GBAಯಲ್ಲಿ ಕಾನೂನು ಉಲ್ಲಂಘಿಸಿ ಹುದ್ದೆಗೆ ವ್ಯಕ್ತಿಯ ನಿಯೋಜನೆ – ಕಠಿಣ ಕ್ರಮಕ್ಕೆ ಎನ್.ಆರ್ ರಮೇಶ್ ಆಗ್ರಹ!
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ (GBA) ಕೆಲ ಅಧಿಕಾರಿಗಳು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮಾಡಬಾರದ ಕಾನೂನು ಬಾಹಿರ ಕಾರ್ಯಗಳನ್ನು ಮಾಡುತ್ತಿರುವುದು ಎಗ್ಗಿಲ್ಲದೆ ನಡೆದುಕೊಂಡು ...
Read moreDetails





















