ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: job

ಏರ್ ಇಂಡಿಯಾ ನಡೆಸಿದ್ದ ನೇಮಕಾತಿ; 25 ಸಾವಿರ ಅಭ್ಯರ್ಥಿಗಳಿಂದ ನೂಕುನುಗ್ಗಲು!

ಏರ್ ಇಂಡಿಯಾ ವತಿಯಿಂದ ಏರ್ ಪೋರ್ಟ್ ಲೋಡರ್ ಗಳ ಹುದ್ದೆಗೆ ನಡೆದಿದ್ದ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿರುವ ಘಟನೆ ನಡೆದಿದೆ. 2,216 ಹುದ್ದೆಗಳಿಗೆ ಬರೋಬ್ಬರಿ ...

Read moreDetails

ಕಂಪನಿಗಳಲ್ಲಿ ಮೀಸಲಾತಿ ಕಡ್ಡಾಯ; ವಿರೋಧ ಎದುರಾಗುತ್ತಿದ್ದಂತೆ ಚರ್ಚಿಸಲು ಮುಂದಾದ ಸರ್ಕಾರ

ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸುವ ಮಸೂದೆಗೆ ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಈ ಕುರಿತು ಚರ್ಚಿಸುವುದಾಗಿ ಹೇಳಿದೆ. ಈ ಕುರಿತು ಸ್ಪಷ್ಟನೆ ಮಾಡಿರುವ ...

Read moreDetails

ಆಟೋ ಓಡಿಸಿ ಬದುಕು ಕಟ್ಟಿಕೊಂಡ ವೃದ್ಧೆ; ಈ ಅಮ್ಮನ ಬದುಕು ಇಡೀ ವಿಶ್ವಕ್ಕೆ ಮಾದರಿ!

ಕೆಲವರ ಸ್ವಾಭಿಮಾನವೇ ಹಾಗೆ, ಯಾರ ಮುಂದೆಯೂ ಕೈ ಚೆಲ್ಲಿ ಕುಳಿತುಕೊಳ್ಳುವುದಿಲ್ಲ. ಇದಕ್ಕೆ ವಯಸ್ಸಿನ ತೊಂದರೆಯೂ, ಅಭ್ಯಂತರ ಬಂದರೂ ಸರಿಯೇ, ಎಷ್ಟೇ ವಯಸ್ಸಾದರೂ ತಮ್ಮ ಬದುಕನ್ನ ಯಾರ ನೆರಳಿನಲ್ಲಿಯೂ ...

Read moreDetails

ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ ಎನ್ನುವವರು ಈ ಸ್ಟೋರಿ ಓದಲೇಬೇಕು!

ಇಡೀ ದೇಶವೇ ಚುನಾವಣಾ ಗುಂಗಿನಲ್ಲಿ ರಂಗೇರಿದೆ. ಎಲ್ಲ ಪಕ್ಷಗಳೂ ಆರೋಪ- ಪ್ರತ್ಯಾರೋಪ ಮಾಡುತ್ತಿವೆ. ಮೋದಿ ವಿರುದ್ಧ ಹೇಗಾದರೂ ಮಾಡಿ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಬೇಕೆಂಬ ಕಾರಣಕ್ಕೆ ವಿರೋಧಿಗಳು ...

Read moreDetails

ಸಿಗದ ಕೆಲಸ; ಮನನೊಂದು ಯುವಕ ಆತ್ಮಹತ್ಯೆ!

ಬೆಂಗಳೂರು: ಕೆಲಸ ಸಿಗದಿದ್ದಕ್ಕೆ ಯುವಕನೊಬ್ಬ ಪಿಜಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್‌ ಠಾಣಾ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ...

Read moreDetails

ಪಿಡಿಒ ಹುದ್ದೆಗಳಿಗೆ ಸರ್ಕಾರದಿಂದ ಅಧಿಸೂಚನೆ ಪ್ರಕಟ!

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯಡಿ ಖಾಲಿ ಇರುವ ಗ್ರೂಪ್‌ ಸಿ ವೃಂದದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ - ಪಿಡಿಒ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಹೊರಡಿಸಲಾಗಿದೆ. ...

Read moreDetails
Page 23 of 23 1 … 22 23
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist