ಬಂಗಾರ ಪ್ರಿಯರೇ ಇಲ್ಲಿ ಗಮನಿಸಿ! ಸರ್ವಕಾಲಿಕ ದಾಖಲೆ ಮಾಡಿದ ಚಿನ್ನ!
ಚಿನಿವಾರ ಪೇಟೆಯಲ್ಲಿ ಇಂದು ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಹೌದು! 10 ಗ್ರಾಂ ಚಿನ್ನದ ದರ ಬರೋಬ್ಬರಿ 1 ಲಕ್ಷ ರೂ. ತಲುಪುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ...
Read moreDetailsಚಿನಿವಾರ ಪೇಟೆಯಲ್ಲಿ ಇಂದು ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. ಹೌದು! 10 ಗ್ರಾಂ ಚಿನ್ನದ ದರ ಬರೋಬ್ಬರಿ 1 ಲಕ್ಷ ರೂ. ತಲುಪುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ...
Read moreDetailsಮನೆಯಲ್ಲಿದ್ದರೆ ಚಿನ್ನ ಚಿಂತೆ ಯಾತಕೆ ಚಿನ್ನ ಅನ್ನೋ ಮಾತುಗಳನ್ನ ನೀವೆಲ್ಲಾ ಕೇಳಿರತ್ತೀರಿ. ಭಾರತದ ಮಧ್ಯಮ ವರ್ಗದ ಪಾಲಿನ ಸೇಫ್ಟಿ ಡೆಪಾಸಿಟ್ ಅಂದ್ರೆ ಅದು ಚಿನ್ನ.ಹೌದು. ಸಂಬಳಕ್ಕೆ ಶ್ರಮಿಸುವ ...
Read moreDetailsಬೆಂಗಳೂರು: ಅಕ್ಷಯ ತೃತೀಯ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಅಕ್ಷಯ ...
Read moreDetailsಬೆಂಗಳೂರು: ಎಸ್ ಡಿಜೆ ಗೋಲ್ಡ್ ಕಂಪನಿ ವಿರುದ್ಧ ಚಿನ್ನ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ. ಆದರೆ, ಕಂಪನಿಯು ಡಿಜಿಎಫ್ ಎಂದು ಹೆಸರು ಬದಲಾಯಿಸಿಕೊಂಡಿದೆ ಎಂಬ ಆರೋಪ ...
Read moreDetailsಬಂಗಾರ. ಈ ಮೂರಕ್ಷರದ ಪದ ಶೀಘ್ರವೇ ಕೇವಲ ಬಾಯಿ ಮಾತಿಗಷ್ಟೇ ಚಿನ್ನ, ರನ್ನ ಅನ್ನುವಂತಾಗಿಸುತ್ತಾ ಅನ್ನೋ ಗುಮಾನಿ ಮೂಡಿಸ್ತಿದೆ. ವಿಶ್ವದಲ್ಲೇ ಹಳದಿ ಲೋಹದ ದರ ಏರಿಕೆ ರಾಕೆಟ್ ...
Read moreDetailsಚಿತ್ರದುರ್ಗ: ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ದೇವಪುರದ ಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುಡಿಸಲಿನಲ್ಲಿ ...
Read moreDetailsಬೆಂಗಳೂರು ಗ್ರಾಮಾಂತರ: ಜಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಮಲ್ಲೋಹಳ್ಳಿಯಲ್ಲಿ ಈ ಘಟನೆ ನಡೆದಿದೆ. ...
Read moreDetailsಬೆಂಗಳೂರು: ಷೇರು ಮಾರುಕಟ್ಟೆ ಕುಸಿಯುತ್ತಿರುವ ಕಾರಣ ಹೂಡಿಕೆಗೆ ಜನ ಹಿಂಜರಿಯುತ್ತಿದ್ದಾರೆ. ಹಾಗಾಗಿ, ಹೆಚ್ಚಿನವರು ಚಿನ್ನ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ, ಭೌತಿಕವಾಗಿ ಚಿನ್ನ ಖರೀದಿಸುವುದಕ್ಕಿಂತ ಗೋಲ್ಡ್ ಮ್ಯೂಚುವಲ್ ...
Read moreDetailsಬೆಂಗಳೂರು: ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ ಬಿಎಫ್ ಸಿ), ಗ್ರಾಮೀಣ ಬ್ಯಾಂಕುಗಳಲ್ಲಿ ಚಿನ್ನವನ್ನು ಅಡವಿಟ್ಟು, ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ಜಾರಿಗೆ ತರಲು ಭಾರತೀಯ ...
Read moreDetailsಬೆಂಗಳೂರು: ಈಗ ರಾಜ್ಯದಲ್ಲಿ ಬೇಸಿಗೆ ರಜೆ (Summer Holidays) ಇದೆ. ಹೀಗಾಗಿ ಹಲವರು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿರುತ್ತಾರೆ. ಹೀಗೆ ಹೋಗುವಾಗ ಮನೆಯಲ್ಲಿಟ್ಟಿರುವ ಚಿನ್ನಾಭರಣ, ಹಣ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.