5 ಭಾಷೆ, 200 ಸಿನಿಮಾ…ಬಿ.ಸರೋಜಾದೇವಿ ಎಂದಿಗೂ ಅಮರ
ಬೊಗಸೆಯಂತಹ ಕಣ್ಣುಗಳು, ಮುಖದ ತುಂಬ ಯಾವಾಗಲೂ ನಗು, ಮನೋಜ್ಞ ನಟನೆ, ಅತ್ಯದ್ಭುತ ವ್ಯಕ್ತಿತ್ವ, ಯಾರು ಬೇಕಾದರೂ ಪೂಜ್ಯನೀಯ ಭಾವದಿಂದ ಕಾಣಬಹುದಾದ ವ್ಯಕ್ತಿತ್ವ, ಹಿತವಾದ ಮಾತು, ನವಿಲಿನಂಥ ನಡೆ… ...
Read moreDetailsಬೊಗಸೆಯಂತಹ ಕಣ್ಣುಗಳು, ಮುಖದ ತುಂಬ ಯಾವಾಗಲೂ ನಗು, ಮನೋಜ್ಞ ನಟನೆ, ಅತ್ಯದ್ಭುತ ವ್ಯಕ್ತಿತ್ವ, ಯಾರು ಬೇಕಾದರೂ ಪೂಜ್ಯನೀಯ ಭಾವದಿಂದ ಕಾಣಬಹುದಾದ ವ್ಯಕ್ತಿತ್ವ, ಹಿತವಾದ ಮಾತು, ನವಿಲಿನಂಥ ನಡೆ… ...
Read moreDetailsಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ ನಿಧನರಾಗಿದ್ದು, ಅಂತಿಮ ದರ್ಶನ ಪಡೆಯಲು ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಹಿರಿಯ ನಟಿ ಉಮಾಶ್ರೀ ಕೂಡ ಬಿ. ಸರೋಜಾದೇವಿ ಅವರ ಅಂತಿಮ ...
Read moreDetailsಪುದುಚೇರಿ: ವರ್ಣಭೇದ ನೀತಿಯ ವಿರುದ್ಧ ನಿರ್ಭಿಡೆಯಿಂದ ಧ್ವನಿಯೆತ್ತಿ, ಮಹಿಳೆಯರ ಸುರಕ್ಷತೆಗಾಗಿ ಸದಾ ವಕಾಲತ್ತು ವಹಿಸಿದ್ದ ಮಾಜಿ ಮಿಸ್ ಪುದುಚೇರಿ, ಮಾಡೆಲ್ ಮತ್ತು ಸೌಂದರ್ಯ ಸ್ಪರ್ಧೆಯ ವಿಜೇತೆ ಸಾನ್ ...
Read moreDetailsನಾಗಪಟ್ಟಿಣಂ: ತಮಿಳು ಚಿತ್ರರಂಗದ ಹಿರಿಯ ಸ್ಟಂಟ್ ಕಲಾವಿದ ಎಸ್.ಎಂ. ರಾಜು (ಮೋಹನ್ ರಾಜ್ ಎಂದೂ ಪರಿಚಿತರು) ಅವರು ಜುಲೈ 13ರ ಭಾನುವಾರ ನಾಗಪಟ್ಟಿಣಂನಲ್ಲಿ ನಿರ್ದೇಶಕ ಪಾ.ರಂಜಿತ್ ಅವರ ...
Read moreDetailsಬೆಂಗಳೂರು: ಹಿರಿಯ ನಟಿ ಬಿ.ಸರೋಜಾ ದೇವಿ (B Saroja Devi) ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೂಡ ಸಂತಾಪ ...
Read moreDetailsಬೆಂಗಳೂರು: ನಟಿ ಸರೋಜಾದೇವಿ ಇಹಲೋಕ ತ್ಯಜಿಸಿದ್ದು, ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಕಂಬನಿ ಮಿಡಿದ ಅವರು, ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ...
Read moreDetailsಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು (ಜುಲೈ 14) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸರೋಜಾ ದೇವಿ ...
Read moreDetailsಬಹುಭಾಷಾ ಹಿರಿಯ ನಟಿ ಬಿ. ಸರೋಜದೇವಿ ಅಸ್ತಂಗತರಾಗಿದ್ದಾರೆ. ಮಲ್ಲೇಶ್ವರಂನ ಮಣಿಪಾಲ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಲಲುತ್ತಿದ್ದರು. ಅವರನ್ನು ಮಲ್ಲೇಶ್ವರಂ ಮಣಿಪಾಲ ಆಸ್ಪತ್ರೆಗೆ ...
Read moreDetailsಹಿರಿಯ ನಟಿ ಬಿ. ಸರೋಜಾದೇವಿ ಇಹಲೋಕ ತ್ಯಜಿಸಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಟಿ ಕೊನೆಯುಸಿರು ಎಳೆದಿದ್ದಾರೆ. ...
Read moreDetailsಪಾಟ್ನಾ: ಬಿಹಾರದಲ್ಲಿ (Bihar) ಮತ್ತೋರ್ವ ಬಿಜೆಪಿ ಮುಖಂಡನ ಹತ್ಯೆ ನಡೆದಿದೆ. ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ದುಷ್ಕರ್ಮಿಗಳು ಬಿಜೆಪಿ ನಾಯಕನನ್ನು ಗುಂಡಿಕ್ಕಿ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.