ಅನಾಹುತಕ್ಕೆ ಕಾದಿದೆ ಒತ್ತಿನೆಣೆ ಗುಡ್ಡ!!
ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಿಂದಾಗಿ, ಬೈಂದೂರು ಸಮೀಪದ ಒತ್ತಿನೆಣೆಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಇತ್ತೀಚೆಗೆ ಅಂಕೋಲಾದ ಶಿರೂರಿನಲ್ಲಿ ನಡೆದ ಭೀಕರ ಗುಡ್ಡ ಕುಸಿತದ ದುಷ್ಪರಿಣಾಮ, ...
Read moreDetailsಕಳೆದ ಕೆಲ ದಿನಗಳಿಂದ ನಿರಂತರ ಮಳೆಯಿಂದಾಗಿ, ಬೈಂದೂರು ಸಮೀಪದ ಒತ್ತಿನೆಣೆಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಇತ್ತೀಚೆಗೆ ಅಂಕೋಲಾದ ಶಿರೂರಿನಲ್ಲಿ ನಡೆದ ಭೀಕರ ಗುಡ್ಡ ಕುಸಿತದ ದುಷ್ಪರಿಣಾಮ, ...
Read moreDetailsಕುಂದಾಪುರ: ಆಲೂರು ಹರ್ಕೂರು ಗ್ರಾಮಸ್ಥರ ವತಿಯಿಂದ, ಮೂಕಾಂಬಿಕಾ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ನಾನಾ ವಲಯಗಳ ಮೂಲಕ ಆಲೂರಿನಲ್ಲಿ ಸೇವೆ ಸಲ್ಲಿಸಿದ ಸಹೃದಯಿಗಳ ಸೇವೆ ಪರಿಗಣಿಸಿ, ಊರ ...
Read moreDetailsಕನ್ನಡ ಚಿತ್ರರಂಗದ ಸಮಯ ಯಾಕೋ ಸರಿ ಇದ್ದಂತಿಲ್ಲ!. ಚಿತ್ರಮಂದಿರದ ಕಡೆ ಜನ ಬಾರದೇ, ಬಿಡುಗಡೆ ಕಂಡ ಸಿನಿಮಾಳೆಲ್ಲಾ ಮಕಾಡೆ ಮಲಗುತ್ತಿರುವ ಈ ಹೊತ್ತಲ್ಲಿ, ಸಂಬಂಧಿಸಿದವರ ಒಂದೊಂದೇ ವಿಷಯಗಳು ...
Read moreDetailsಹದಿಮೂರು ವರ್ಷಗಳಿಂದ ಐಸಿಸಿ ಕಪ್ ಹೊಡೆಯಲು ತಡಕಾಡುತ್ತಿದ್ಡ ಟೀಮ್ ಇಂಡಿಯಾ, ಈ ಬಾರಿಯ ಟಿ20 ವಿಶ್ವಕಪ್ ಎತ್ತಿಹಿಡಿದು ಭರ್ಜರಿ ಸಾಧನೆ ಮಾಡಿತು. ರೋಹಿತ್ ಶರ್ಮಾ ನಾಯಕತ್ವದ ತಂಡದವರ ...
Read moreDetails..ಬೈಂದೂರು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿರುವ ಪರಿಣಾಮವಾಗಿ, ಹಲವೆಡೆ ಅಪಾರ ಹಾನಿ ಸಂಭವಿಸಿದೆ. ನದಿ ತೀರದ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೃಷಿಗೆ ಹಾನಿಯಾಗಿದೆ. ತಾಲ್ಲೂಕಿನಾದ್ಯಂತ ಹಲವೆಡೆ ...
Read moreDetails.. ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ವತಿಯಿಂದ, ಶುಕ್ರವಾರ ಸಂಘದ ಕಛೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಸೇವಾ ನಿವೃತ್ತಿ ಹೊಂದಿದ "ಸಹಕಾರ ಸಂಘಗಳ ಸಹಾಯಕ ನಿಬಂಧಕ ...
Read moreDetailsಬಹುಭಾಷಾ ಗಾಯಕಿ ಉಷಾ ಉತ್ತುಪ್ (Usha Uthup) ಅವರ ಪತಿ ಇಹಲೋಕ ತ್ಯಜಿಸಿದ್ದಾರೆ. ಪತಿ ಜಾನಿ ಚಾಕೋ ಉತ್ತುಪ್ ಜು.8ರಂದು ಹೃದಯಾಘಾತಕ್ಕೆ ಸೋಮವಾರ ಬಲಿಯಾಗಿದ್ದಾರೆ. 78ನೇ ವಯಸ್ಸಿಗೆ ...
Read moreDetailsಬೆಂಗಳೂರಿನ ಬಸವೇಶ್ವರ ನಗರದಲ್ಲಿ, ನೂತನವಾಗಿ ತರೇವಾರಿ, ನವ-ನವೀನ ವಿನ್ಯಾಸ ಹೊತ್ತು ತರಲು "ತಲಂರಾಲು" ಎಂಬ "ಡಿಸೈನರ್ ಸ್ಟುಡಿಯೋ" ಶುಭಾರಂಭಗೊಂಡಿದೆ.ವಿಶೇಷವಾಗಿ ಹೊಸ-ಹೊಸ ವಸ್ತ್ರ ವಿನ್ಯಾಸ ಬಯಸುವ ಮಹಿಳೆಯರಿಗಾಗಿ ಈ ...
Read moreDetailsಸತತ ಮಳೆ-ಗಾಳಿಯ ಪರಿಣಾಮ ಕರಾವಳಿ ಭಾಗದಲ್ಲಿ ಜನಜೀವಪ ಅಸ್ಥವ್ಯೆಸ್ಥಗೊಂಡಿದೆ. ಎಲ್ಲಿ ಕಂಡರಲ್ಲಿ ನೀರು ತುಂಬಿ ಹರಿದು, ಸಾರ್ವಜನಿಕ ವಲಯ ಕಂಗೆಟ್ಟು ಕೂತಿದೆ. ಕೆಲಸ-ಕಾರ್ಯಗಳು ಅಂದುಕೊಂಡಂತೆ ಸಾಗುತ್ತಿಲ್ಲ; ಎಲ್ಲವೂ ...
Read moreDetailsವಿಪಕ್ಷ ನಾಯಕ ರಾಹುಲ್ ಗಾಂಧಿಯವರು, ಸಂಸತ್ ಭವನದಲ್ಲಿ ಹಿಂದೂಗಳು "ಹಿಂಸಾವಾದಿಗಳು" ಎಂದು ಹೇಳುವ ಮೂಲಕ ಹಿಂದೂ ಧರ್ಮದ ಅವಹೇಳನ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಅವರ ವಿರುದ್ಧ ಬೈಂದೂರು ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.