂ ಅಚ್ಯುತಾನಂದನ್‌ ನಿಧನ

ತಿರುವನಂತಪುರಂ : ಕೇರಳ ರಾಜಕೀಯದ ಮೇರು ವ್ಯಕ್ತಿತ್ವ ಮತ್ತು ಭಾರತದ ಅತ್ಯಂತ ಹಿರಿಯ ಕಮ್ಯುನಿಷ್ಟ್‌ ನಾಯಕ ವಿ. ಎಸ್‌ ಅಚ್ಯುತಾನಂದನ್‌ ದೀರ್ಘಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ ...

Read moreDetails

ಭಾರೀ ಮಳೆಯ ಮುನ್ಸೂಚನೆ

ಕೇರಳದಲ್ಲಿ (Kerala) ವ್ಯಾಪಕ ಮಳೆ (Rain)ಯ ಮುನ್ಸೂಚನೆ ಸಿಕ್ಕಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳು ಮತ್ತು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ಹಲವೆಡೆ ...

Read moreDetails

ನೆರೆ ರಾಜ್ಯಗಳ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್!‌

ಬೆಂಗಳೂರು: ನೆರೆ ರಾಜ್ಯಗಳ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಗಲಿದೆ. ಹೌದು ತಲಾ 25 ಸಾವಿರ ವಿದ್ಯಾರ್ಥಿ ವೇತನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬಿಡುಗಡೆ ಮಾಡಿದೆ. ...

Read moreDetails
Page 3 of 10 1 2 3 4 10
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist