ಕರ್ನಾಟಕರತ್ನ ‘ವಿಷ್ಣು’ಗೆ..! ಮತ್ತೆ ‘ಆ ಗೌರವ’ ಯಾರಿಗೆ?
ಬೆಂಗಳೂರು- ಸಾಹಸಸಿಂಹ ಅಭಿನವ ಭಾರ್ಗವ, ಕರುನಾಡ ಕರ್ಣ, ಡಾ.ವಿಷ್ಣುವರ್ಧನ್ ಗೆ ಕೊನೆಗೂ ಕರ್ನಾಟಕರತ್ನ ಲಭಿಸಿದೆ. 15 ವರ್ಷಗಳು ವಿಷ್ಣು ಅಭಿಮಾನಿಗಳ ಸತತ ಪ್ರಯತ್ನ ಹೋರಾಟವೇ ಈ ಜೀವಮಾನ ...
Read moreDetailsಬೆಂಗಳೂರು- ಸಾಹಸಸಿಂಹ ಅಭಿನವ ಭಾರ್ಗವ, ಕರುನಾಡ ಕರ್ಣ, ಡಾ.ವಿಷ್ಣುವರ್ಧನ್ ಗೆ ಕೊನೆಗೂ ಕರ್ನಾಟಕರತ್ನ ಲಭಿಸಿದೆ. 15 ವರ್ಷಗಳು ವಿಷ್ಣು ಅಭಿಮಾನಿಗಳ ಸತತ ಪ್ರಯತ್ನ ಹೋರಾಟವೇ ಈ ಜೀವಮಾನ ...
Read moreDetailsಬೆಂಗಳೂರು: ಚಂದನವನದಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯ ಬೇಡಿಕೆಯ ಪರ್ವ ಶುರುವಾಗಿದ್ದು, ವಿಷ್ಣು, ಅಂಬಿ, ಸರೋಜಾದೇವಿ ನಂತರ ಹಿರಿಯ ನಟಿ ಲೀಲಾವತಿಗೂ ಕರ್ನಾಟಕ ರತ್ನ ನೀಡುವಂತೆ ಕನ್ನಡಿಗರ ರಕ್ಷಣಾ ...
Read moreDetailsಬೆಂಗಳೂರು: ಬೆಂಗಳೂರಿನ ಅಭಿನವ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕೆಡವಿದ ವಿಚಾರ ಕಳೆದ ಕೆಲ ದಿನಗಳ ಹಿಂದೆ ಸಾಕಷ್ಟು ಚರ್ಚೆಯಾಗಿತ್ತು. ರಾತ್ರಿಯ ಸಂದರ್ಭದಲ್ಲಿ ಏಕಾಏಕಿ ಸ್ಮಾರಕವನ್ನು ಕೆಡವಿದ ...
Read moreDetailsಇಂದು ಕನ್ನಡಿಗರ ಆರಾಧ್ಯದೈವ ಪುನೀತ್ ರಾಜ್ ಕುಮಾರ್ ಅವರ 50ನೇ ಜನ್ಮದಿನ. ಅಪ್ಪು ಜತೆಗಿಲ್ಲದಿದ್ದರೂ ಅವರ ಹುಟ್ಟುಹಬ್ಬವನ್ನು ಇಡೀ ಕರುನಾಡೇ ತನ್ನದೆಂಬಂತೆ ಆಚರಿಸುತ್ತಿದೆ. ಏಕೆಂದರೆ, “ಪುನೀತ್” ಎನ್ನುವುದು ...
Read moreDetailsಕರ್ನಾಟಕ ರತ್ನ, ಪುನೀತ್ ರಾಜಕುಮಾರ್ 50ನೇ ಜನ್ಮ ದಿನೋತ್ಸವದ ಸಂಭ್ರಮ ಮನೆ ಮಾಡಿದೆ. ಕನ್ನಡಿಗರ ಹೃದಯದಲ್ಲಿ ಇಂದಿಗೂ ಮರೆಯಲಾಗದ ಮಾಣಿಕ್ಯ. ಕನ್ನಡಾಭಿಮಾನಿಗಳ ಆರಾಧ್ಯ ದೈವ, ಹೃದಯವಂತ, ನಗುಮುಖದ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.