ಹಮಾಸ್ ದಾಳಿಯಲ್ಲಿ ಪ್ರೇಯಸಿಯನ್ನು ಕಳೆದುಕೊಂಡಿದ್ದ ಇಸ್ರೇಲಿ ಯುವಕ ಆತ್ಮಹತ್ಯೆಗೆ ಶರಣು!
ಟೆಲ್ ಅವಿವ್ : ಹಮಾಸ್ ದಾಳಿಯಲ್ಲಿ ತನ್ನ ಕಣ್ಣೆದುರೇ ಪ್ರೇಯಸಿಯನ್ನು ಕಳೆದುಕೊಂಡಿದ್ದ ಇಸ್ರೇಲಿ ಯುವಕನೊಬ್ಬ, ಎರಡು ವರ್ಷಗಳ ಮಾನಸಿಕ ನೋವಿನ ನಂತರ ಈಗ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ...
Read moreDetailsಟೆಲ್ ಅವಿವ್ : ಹಮಾಸ್ ದಾಳಿಯಲ್ಲಿ ತನ್ನ ಕಣ್ಣೆದುರೇ ಪ್ರೇಯಸಿಯನ್ನು ಕಳೆದುಕೊಂಡಿದ್ದ ಇಸ್ರೇಲಿ ಯುವಕನೊಬ್ಬ, ಎರಡು ವರ್ಷಗಳ ಮಾನಸಿಕ ನೋವಿನ ನಂತರ ಈಗ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ...
Read moreDetailsವಾಷಿಂಗ್ಟನ್: 12 ದಿನಗಳ ಕಾಲ ನಡೆದ ಇಸ್ರೇಲ್ ಮತ್ತು ಇರಾನ್ ಸಂಘರ್ಷ ಅಂತೂ ಕೊನೆಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಮತ್ತು ಇರಾನ್ ನಡುವೆ ...
Read moreDetailsಟೆಹ್ರಾನ್: ಇರಾನ್-ಇಸ್ರೇಲ್ ನಡುವಿನ ಭಾರೀ ಸಂಘರ್ಷದ ಮಧ್ಯೆಯೇ ಅಮೆರಿಕವೂ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಮೊದಲೇ ಊಹಿಸಿದ್ದ ಇರಾನ್ ಚಾಣಾಕ್ಷ ನಡೆಯಿಟ್ಟಿತ್ತೇ ಎಂಬ ಚರ್ಚೆ ...
Read moreDetailsನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿರುವಂತೆಯೇ ಜಾಗತಿಕ ತೈಲ ಬೆಲೆಗಳು ಗಗನಕ್ಕೇರತೊಡಗಿವೆ. ಸೋಮವಾರ ತೈಲ ದರ ಶೇ.2ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು, ಏಷ್ಯಾದ ...
Read moreDetailsಟೆಹ್ರಾನ್: ಇರಾನ್‌ನಲ್ಲಿರುವ ಮೂರು ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದ ಮರುದಿನವೇ ಇರಾನ್ ಮೇಲೆ ಇಸ್ರೇಲ್ ದಾಳಿಯನ್ನು ಮುಂದುವರಿಸಿದೆ. ಸೋಮವಾರ ಇರಾನ್‌ನ ಆರು ವಿಮಾನ ನಿಲ್ದಾಣಗಳ ...
Read moreDetailsಇಸ್ರೇಲ್ ನ ಗುಪ್ತಚರ ಸಂಸ್ಥೆ ಮೊಸಾದ್ ಮತ್ತೊಮ್ಮೆ ತನ್ನ ಯುದ್ಧ ರಣತಂತ್ರದಿಂದ ಜಗತ್ತಿನ ಗಮನ ಸೆಳೆದಿದೆ. ಇವತ್ತು ಅಮೆರಿಕದ ಬಿ-2 ಯುದ್ಧ ವಿಮಾನಗಳು ಇರಾನಿನ ಅಣ್ವಸ್ತ್ರ ತಾಣಗಳನ್ನು ...
Read moreDetailsಇಂದು, ನಾಳೆ ಅಂತಿದ್ದ ಆ ಗಳಿಗೆ ಕಡೆಗೂ ಬಂದೇ ಬಿಟ್ಟಿದೆ. ಅಮೆರಿಕದ ಕಾದು ನೋಡುವ ತಾಳ್ಮೆಯೂ ಅಂತ್ಯವಾಗಿದೆ. ಕಟ್ಟಕಡೆಯ ವಾರ್ನಿಂಗೂ ಜಗ್ಗದ ಇರಾನ್ ಸರ್ವೋಚ್ಛ ನಾಯಕ ಖಮೇನಿ ...
Read moreDetailsಟೆಹ್ರಾನ್: ತನ್ನ ಮೂರು ಪರಮಾಣು ಸೌಲಭ್ಯಗಳಾದ ಫೋರ್ಡೊ, ಇಸ್ಫಾಹಾನ್ ಮತ್ತು ನತಾಂಜ್‌ಗಳ ಮೇಲೆ ಅಮೆರಿಕದ ದಾಳಿಯಿಂದ ಇರಾನ್ ಕೆರಳಿ ಕೆಂಡವಾಗಿದೆ. "ಈಗ ಇಲ್ಲಿರುವ ಪ್ರತಿಯೊಬ್ಬ ಅಮೆರಿಕನ್ ನಾಗರಿಕ ...
Read moreDetailsಇರಾನ್-ಇಸ್ರೇಲ್ ನಡುವಿನ ಸಂಘರ್ಷ ತಾರಕ್ಕೇರಿದೆ. ಇಸ್ರೇಲ್ ಮೇಲೆ ಮುಗಿಬಿದ್ದಿರುವ ಇರಾನ್ ಇವತ್ತು ರಾಜಧಾನಿ ಟೆಲ್ ಅವೀವವನ್ನು ಟಾರ್ಗೆಟ್ ಮಾಡಿ ದಾಳಿ ಮುಂದುವರಿಸಿದೆ.ಟೆಲ್ ಅವೀವ್ ನಗರದಲ್ಲಿ ಸೈರನ್ ಮೊಳಗಿದ್ದು, ...
Read moreDetailsಇದು ಯಾಕೋ ಹಾವೂ ಸಾಯ್ತಿಲ್ಲ, ಕೋಲೂ ಮುರೀತಿಲ್ಲ ಎನ್ನುವಂಥಾಗಿದೆ. ಇತ್ತ ಇರಾನ್ ಶರಣಾಗ್ತಿಲ್ಲ. ಅತ್ತ ಇಸ್ರೇಲ್ ಬೆಂಕಿಯುಂಡೆ ಕಾರುವುದನ್ನು ನಿಲ್ಲಿಸುತ್ತಿಲ್ಲ. ಸಾಲದ್ದಕ್ಕೀಗ ವಿಶ್ವದ ಹಿರಿಯಣ್ಣ ಅಮೆರಿಕ ಎಂಟ್ರಿ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.