ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Karnataka News beat

ಬೆಂಗಳೂರಿನ IIScಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ : 78 ಸಾವಿರ ರೂ. ಸಂಬಳ

ಬೆಂಗಳೂರು: ಬೆಂಗಳೂರಿನಲ್ಲೇ ಒಳ್ಳೆಯ ಸಂಬಳ ಬರುವ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವವರಿಗೆ ಶುಭ ಸಮಾಚಾರ ಲಭಿಸಿದೆ. ಕರ್ನಾಟಕದ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ...

Read moreDetails

3 ವರ್ಷ FD ಇರಿಸಬೇಕು ಎಂದು ಬಯಸುತ್ತಿದ್ದೀರಾ? ಹಾಗಾದರೆ, ಈ ಬ್ಯಾಂಕ್‌ಗಳ ಬಡ್ಡಿ ಹೆಚ್ಚು

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಕಳೆದ ಒಂದು ವರ್ಷದಿಂದ ಏರಿಳಿತವೇ ಜಾಸ್ತಿ ಇರುವ ಕಾರಣ ಹೆಚ್ಚಿನ ಜನ ಸಾಂಪ್ರದಾಯಿಕ ಹೂಡಿಕೆಗಳ ಮೊರೆ ಹೋಗುತ್ತಿದ್ದಾರೆ. ಅಂದರೆ, ಬ್ಯಾಂಕ್ ಎಫ್ ಡಿ, ...

Read moreDetails

12,500 ರೂ. ಮಾಸಿಕ ಹೂಡಿಕೆಗೆ 40 ಲಕ್ಷ ರೂ. ರಿಟರ್ನ್ಸ್: ರಿಸ್ಕ್ ಚಿಂತೆಯೇ ಬೇಡ

ಬೆಂಗಳೂರು: ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಗಳು ಯಾವಾಗ ಬೇಕಾದರೂ ಏರಿಕೆ ಕಾಣಬಹುದು ಇಲ್ಲವೇ ಕುಸಿಯಬಹುದಾಗಿದೆ. ಹಾಗಾಗಿ, ಹೆಚ್ಚಿನ ಜನ ಪೋಸ್ಟ್ ಆಫೀಸಿನ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ...

Read moreDetails

ಹುಟ್ಟೂರು ರಾಮದುರ್ಗದಲ್ಲಿ ಇಂದು IAS ಅಧಿಕಾರಿ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಕಲಬುರಗಿ : ಕಲಬುರಗಿ ಬಳಿಯ ಜೆವರ್ಗಿ ಪಟ್ಟಣದ ಹೊರವಲಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯ ಕಂಡ ಜನಸ್ನೇಹಿ ಹಾಗೂ ದಕ್ಷ ಅಧಿಕಾರಿ ಐಎಎಸ್ ಮಹಾಂತೇಶ್ ಬೀಳಗಿ ಅವರು ...

Read moreDetails

ಕೆಎಂಎಫ್‌ನ ನಂದಿನಿ ತುಪ್ಪ ಕಲಬೆರಕೆ ಪ್ರಕರಣ | ಕಿಂಗ್‌ಪಿನ್ ದಂಪತಿ ಅರೆಸ್ಟ್!

ಬೆಂಗಳೂರು : ಕೆಎಂಎಫ್‌ನ ನಂದಿನಿ ತುಪ್ಪ ಕಲಬೆರಕೆ ಪ್ರಕರಣ ಸಂಬಂಧಪಟ್ಟಂತೆ ಸಿಸಿಬಿ ಪೋಲಿಸರು ಕಿಂಗ್ ಪಿನ್ ದಂಪತಿಯನ್ನು ಬಂಧಿಸಿದ್ದಾರೆ. ಶಿವಕುಮಾರ್ ಹಾಗೂ ರಮ್ಯಾ ಬಂಧಿತ ಆರೋಪಿಗಳು. ತಮಿಳುನಾಡಿನಲ್ಲಿ ...

Read moreDetails

ಇವಿ ಬಸ್ ಚಲಿಸುವಾಗ ಮೊಬೈಲ್ ಬಳಸುವುದು ನಿಷೇಧ | ಬಿಎಂಟಿಸಿ ಆದೇಶ

ಬೆಂಗಳೂರು : ಅಪಘಾತ ತಡೆ ಹಿನ್ನಲೆಯಿಂದ ಇವಿ ಬಸ್‌ಗಳನ್ನು ಚಲಿಸುವಾಗ ಚಾಲಕರು ಮೊಬೈಲ್ ಬಳಸದಂತೆ ನಿಷೇಧ ಹೇರಿ ಬಿಎಂಟಿಸಿ  ಆದೇಶ ಹೊರಡಿಸಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಅಪಘಾತ ...

Read moreDetails

2026ರ ಟಿ20 ವಿಶ್ವಕಪ್‌ಗೆ “ಬ್ರಾಂಡ್ ಅಂಬಾಸಿಡರ್” ಆಗಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ನೇಮಕ

ಬೆಂಗಳೂರು: ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ರೋಹಿತ್ ಶರ್ಮಾ ಅವರಿಗೆ ಮತ್ತೊಂದು ಹಿರಿಮೆ ಒಲಿದು ಬಂದಿದೆ. 2026ರಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ...

Read moreDetails

ಟಿ20 ವಿಶ್ವಕಪ್ 2026 : ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೆ ನಿರಾಸೆ ; ಆತಿಥ್ಯದಿಂದ ಹೊರಗುಳಿದ ಬೆಂಗಳೂರು

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೂರ್ನಿಯ ಆತಿಥ್ಯ ವಹಿಸುವ ಭಾಗ್ಯ ಕೈತಪ್ಪಿದೆ. 2026ರ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಮತ್ತು ...

Read moreDetails

ಬೆಂಗಳೂರು | ಟ್ರಾಕ್ಟರ್‌ಗೆ ಲಾರಿ ಡಿಕ್ಕಿ : ಇಬ್ಬರು ಸ್ಥಳದಲ್ಲೇ ಸಾವು

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 75 ರ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಕ್ರಾಸ್ ಬಳಿ ಬೆಳ್ಳಂಬೆಳಗ್ಗೆ ಟ್ರಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ...

Read moreDetails

BBK 12: ‘ಇರಿಟೇಷನ್‌ ಮಾಡ್ಬೇಡಾ ಗಿಲ್ಲಿ’: ಮೊದಲ ದಿನವೇ ಗಿಲ್ಲಿ ಮೇಲೆ ರಜತ್‌ ಕಿಡಿ

ಮೊದಲ ದಿನವೇ ರಜತ್‌ ಮತ್ತು ಉಗ್ರಂ ಮಂಜು ಅವರಿಂದ ಖಡಕ್‌ ವಾರ್ನಿಂಗ್‌ ಅನ್ನು ಗಿಲ್ಲಿ ನಟ ಪಡೆದುಕೊಂಡಿದ್ದರು. ಮದುವೆ ಬಗ್ಗೆ ತಮಾಷೆ ಮಾಡಿದ್ದಕ್ಕೆ ಉಗ್ರಂ ಮಂಜು ಗರಂ ...

Read moreDetails
Page 713 of 1093 1 712 713 714 1,093
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist