ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Karnataka News beat

ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ರೆನಾಲ್ಟ್ ಸಜ್ಜು : ಬಹುನಿರೀಕ್ಷಿತ ಕಾರುಗಳ ಬಿಡುಗಡೆಗೆ ಬೃಹತ್ ಯೋಜನೆ!

ಬೆಂಗಳೂರು: ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಹಿಂದಿನ ವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಫ್ರಾನ್ಸ್ ಮೂಲದ ಪ್ರಮುಖ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ...

Read moreDetails

IPL 2026: ಜೇಮಿಸನ್ ‘ಸೆಂಡ್-ಆಫ್’ ವಿವಾದ ; ಬೌಲರ್‌ಗಳ ಮೇಲಿನ ದಂಡನೆ ಕುರಿತು ತುಟಿಬಿಚ್ಚಿದ ವಿರಾಟ್ ಕೊಹ್ಲಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟ ಮಾತ್ರವಲ್ಲ, ಮೈದಾನದೊಳಗಿನ ಭಾವನೆಗಳ ಸ್ಫೋಟಕ್ಕೂ ವೇದಿಕೆಯಾಗಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ...

Read moreDetails

ಗಂಡ-ಹೆಂಡತಿ ಜಗಳದಲ್ಲಿ ಇಬ್ಬರು ಮಕ್ಕಳ ದಾರುಣ ಸಾವು!

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಯಶವಂತಪುರದಲ್ಲಿ ನಡೆದ ಕುಟುಂಬ ಕಲಹ ದಾರುಣ ಅಂತ್ಯ ಕಂಡಿದ್ದು, ಗಂಡ-ಹೆಂಡತಿ ಜಗಳದಲ್ಲಿ ಇಬ್ಬರು ಪುಟ್ಟ ಮಕ್ಕಳು ಬಲಿಯಾದ ಆಘಾತಕಾರಿ ಘಟನೆ ...

Read moreDetails

ಮದ್ಯಕ್ಕೆ ಬೆರೆಸಲು ನೀರು ತರಲು ನಿರಾಕರಿಸಿದ್ದಕ್ಕೆ ಬಾಲಕನನ್ನೇ ಗುಂಡಿಕ್ಕಿ ಕೊಂದ ಪಾಪಿ!

ಕಾಸ್‌ಗಂಜ್ (ಉತ್ತರ ಪ್ರದೇಶ): ಮದ್ಯದ ಪೆಗ್‌ಗೆ ಬೆರೆಸಲು ನೀರು ತಂದುಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ 9 ವರ್ಷದ ಬಾಲಕನನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆಯೊಂದು ...

Read moreDetails

ಮತ್ತೆ ಪಾಕ್‌ ತಂಡದ ನಾಯಕನಾಗುವ ಸುಳಿವು ನೀಡಿದ ಬಾಬರ್ ಅಜಮ್ : ಪಿಎಸ್‌ಎಲ್ 2026 ಟೂರ್ನಿಯಲ್ಲಿ ಝಲ್ಮಿ ತಂಡಕ್ಕೆ ಫೈನಲ್ ಟಿಕೆಟ್

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಅವರು ತಮ್ಮ ಭರ್ಜರಿ ಫಾರ್ಮ್‌ನೊಂದಿಗೆ ಮತ್ತೆ ಕ್ರೀಡಾ ವಲಯದಲ್ಲಿ ಅಲೆ ಎಬ್ಬಿಸಿದ್ದಾರೆ. ...

Read moreDetails

ಕಾಂಗ್ರೆಸ್ ಗೊಂದಲದ ಗೂಡು, ಅಧಿಕಾರಕ್ಕೋಸ್ಕರ ನಾಯಕರ ನಡುವೆ ಗುದ್ದಾಟ ಆರಂಭವಾಗಿದೆ : ಬಸವರಾಜ್ ಬೊಮ್ಮಾಯಿ

ಗದಗ : ಗದಗದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ಗೊಂದಲದ ಗೂಡಾಗಿದ್ದು, ಅಧಿಕಾರದ ಆಸೆಯಿಂದ ...

Read moreDetails

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ – ಹತ್ಯೆ ಶಂಕೆ

ಮೈಸೂರು : ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿರುವ ಚಾಮರಾಜ ಬಲದಂಡೆ ನಾಲೆಯ ಏರಿಯ ...

Read moreDetails

ಗಾಯಗೊಂಡ ಅಭಿಮಾನಿಗೆ ಪಂಜಾಬ್ ಕಿಂಗ್ಸ್ ಬುಲಾವ್ : ‘ಫ್ಯಾನ್ ಫಸ್ಟ್’ ಎಂದ ಪ್ರೀತಿ ಜಿಂಟಾ ತಂಡ!

ಬೆಂಗಳೂರು: ಐಪಿಎಲ್ ಕೇವಲ ಬೌಂಡರಿ, ಸಿಕ್ಸರ್‌ಗಳ ಆಟವಲ್ಲ, ಇಲ್ಲಿ ಭಾವನೆಗಳಿಗೂ ಬೆಲೆಯಿದೆ ಎಂಬುದನ್ನು ಪಂಜಾಬ್ ಕಿಂಗ್ಸ್ ತಂಡ ಮತ್ತೊಮ್ಮೆ ಸಾಬೀತುಪಡಿಸಿದೆ. ತಮ್ಮ ತವರಿನ ಪಂದ್ಯವೊಂದರ ವೇಳೆ ಸಿಕ್ಸರ್ ...

Read moreDetails

ಕತ್ತು ಸೀಳಲ್ಪಟ್ಟು ಕೊಲೆಯಾದ ಪತ್ನಿಯ ಶವದ ಮುಂದೆ ಕಣ್ಣೀರಿಟ್ಟಿದ್ದ ಗಂಡನೇ ಹಂತಕ!

ಮೀರತ್ (ಉತ್ತರ ಪ್ರದೇಶ): ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯನ್ನೇ ಪೇಪರ್ ಕಟ್ಟರ್‌ನಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ, ಬಳಿಕ ಇದೊಂದು ಕಳ್ಳತನದ ಯತ್ನ ಎಂದು ...

Read moreDetails

ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ಟ್ವಿಸ್ಟ್ : ಬಿಜೆಪಿ ಅಭ್ಯರ್ಥಿಗೆ ಬಹುಮತ

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ಟ್ವಿಸ್ಟ್‌ ಸಿಕ್ಕಿದೆ. ಮತ ಎಣಿಕೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಜೀವರಾಜ್‌ 52 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ...

Read moreDetails
Page 234 of 1349 1 233 234 235 1,349
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist