ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Cricket

PSL 2025 : ಪಿಎಸ್ಎಲ್ ಆರಂಭಕ್ಕೆ ಮೊದಲೇ ಪ್ಲೇಟ್ ಗಟ್ಟಲೇ ಬಿರಿಯಾನಿ ತಂದ ಪಾಕ್ ಆಟಗಾರರು! ಟೀಕೆ

ಬೆಂಗಳೂರು: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) 2025ರ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ, ಪೇಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಆಜಂ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಆದರೆ, ಈ ...

Read moreDetails

ಧೋನಿ ನಾಯಕತ್ವದಲ್ಲಿ ದೊಡ್ಡ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್!

ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕನಾಗಿ ಮತ್ತೆ ಎಂಟ್ರಿ ಕೊಟ್ಟರೂ ಚೆನ್ನೈಗೆ ಸೋಲು ಎದುರಾಗಿದೆ. ತಂಡದ ನಾಯಕತ್ವ ಬದಲಾದರೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ...

Read moreDetails

KL Rahul: ”ಇದು ನನ್ನ ಗ್ರೌಂಡ್” ಕೆ. ಎಲ್​ ರಾಹುಲ್​ ಸಂಭ್ರಮಾಚರಣೆ ಫುಲ್ ವೈರಲ್​

ಬೆಂಗಳೂರು: ಐಪಿಎಲ್ 2025ರ 24ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ (ಡಿಸಿ) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ...

Read moreDetails

ಟ್ರೋಲ್ ಮಾಡಿದ ಆರ್ಸಿಬಿ ಅಭಿಮಾನಿಗಳಿಗೆ ಪ್ರತ್ಯುತ್ತರ ಕೊಟ್ಟ ಅಂಬಾಟಿ ರಾಯುಡು

ಚೆನ್ನೈ: ಭಾರತದ ಮಾಜಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಐಕಾನ್ ಎಂಎಸ್ ಧೋನಿಯ ಬಗ್ಗೆ ಸತತವಾಗಿ ಅಭಿಮಾನ ವ್ಯಕ್ತಪಡಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ...

Read moreDetails

ಕೊನೇ ಕ್ಷಣದಲ್ಲಿ ಐಪಿಎಲ್ ತ್ಯಜಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಇಂಗ್ಲೆಂಡ್ ನ ಹ್ಯಾರಿ ಬ್ರೂಕ್

ಬೆಂಗಳೂರು: ಇಂಗ್ಲೆಂಡ್‌ನ ಹೊಸ ಏಕದಿನ ಮತ್ತು ಟಿ20 ನಾಯಕ ಹ್ಯಾರಿ ಬ್ರೂಕ್ ಅವರು ಐಪಿಎಲ್ 2025ರ ಋತುವಿನಿಂದ ಹೊರಗುಳಿಯುವ ನಿರ್ಧಾರವು ಸುಲಭವಾಗಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಅಂತಿಮವಾಗಿ ...

Read moreDetails

ವಿರೋಧಿಗಳಿಗೆ ಮುಟ್ಟಿ ನೋಡಿಕೊಳ್ಳುವ ಏಟು ಕೊಟ್ಟ ಕನ್ನಡಿಗ!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ವಿರುದ್ಧ ಕನ್ನಡಿಗ ಕೆ.ಎಲ್. ರಾಹುಲ್ ಅವರ ಸ್ಫೋಟಕ ಆಟದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದು ಬೀಗಿದೆ. ಈಗ ಕನ್ನಡಿಗ ವಿರೋಧಿಗಳಿಗೆ ಮುಟ್ಟಿ ನೋಡಿಕೊಳ್ಳುವ ...

Read moreDetails

ಯುಜ್ವೇಂದ್ರ ಚಹಾಲ್ ಮತ್ತು ಆರ್‌ಜೆ ಮಹ್ವಾಶ್‌ನ ಸಂಬಂಧ ಖಚಿತ; ಸ್ಪಿನ್ನರ್ ಹೇಳಿದ್ದೇನು?

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಪ್ರಸಿದ್ಧ ಲೆಗ್‌ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ತಮ್ಮ ಮಾಜಿ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ತಮ್ಮ ವಿವಾಹ ಸಂಬಂಧ ಮುಗಿಸಿದ ಬಳಿಕ ...

Read moreDetails

ಪಂಜಾಬ್ ಕಿಂಗ್ಸ್‌ನ ಪ್ರಿಯಾಂಶ್ ಆರ್ಯ ಐಪಿಎಲ್ 2025ರಲ್ಲಿ ಚಮತ್ಕಾರಿಕ ಶತಕ: ಜಂಗಲ್ ತರಬೇತಿಯ ರಹಸ್ಯ

ಐಪಿಎಲ್ 2025ರಲ್ಲಿ ಪಂಜಾಬ್ ಕಿಂಗ್ಸ್ (PBKS) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯದಲ್ಲಿ ಯುವ ಆಟಗಾರ ಪ್ರಿಯಾಂಶ್ ಆರ್ಯ ಅವರು ಒಂದು ಐತಿಹಾಸಿಕ ಶತಕ ...

Read moreDetails

ಬಂಗಾಳದ ಹುಲಿ ವೀಕ್ಷಿಸಿದ ಕ್ರಿಕೆಟ್ ದಂತಕಥೆ!

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕುಟುಂಬ ಸಮೇತ ಅಸ್ಸಾಂ, ಮೇಘಾಲಯ ಪ್ರವಾಸಕ್ಕೆ ತೆರಳಿದ್ದಾರೆ. ಇದೇ ವೇಳೆ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಕಾಜಿರಂಗ ಉದ್ಯಾನ ಹಾಗೂ ...

Read moreDetails

ಮತ್ತೊಮ್ಮೆ ಮುಗ್ಗರಿಸಿದ ಚೆನ್ನೈ!

ಮೊಹಲಿ: ಚೆನ್ನೈ ತಂಡ ಮತ್ತೊಮ್ಮೆ ಮುಗ್ಗರಿಸಿದೆ. ಪ್ರಿಯಾಂಶ್ ಆರ್ಯ ಶತಕದಾಟದ ನೆರವಿನಿಂದ ಚೆನ್ನೈ ತಂಡವು ಪಂಜಾಬ್ ವಿರುದ್ಧ ಪಂಜಾಬ್‌ 18 ರನ್‌ ಗಳ ಸೋಲು ಕಂಡಿದೆ.ಮೊದಲು ಬ್ಯಾಟಿಂಗ್ ...

Read moreDetails
Page 211 of 282 1 … 210 211 212 … 282
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist