ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: India

ಉಮರ್ ಖಾಲಿದ್‌ಗೆ ಜಾಮೀನು ನಿರಾಕರಣೆ ಬೆನ್ನಲ್ಲೇ ಜೆಎನ್‌ಯುನಲ್ಲಿ ಪ್ರಧಾನಿ ಮೋದಿ ವಿರುದ್ಧ ಘೋಷಣೆ

ನವದೆಹಲಿ: 2020ರ ದೆಹಲಿ ದಂಗೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ದೆಹಲಿಯ ಜವಾಹರಲಾಲ್ ...

Read moreDetails

ಮಧುರೈ ಬೆಟ್ಟದ ಮೇಲೆ ದೀಪ ಬೆಳಗಲು ಹೈಕೋರ್ಟ್ ಅನುಮತಿ | ತಮಿಳುನಾಡು ಸರ್ಕಾರಕ್ಕೆ ಮುಖಭಂಗ

ಮಧುರೈ: ತಮಿಳುನಾಡಿನಲ್ಲಿ ಇತ್ತೀಚೆಗೆ ವಿವಾದದ ಕೇಂದ್ರಬಿಂದುವಾಗಿದ್ದ ಪ್ರಸಿದ್ಧ ಧಾರ್ಮಿಕ ಕೇಂದ್ರ ತಿರುಪರಂಕುಂದ್ರಂ ಬೆಟ್ಟದ ಮೇಲಿನ ಕಾರ್ತಿಕ ದೀಪ ವಿವಾದದಲ್ಲಿ ಇದೀಗ ತಮಿಳುನಾಡಿನ ಡಿಎಂಕೆ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ತೀವ್ರ ...

Read moreDetails

3-6 ತಿಂಗಳು ಮಾತ್ರ ಎಂದಿದ್ದರು ವೈದ್ಯರು | ಕ್ಯಾನ್ಸರ್ ಹೋರಾಟದ ಕರಾಳ ದಿನಗಳನ್ನು ಮೆಲುಕು ಹಾಕಿದ ಯುವರಾಜ್ ಸಿಂಗ್

ನವದೆಹಲಿ: 2011ರ ವಿಶ್ವಕಪ್ ವಿಜೇತ ಹೀರೊ ಯುವರಾಜ್ ಸಿಂಗ್ ಅವರು ತಾವು ಸಾವಿನ ಅಂಚಿನಿಂದ ಮರಳಿ ಬಂದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ವಿಶ್ವಕಪ್ ಗೆಲುವಿನ ಸಂಭ್ರಮದ ಬೆನ್ನಲ್ಲೇ ಎದುರಾದ ...

Read moreDetails

ಮತ್ತೆ ಬಣ್ಣ ಹಚ್ಚಿದ ಸಂಸದೆ ಕಂಗನಾ | ‘ಭಾರತ್ ಭಾಗ್ಯ ವಿಧಾತಾ’ ಶೂಟಿಂಗ್ ಆರಂಭ

ಮುಂಬೈ: ಬಾಲಿವುಡ್‌ನ 'ಕ್ವೀನ್' ಎಂದೇ ಖ್ಯಾತಿ ಪಡೆದಿರುವ ಹಿಮಾಚಲಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ. ರಾಜಕೀಯ ಜವಾಬ್ದಾರಿಗಳ ನಡುವೆಯೇ ...

Read moreDetails

ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ | ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಕಾರಣ ಅವರು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ...

Read moreDetails

ಯುವ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರ | ಪಂತ್ ದಾಖಲೆ ಸ್ವಲ್ಪದರಲ್ಲಿ ಮಿಸ್!

ವಿಲೋಮೋರ್ ಪಾರ್ಕ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತದ ಅಂಡರ್-19 ತಂಡವು ಸತತ ಎರಡನೇ ಜಯ ದಾಖಲಿಸುವ ಮೂಲಕ ಯೂತ್ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ...

Read moreDetails

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ ನಿಧನ

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ (81) ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು (ಮಂಗಳವಾರ) ಮುಂಜಾನೆ ಪುಣೆಯ ತಮ್ಮ ನಿವಾಸದಲ್ಲಿ ನಿಧನರಾದರು. ...

Read moreDetails

20 ವಿಶ್ವಕಪ್‌ ತಂಡದಿಂದ ಶುಭಮನ್ ಗಿಲ್ ಹೊರಕ್ಕೆ | ರಿಕಿ ಪಾಂಟಿಂಗ್ ದಿಗ್ಭ್ರಮೆ

ನವದೆಹಲಿ: 2026ರ ಟಿ20 ವಿಶ್ವಕಪ್‌ಗಾಗಿ ಪ್ರಕಟಿಸಲಾದ ಭಾರತೀಯ ತಂಡದಲ್ಲಿ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಅವರ ಹೆಸರಿಲ್ಲದಿರುವುದು ಕ್ರಿಕೆಟ್ ಲೋಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆಸ್ಟ್ರೇಲಿಯಾದ ಮಾಜಿ ...

Read moreDetails

ಪೊಕೊ M8 5G | ಮಧ್ಯಮ ಬೆಲೆಯ ಫೋನ್‌ನಲ್ಲಿ ಮೊದಲ ಬಾರಿಗೆ 3D ಕರ್ವ್ಡ್ ಡಿಸ್‌ಪ್ಲೇ!

ಹೊಸ ದೆಹಲಿ: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪೊಕೊ, ಇದೇ ಜನವರಿ 8 ರಂದು ಮಧ್ಯಾಹ್ನ 12 ಗಂಟೆಗೆ ಹೊಸ 'ಪೊಕೊ M8 ...

Read moreDetails

ಅಮೆರಿಕದಲ್ಲಿ ಭಾರತೀಯ ಯುವತಿಯ ದಾರುಣ ಅಂತ್ಯ | ಹತ್ಯೆಗೈದು ಭಾರತಕ್ಕೆ ಪರಾರಿಯಾದ ಮಾಜಿ ಪ್ರೇಮಿ

ನ್ಯೂಯಾರ್ಕ್: ಹೊಸ ವರ್ಷದ ಸಂಭ್ರಮದಲ್ಲಿರಬೇಕಿದ್ದ ಭಾರತೀಯ ಕುಟುಂಬವೊಂದು ಈಗ ಮಗಳ ಸಾವಿನ ಶೋಕದಲ್ಲಿ ಮುಳುಗಿದೆ. ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನೆಲೆಸಿದ್ದ 27 ವರ್ಷದ ಪ್ರತಿಭಾವಂತ ಯುವತಿ ನಿಕಿತಾ ರಾವ್ ...

Read moreDetails
Page 67 of 236 1 66 67 68 236
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist