ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Karnataka News beat

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಧಾನಿ ಮೋದಿಯಿಂದ ಕೇಸರಿ ಧ್ವಜಾರೋಹಣ : ಮಂದಿರ ನಿರ್ಮಾಣ ಕಾರ್ಯ ಪೂರ್ಣ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಯೋಧ್ಯೆಯ ಭವ್ಯ ರಾಮಮಂದಿರದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ಐತಿಹಾಸಿಕ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದನ್ನು ...

Read moreDetails

ರಾಜ್ಯ ರಾಜಕೀಯದ ಚಿತ್ತ ದೆಹಲಿಯತ್ತ | ಕುರ್ಚಿ ಕಿತ್ತಾಟದ ವರದಿಯೊಂದಿಗೆ ಹೈಕಮಾಂಡ್ ಅಂಗಳಕ್ಕೆ ಹೊರಟ ಖರ್ಗೆ

ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಸಂಘರ್ಷಕ್ಕೆ ಕೊನೆ ಎಂಬುದೇ ಇಲ್ಲದಂತಾಗಿದೆ. ಇಂದು ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಪಟ್ಟದ ವರದಿ ಹಿಡಿದು ರಾಹುಲ್‌ ಜೊತೆ ಮಾತುಕತೆ ಮಾಡಲಿದ್ದಾರೆ. ...

Read moreDetails

ದೆಹಲಿ ಸ್ಫೋಟದ ಭೀತಿ : ಭಾರತ ಪ್ರವಾಸವನ್ನು ಮತ್ತೆ ರದ್ದುಗೊಳಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ನವದೆಹಲಿ: ಎರಡು ವಾರಗಳ ಹಿಂದೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಸಂಭವಿಸಿದ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ, ಸುರಕ್ಷತೆಯ ಕಾರಣಗಳನ್ನು ಮುಂದಿಟ್ಟು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಭಾರತ ಪ್ರವಾಸವನ್ನು ...

Read moreDetails

ಇಥಿಯೋಪಿಯಾದಲ್ಲಿ 12,000 ವರ್ಷದ ನಂತರ ಜ್ವಾಲಾಮುಖಿ ಸ್ಫೋಟ : ದೆಹಲಿ ಆಗಸಕ್ಕೆ ಲಗ್ಗೆ ಇಟ್ಟ ವಿಷಯುಕ್ತ ಬೂದಿ, ವಿಮಾನ ಸಂಚಾರದಲ್ಲಿ ವ್ಯತ್ಯಯ

ನವದಹೆಲಿ: ಇಥಿಯೋಪಿಯಾದಲ್ಲಿನ ಹೈಲಿ ಗುಬ್ಬಿ ಜ್ವಾಲಾಮುಖಿಯು ಸುದೀರ್ಘ 12,000 ವರ್ಷಗಳ ನಂತರ ಭಾನುವಾರ ಸ್ಫೋಟಗೊಂಡಿದ್ದು, ಇದರ ಪರಿಣಾಮವೆಂಬಂತೆ, ಭಾರಿ ಪ್ರಮಾಣದ ಬೂದಿ ಮತ್ತು ಹೊಗೆಯ ಮೋಡವು ಬಾನಂಗಳದಲ್ಲಿ ...

Read moreDetails

‘ಕರಾವಳಿ’ ಚೆಲುವು ಹೆಚ್ಚಿಸಿದ ಸುಷ್ಮಿತಾ ಭಟ್..!

ಬೆಂಗಳೂರು: ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿ ಆಗ್ತಿರೋ ಕರಾವಳಿ ಸಿನಿಮಾತಂಡಕ್ಕೆ ಸದ್ಯ ಹೊಸ ಕಲಾವಿದೆಯ ಸೇರ್ಪಡೆ ಆಗಿದೆ. ಇತ್ತಿಚಿಗಷ್ಟೇ ಕರಾವಳಿ ಸಿನಿಮಾತಂಡಕ್ಕೆ ಮಹಾವೀರನಾಗಿ ರಾಜ್ ಬಿ ...

Read moreDetails

ದಕ್ಷಿಣ ಆಫ್ರಿಕಾ ಸರಣಿ : ಟೀಮ್ ಇಂಡಿಯಾಗೆ ‘ವೈಸ್ ಕ್ಯಾಪ್ಟನ್’ ಇಲ್ಲವೇಕೆ? ಬಿಸಿಸಿಐ ಮೌನಕ್ಕೆ ಕಾರಣವೇನು?

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ (IND vs SA ODI Series) ಭಾರತ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಕೆ.ಎಲ್. ರಾಹುಲ್ (KL Rahul) ಅವರನ್ನು ...

Read moreDetails

‘ಧರ್ಮಧ್ವಜ’ ಸ್ಥಾಪನೆಗೆ ಅಯೋಧ್ಯೆ ಸಜ್ಜು | ಮರ್ಯಾದಾ ಪುರುಷೋತ್ತಮನ ಮನೆ ಮೇಲೆ ಹಾರಲಿದೆ ಕೇಸರಿ ಧ್ವಜ

ಉತ್ತರ ಪ್ರದೇಶ :ಇದು ಅಸಂಖ್ಯ ಭಕ್ತರ ಹರಕೆ ಪೂರ್ಣಗೊಂಡ ದಿನ. ಶ್ರೀರಾಮಜನ್ಮಭೂಮಿಯಲ್ಲಿ ಇವತ್ತು ಗತವೈಭವ ಮರುಕಳುಹಿಸುವ ದಿನ.. ಅಯೋಧ್ಯೆಯಲ್ಲಿ ಇಂದು ಧರ್ಮಧ್ವಜ ರಾರಾಜಿಸಲಿದೆ. ಈಗಾಗಲೇ ಅದ್ಧೂರಿ ‘ಧರ್ಮಧ್ವಜ’ ...

Read moreDetails

ವಿವಾಹಿತೆ ಜೊತೆ ಅಕ್ರಮ ಸಂಬಂಧ | ಮನಸೋ ಇಚ್ಚೆ ಥಳಿಸಿ ವ್ಯಕ್ತಿಯ ಕೊಲೆ

ಬೆಂಗಳೂರು: ಅಕ್ರಮ ಸಂಬಂಧ ಹಿನ್ನಲೆ ವ್ಯಕ್ತಿಯೋರ್ವನ್ನು ಮನಸೋ ಇಚ್ಚೆ ಥಳಿಸಿ ಕೊಲೆ ಮಾಡಿರುವ ಘಟನೆ ಯಶವಂತಪುರದ ಮುತ್ಯಾಲಮ್ಮ ನಗರದಲ್ಲಿ ನಡೆದಿದೆ. ನರಸಿಂಹರಾಜು (32) ಕೊಲೆಯಾದ ವ್ಯಕ್ತಿ. ಕಳೆದ ...

Read moreDetails

ಸಹಾಯ ಮಾಡಿದ ಯುವತಿಗೆ ಮೈ, ಕೈ ಮುಟ್ಟಿ ಅಸಭ್ಯ ವರ್ತನೆ | ಕಾಮುಕನ ವಿಡಿಯೋ ವೈರಲ್‌

ಬೆಂಗಳೂರು : ಹಣ ಕೊಟ್ಟು ಸಹಾಯ ಮಾಡಿದ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ  ವೈಟ್ಫೀಲ್ಡ್ ಬಸ್ ಸ್ಟ್ಯಾಂಡ್‌ನಲ್ಲಿ ನಡೆದಿದೆ. ಕಾಮುಕನು ಬಸ್‌ಸ್ಟ್ಯಾಂಡ್‌ ಬಳಿ ...

Read moreDetails

ಬೆಳ್ಳಂಬೆಳಿಗ್ಗೆ ಭ್ರಷ್ಟರಿಗೆ ‘ಲೋಕಾ’ ಶಾಕ್‌ | ರಾಜ್ಯದ 10 ಅಧಿಕಾರಿಗಳ ಮನೆ ಮೇಲೆ ದಾಳಿ!

ಬೆಂಗಳೂರು: ಇಂದು  ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಬಾಗಿಲು ತಟ್ಟಿದ್ದಾರೆ. ಮಂಡ್ಯ, ಬೀದರ್, ಮೈಸೂರು, ಧಾರವಾಡ, ದಾವಣಗೆರೆ, ಶಿವಮೊಗ್ಗ, ಮಡಿಕೇರಿ ...

Read moreDetails
Page 717 of 1093 1 716 717 718 1,093
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist