ಬೈಂದೂರಿನಲ್ಲಿ ಶ್ರದ್ಧಾ, ಭಕ್ತಿ, ವೈಭವದಿಂದ ನೆರವೇರಿದ ವನಯಕ್ಷೀ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಉಡುಪಿ : ಜಿಲ್ಲೆಯ ಬೈಂದೂರು ತಾಲೂಕಿನ ನಾಡಗುಡ್ಡೆಅಂಗಡಿ ಶ್ರೀ ವನಯಕ್ಷೀ ದೇವಸ್ಥಾನದಲ್ಲಿ ಗುರುವಾರ ಶ್ರೀ ವನಯಕ್ಷೀ ದೇವಿಯ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಶ್ರದ್ಧಾ, ಭಕ್ತಿಭಾವದಿಂದ ವೈಭವಯುತವಾಗಿ ...
Read moreDetails





















