ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Karnataka News beat

ಲಂಕಾ ಪ್ರೀಮಿಯರ್ ಲೀಗ್‌ಗೆ ಭಾರತೀಯ ಆಟಗಾರರ ಎಂಟ್ರಿ – ಡಿಸೆಂಬರ್ 1ರಿಂದ ಆರನೇ ಆವೃತ್ತಿ ಆರಂಭ!

ನವದೆಹಲಿ : ಶ್ರೀಲಂಕಾದ ಪ್ರಮುಖ ಟಿ20 ಟೂರ್ನಿಯಾದ ಲಂಕಾ ಪ್ರೀಮಿಯರ್ ಲೀಗ್ (LPL) ತನ್ನ ಆರನೇ ಆವೃತ್ತಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದೆ. ಇದೇ ಮೊದಲ ಬಾರಿಗೆ, ...

Read moreDetails

ಹೆಣ್ಣನ್ನು ತೋರಿಸಿ ಮಾಲೀಕನ ಹೆಣ ಉರುಳಿಸಿ ಬಿಟ್ಟರು – ಸೈಫುದ್ದಿನ್‌ ಕೊಲೆ ರಹಸ್ಯ ಬಿಚ್ಚಿಟ್ಟ ಉಡುಪಿ SP ಹರಿರಾಮ್‌ ಶಂಕರ್‌!

ಉಡುಪಿ : ಸೈಫ್‌ ಯಾನೆ ಸೈಫುದ್ದಿನ್‌ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಎಸ್.ಪಿ ಹರಿರಾಮ್‌ ಶಂಕರ್‌ ಇಂದು ನೆಡೆದ ಪತ್ರಿಕಾ ಸುದ್ದಿಘೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಸೆ.27ರಂದು ...

Read moreDetails

ರಣಜಿ ಟ್ರೋಫಿ : ತವರು ತಂಡಕ್ಕೆ ಮರಳಿದ ಕರುಣ್ ನಾಯರ್ – ಮಯಾಂಕ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ ಕರ್ನಾಟಕ!

ಬೆಂಗಳೂರು : 2025-26ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಋತುವಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಹಲವು ಕುತೂಹಲಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಹೆಗ್ಗಳಿಕೆಯ ...

Read moreDetails

ಕೋಲಾರದಲ್ಲಿ ಟಿಟಿ ವಾಹನ-ಬೈಕ್ ನಡುವೆ ಭೀಕರ ಅಪಘಾತ.. ದಂಪತಿ ಸ್ಥಳದಲ್ಲೇ ಸಾವು!

ಕೋಲಾರ : ಟಿಟಿ ವಾಹನ ಡಿಕ್ಕಿಯಾಗಿ  ಬೈಕ್​ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸುಣ್ಣಕಲ್ಲು ಕ್ರಾಸ್​​ನಲ್ಲಿ ನಡೆದಿದೆ. ರಾಮಾಂಜಲು(36), ಕಲಾವತಿ(27) ಮೃತ ದುರ್ದೈವಿಗಳು. ಮೃತರು ಆಂಧ್ರದ ಅನ್ನಮಯ್ಯ ...

Read moreDetails

ರಾಜ್ಯದಲ್ಲಿ 18 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ: ಮಧು ಬಂಗಾರಪ್ಪ

ಮಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ 13,000 ಶಿಕ್ಷಕರು ಹಾಗೂ ಅನುದಾನಿತ ಶಾಲೆಗಳಿಗೆ ಸುಮಾರು 5,500 ಶಿಕ್ಷಕರು ಸೇರಿದಂತೆ ಒಟ್ಟು18.500 ಕ್ಕೂ ಅಧಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳ ಸಿದ್ಧತೆ ನಡೆಯುತ್ತಿದೆ ...

Read moreDetails

ಪತಿಯೊಂದಿಗೆ ಗಲಾಟೆ | ಮನನೊಂದು ಗೃಹಿಣಿ ಆತ್ಮಹತ್ಯೆ

ಬೆಂಗಳೂರು: ಪತಿಯೊಂದಿಗೆ ಗಲಾಟೆ ಹಿನ್ನೆಲೆ ಮನನೊಂದು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಲಗ್ಗೇರೆಯ ಮುನೇಶ್ವರ ಬ್ಲಾಕ್‌ನಲ್ಲಿ ನಡೆದಿದೆ. ರಕ್ಷಿತಾ (26) ಆತ್ಮಹತ್ಯೆ ಮಾಡಿಕೊಂಡ ...

Read moreDetails

ಬಿಹಾರ ಎಲೆಕ್ಷನ್ ಡೇಟ್‌ ಅನೌನ್ಸ್‌ – ನವೆಂಬರ್ 6, 11ರಂದು ಚುನಾವಣೆ.. ನ.14ಕ್ಕೆ ಫಲಿತಾಂಶ!

ನವದೆಹಲಿ : ಬಿಹಾರ ವಿಧಾನಸಭೆಯ ಚುನಾವಣಾ ದಿನಾಂಕವನ್ನು ಚುನಾವಣ ಆಯೋಗವು ಇಂದು ಪ್ರಕಟಿಸಿದೆ. ಈ ಬಾರಿ 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್‌ 6ರ ಗುರುವಾರ ಮೊದಲ ...

Read moreDetails

ಉಡುಪಿ| ಮಲ್ಪೆ ಬೀಚ್‌ನಲ್ಲಿ ಯುವಕರು ನೀರುಪಾಲು, ಅವ್ಯವಸ್ಥೆಯೇ ಅವಘಡಕ್ಕೆ ಕಾರಣ

ಉಡುಪಿ: ಜಿಲ್ಲೆಯಲ್ಲಿ ಕಳೆದ ಶಕ್ರವಾರ ಹಾಸನ ಮೂಲದ ಇಬ್ಬರು ಯುವಕರು ಪ್ರವಾಸಕ್ಕೆ ಬಂದ ವೇಳೆಯಲ್ಲಿ ಕಡಲಬ್ಬರಕ್ಕೆ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿತ್ತು. ಇದೀಗ ಸ್ಥಳೀಯರು ಯುವಕರ ಸಾವಿಗೆ ...

Read moreDetails

ತುಂಗಾಭದ್ರ ನದಿಯಲ್ಲಿ ತೆಪ್ಪ ಮಗುಚಿ ಇಬ್ಬರು ಯುವಕರು ಸಾವು

ದಾವಣಗೆರೆ: ತುಂಗಾಭದ್ರ ನದಿಯಲ್ಲಿ ತೆಪ್ಪ ಮಗುಚಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಹೊನ್ನಾಳಿಯಲ್ಲಿ ನಡೆದಿದೆ. ತೆಪ್ಪದಲ್ಲಿದ್ದ ತಿಪ್ಪೇಶ್ (19), ಮುಕ್ತಿಯಾರ್ (25) ಮೃತ ಯುವಕರು. ತೆಪ್ಪದಲ್ಲಿ ಒಟ್ಟು ನಾಲ್ವರು ...

Read moreDetails

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸುವವರೊಂದಿಗೆ ಅಧಿಕಾರಿಗಳು ಮಾತನಾಡುತ್ತಾರೆ: ಕೆ.ಜೆ.ಜಾರ್ಜ್

ಶಿವಮೊಗ್ಗ: ಎಲ್ಲಾ ಯೋಜನೆಗಳಿಗೂ ವಿರೋಧ ಮಾಡುವವರು ಇದ್ದೇ ಇರುತ್ತಾರೆ, ವಿರೋಧ ಮಾಡುವವರ ಜೊತೆ ನಮ್ಮ ಅಧಿಕಾರಿಗಳು ಮಾತನಾಡಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಭದ್ರಾವತಿ ತಾಲೂಕಿನ ಭದ್ರಾ ...

Read moreDetails
Page 1198 of 1335 1 1,197 1,198 1,199 1,335
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist