ಅಪ್ಪಳಿಸುವ ಮುನ್ನವೇ ದುರ್ಬಲಗೊಂಡ ‘ಅಕ್ವಾನ್’ ಚಂಡಮಾರುತ: ಒಡಿಶಾ, ಆಂಧ್ರ, ಬಂಗಾಳದಲ್ಲಿ ಭಾರಿ ಮಳೆ; 3 ಲಕ್ಷ ಜನರ ಸ್ಥಳಾಂತರ
ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ 'ಅಕ್ವಾನ್' (Akvan) ಚಂಡಮಾರುತವು ಒಡಿಶಾದ ಗೋಪಾಲಪುರದ ಸಮೀಪ ಕರಾವಳಿಯನ್ನು ಅಪ್ಪಳಿಸುವ ಮುನ್ನವೇ ತೀವ್ರತೆ ಕಳೆದುಕೊಂಡು ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ...
Read moreDetails












