ಇಸ್ರೋದ ‘ನಾಟಿ ಬಾಯ್’ ಕಮಾಲ್ ; ಸರಣಿ ಹಿನ್ನಡೆಯ ನಡುವೆ ಭಾರತಕ್ಕೆ ಅಭೂತಪೂರ್ವ ಗೆಲುವು!
ಶ್ರೀಹರಿಕೋಟ : ಇತ್ತೀಚಿನ ಸರಣಿ ಹಿನ್ನಡೆಗಳಿಂದ ಸವಾಲು ಎದುರಿಸುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಶುಕ್ರವಾರ ಮುಂಜಾನೆ ಹೊಸ ಭರವಸೆಯ ಉದಯವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ...
Read moreDetails












